ವಿಕಿಪೀಡಿಯ:ಸಮ್ಮಿಲನ/೯
ಕನ್ನಡ ವಿಕಿಪೀಡಿಯಕ್ಕೆ ಇನ್ನಷ್ಟು ಮಾಹಿತಿ ಸೇರಿಸುವ ಸಲುವಾಗಿ ಕನ್ನಡ ವಿಕಿಪೀಡಿಯ ಸಮುದಾಯ ಮಾರ್ಚ್ ೨೪ರಂದು ಮೈಸೂರಿನ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ‍್ಸ್ ಸಭಾಂಗಣದಲ್ಲಿ ಒಂದೆಡೆ ಸೇರುತ್ತಿದೆ. ಕನ್ನಡದ ಸ್ವತಂತ್ರ ವಿಶ್ವಕೋಶದ ಸಂಪಾದನೆಯಲ್ಲಿ ಆಸಕ್ತಿ ಉಳ್ಳವರು, ಬ್ಲಾಗಿಗರು, ಪತ್ರಕರ್ತರು, ಲೇಖಕರು ಎಲ್ಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಸಮ್ಮಿಲನದ ಉದ್ದೇಶ
ಬದಲಾಯಿಸಿ- ವಿಕಿಪೀಡಿಯ ಪರಿಚಯ
- ವಿಕಿಪೀಡಿಯಕ್ಕೆ ಸಂಪಾದಕ ಆಗುವ ವಿಧಾನ
- ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವ ಬಗ್ಗೆ ಪ್ರಾತ್ಯಕ್ಷಿಕೆ
- ವಿಕಿಪೀಡಿಯಕ್ಕೆ ಚಿತ್ರಗಳನ್ನು ಸೇರಿಸುವ ಬಗ್ಗೆ ಪ್ರಾತ್ಯಕ್ಷಿಕೆ
- ಕನ್ನಡದ ವಿಶ್ವಕೋಶದಲ್ಲಿ ಇರಲೇ ಬೇಕಾದ ವಿಷಯಗಳ ಪಟ್ಟಿ ತಯಾರಿಸುವುದು
- ವಿಕಿಪೀಡಿಯಕ್ಕೆ ಲೇಖನ ಮತ್ತು ಚಿತ್ರ ಸೇರಿಸುವುದು
ಯಾರು ಭಾಗವಹಿಸಬಹುದು
ಬದಲಾಯಿಸಿಕನ್ನಡದ ಸ್ವತಂತ್ರ ವಿಶ್ವಕೋಶದ ಸಂಪಾದನೆಯಲ್ಲಿ ಆಸಕ್ತಿ ಉಳ್ಳವರು, ಬ್ಲಾಗಿಗರು, ಪತ್ರಕರ್ತರು, ಲೇಖಕರು, ಕನ್ನಡ ವಿಕಿಪೀಡಿಗರು(ವಿಕಿಪೀಡಿಯಾದ ಬಗ್ಗೆ ಆಸಕ್ತಿ ಉಳ್ಳವರು)
ದಿನಾಂಕ ಮತ್ತು ಸ್ಥಳ
ಬದಲಾಯಿಸಿ- ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ‍್ಸ್
ಜೆ.ಎಲ್.ಬಿ. ರಸ್ತೆ
ಮೈಸೂರು - ೫೭೦೦೦೫
- ದಿನಾಂಕ: ಮಾರ್ಚ್ ೨೪, ೨೦೧೩, ಭಾನುವಾರ (ಇಡೀ ದಿನ)
ಕಾರ್ಯಕ್ರಮ ಪಟ್ಟಿ
ಬದಲಾಯಿಸಿಸಮಯ | ಕಾರ್ಯಸೂಚಿ | ಮಾತನಾಡುವವರು | ಟಿಪ್ಪಣಿ, ಉಪಯೋಗ |
೯:೫೦ ಬೆಳಗ್ಗೆ | ನೊಂದಣಿ | ನಿಮ್ಮ ಹೆಸರು/ಇ-ಅಂಚೆ/ಮೊಬೈಲ್/ವಿಕಿಪೀಡಿಯ ಬಳಕೆದಾರರ ಹೆಸರು ಜೊತೆಗೆ, ಭಾಗಿಯಾಗುತ್ತಿರುವುದರ ಉದ್ದೇಶವನ್ನು ಸ್ವಾಗತಕಾರರ ಬಳಿ ತಿಳಿಸಿ | |
೧೦:೦೦ | ಸ್ವಾಗತ | ಪವನಜ | ಕಾರ್ಯಕ್ರಮದ ಉದ್ದೇಶ ಮತ್ತು ಅದರ ಪ್ರತಿಪಲಾಪೇಕ್ಷೆಗಳ ವಿವರಣೆ |
೧೦:೧೫ - ೧೧:೧೫ | ವಿಕಿಪೀಡಿಯ | ಪವನಜ | ವಿಕಿಪೀಡಿಯ ಎಂದರೆ ಏನು? ಇದನ್ನು ಸಂಪಾದಿಸುವವರು ಯಾರು ಮತ್ತು ಏಕೆ? ವಿಕಿಪೀಡಿಯದ ಇತರೆ ಯೋಜನೆಗಳು |
೧೧:೧೫ - ೧೧:೩೦ | ಚಾ | ||
೧೧:೩೦ - ೧೨:೦೦ | ಕ್ರಿಯೇಟಿವ್ ಕಾಮನ್ಸ್ | ಕಿರಣ್ ರವಿಕುಮಾರ್ | ಕ್ರಿಯೆಟೀವ್ ಕಾಮನ್ಸ್ (Creative Commons) ಬಗ್ಗೆ ವಿವರಣೆ. |
೧೨:೦೦ - ೧೩:೦೦ | ಪ್ರಾತ್ಯಕ್ಷಿಕೆ | ಪವನಜ | ವಿಕಿಪೀಡಿಯ ಸಂಪಾದಕ ಆಗುವುದು ಹೇಗೆ, ಸಂಪಾದಿಸುವುದು ಹೇಗೆ, ಇತ್ಯಾದಿ |
೧೩:೦೦ - ೧೪:೦೦ | ಊಟ | ||
೧೪:೦೦ - ೧೪:೧೫ | ಕರ್ನಾಟಕ ೧೦೦೦ ಯೋಜನೆ ಪರಿಚಯ | ಪವನಜ | ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಲೇಖನಗಳನ್ನು ಪಟ್ಟಿ ಮಾಡಿ, ಸಮುದಾಯದ ಆಯ್ಕೆಯ ಮೇರೆಗೆ ಲೇಖನಗಳ ಸಂಪಾದನೆ, ಪರಿಷ್ಕರಣೆ ಇತ್ಯಾದಿಗಳ ಅವಶ್ಯಕತೆ, ಭಾಗವಹಿಸುವಿಕೆ |
೧೪:೧೫ - ಕೊನೆಯವರೆಗೆ | ಪ್ರಯೋಗ (hands-on) | ಎಲ್ಲರೂ | ವಿಕಿಪೀಡಿಯದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಸೇರಿಸುವ ಪ್ರಯತ್ನ |
ಸ್ವಯಂಸೇವಕರು
ಬದಲಾಯಿಸಿಭಾಗವಹಿಸಲು ಇಚ್ಛಿಸುವವರು
ಬದಲಾಯಿಸಿನೀವೂ ಭಾಗಿಯಾಗಲು ಇಚ್ಚಿಸುವುದಾದರೆ ನಿಮ್ಮ ಹೆಸರನ್ನು # ಮುಂದೆ ಸೇರಿಸಿ ಅಥವಾ ~ ಅನ್ನು ನಾಲ್ಕು ಭಾರಿ ಟೈಪಿಸಿ ಸಹಿ ಮಾಡಿ.
- ಹಾಲತಿ ಸೋಮಶೇಖರ
- ಮಾಲಿನಿ ಎನ್. ಅಭ್ಯಂಕರ್
- ಪ್ರೇಮ್ ಸಾಗರ್ ಎನ್.
- ಪುಷ್ಪ ಎಂ.
- ಬಸವರಾಜು ರಾಜಶೇಖರಮೂರ್ತಿ
- ತಿರು ಶ್ರೀಧರ
- ಶಮಂತ್
- ಅನಿಲ್ ಕುಮರ್ ಎಮ್ ಎಸ್
- ಆನಂದ ಕ್ರಿಷ್ಣ
- ನಾರಾಯಣ್ ಶಾಸ್ತ್ರಿ
- ಫ್ರಕಾಶ್
- ಉಷಾ ಶಾಸ್ತ್ರಿ
- ರಾಹುಲ್ ಜೋಯಿಸ್
- ಮೀನಾಕ್ಶಿ ಶಾಸ್ತ್ರಿ
- ದೀಪಕ್ ನರಸಿಂಹ ಹೆಚ್.ವಿ
- ಅಶ್ವಿನ್ ಕುಮಾರ್ ಅರ್ ಎಸ್
- ಐಶ್ವರ್ಯ ಅಶ್ವಿನ್ ಕುಮಾರ್
- ಅಭಯ್ ಸ್ನಿಘ್
- ಡೇನಿಯಲ್
- ದಿವಾಕರ್ ಹೆಬ್ಬಾರ್
- ಆನಂದ ಬಡಿಗೇರ
ಸಮ್ಮಿಲನಕ್ಕೆ ಸಹಾಯ
ಬದಲಾಯಿಸಿ- ಬೆಂಬಲ
- ಸೆಂಟರ್ ಫಾರ್ ಇಂಟರ್‌ನೆಟ್ ಅಂಡ್ ಸೊಸೈಟಿ, ಬೆಂಗಳೂರು
- ಉಪಯುಕ್ತ ಕೊಂಡಿಗಳು
ಸೂಚನೆ
ಬದಲಾಯಿಸಿಭಾಗವಹಿಸುವವರು ಲ್ಯಾಪ್‌ಟಾಪ್, ಪವರ್ ಸ್ಟ್ರಿಪ್ (extension switchboard) ಮತ್ತು ಅಂತರಜಾಲ ಸಂಪರ್ಕ ಡಾಂಗಲ್ ತಂದರೆ ಒಳ್ಳೆಯದು.
ಭಾಗವಹಿಸಿದವರು
ಬದಲಾಯಿಸಿ- ಯು. ಬಿ. ಪವನಜ
- ಕಿರಣ್ ರವಿಕುಮಾರ‍್
- ನವೀನ್ ಜೋಯಿಸ್
- ಆಕಾಶ್ ಬೆಳಕವಾಡಿ
- ಶಮಂತ್ ಬಿ ವಿ
- ತಿರು ಶ್ರೀಧರ
- ನಟರಾಜ್
- ನಾರಾಯಣ ಶಾಸ್ತ್ರಿ
- ಶರತ್ ಎಮ್
- ಪ್ರೇಮ್ ಸಾಗರ್. ಎನ್
- ಪುಷ್ಪ . ಎಮ್
- ಮಾಲಿನಿ ಅಭ್ಯಂಕರ್
- ಅಜಯ್ ಬಿ
- ಮೋಹನರಾಜ್ ಎಸ್
- ಆಕಾಶ್ ಬಿ ವಿ
- ಪ್ರಕಾಶ್
- ದುರಗಪ್ಪ
- ಉದಯ್
- ಭೀಮರಾವ್ ಪಿ
- ಭಾಸ್ಕರ‍್ ಬಿ
- ಪವನ್ ಕುಂಚ್
- ಸಿದ್ದವರು
- ಶ್ರೀನಿವಾಸ್ ಎಸ್
- ಗುರುಪ್ರಸಾದ್ ಎಚ್ ಕೆ
- ಲಕ್ಷ್ಮೀನಾರಾಯಣ ವಿ ಎನ್
- ಸುಬ್ಬಕೃಷ್ಣ ಎಂ ವಿ