ವಿಕಿಪೀಡಿಯ:ಸಮ್ಮಿಲನ/೩೬ (ಆನ್ಲೈನ್)
ಅಂತರಜಾಲ ವೇದಿಕೆಯದಲ್ಲಿ ಕನ್ನಡ ಮತ್ತು ತುಳು ವಿಕಿಸಮುದಾಯದ ಭೇಟಿ ಮತ್ತು ಮಾತುಕತೆಗೆ ಈ ಸಮ್ಮಿಲನ ನಡೆಸಲಾಗುವುದು. ಕನ್ನಡ ಮತ್ತು ತುಳು ವಿಕಿಯೋಜನೆಗಳ ಬಗ್ಗೆ ಚರ್ಚೆ, ಆಗುಹೋಗುಗಳು, ಪ್ರಶ್ನೋತ್ತರ ಮಾಹಿತಿ ವಿನಿಮಯಗಳನ್ನು ನಡೆಸಲಾಗುವುದು.
ಸಮ್ಮಿಲನದ ಉದ್ದೇಶ
ಬದಲಾಯಿಸಿ- ಉಡುಪಿಯಲ್ಲಿ ನಡೆದ ಸಮ್ಮಿಲನದ ಬಗ್ಗೆ ಹಿಂಮಾಹಿತಿ
- ಉಡುಪಿಯ ವಿಕಿಸಮ್ಮಿಲನದ ಖರ್ಚುವೆಚ್ಚಗಳ ವರದಿ ಮತ್ತು ಭತ್ಯೆಗಳ ಬಗ್ಗೆ ಮಾಹಿತಿ. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೩:೦೩, ೨೨ ಫೆಬ್ರವರಿ ೨೦೨೩ (IST)
- Research project on effectiveness of Wikipedia in education as a platform of improving the cognitive ability among students - ಯೋಜನೆಯ ವಿವರ ಮತ್ತು ಪ್ರಗತಿಯ ಬಗ್ಗೆ ಮಾಹಿತಿ - ಡಾ. ಯು. ಬಿ. ಪವನಜ
- ವಿಕಿ ಕಾನ್ಫೆರೆನ್ಸ್ ಭಾರತ ೨೦೨೩ರಲ್ಲಿ ಭಾಗವಹಿಸಲು ಸ್ಕಾಲರ್ಶಿಪ್ ಪಡೆದವರ ಬಗ್ಗೆ ಮಾಹಿತಿ.
- ಮುಂದಿನ ದಿನಗಳಲ್ಲಿ ನಡೆಸಬಹುದಾದ ಯೋಜನೆಗಳ ಬಗ್ಗೆ ಚರ್ಚೆ
- ವಾರ್ಷಿಕ ಯೋಜನೆಗೆ ಗ್ರಾಂಟ್ ಪಡೆಯಲು ಅರ್ಜಿ ಹಾಕುವ ಬಗ್ಗೆ ಚರ್ಚೆ
ಸಮಯ, ಸ್ಥಳ
ಬದಲಾಯಿಸಿದಿನಾಂಕ: ೨೩ ಫೆಬ್ರವರಿ, ಗುರುವಾರ
ಸಮಯ: ರಾತ್ರಿ ಎಂಟು ಗಂಟೆ
ಸ್ಥಳ: ಆನ್ ಲೈನ್ Google meet ಸಭೆ (ಲಿಂಕ್: jbh-jxjd-kcu )
ಪಾಲ್ಗೊಳ್ಳಲು ನೋಂದಾಯಿಸಿ
ಬದಲಾಯಿಸಿ- --ಪವನಜ ಯು. ಬಿ. (ಚರ್ಚೆ) ೧೬:೧೭, ೨೧ ಫೆಬ್ರವರಿ ೨೦೨೩ (IST)
- --~aanzx ✉ © ೧೬:೨೩, ೨೧ ಫೆಬ್ರವರಿ ೨೦೨೩ (IST)
- ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೭:೧೭, ೨೧ ಫೆಬ್ರವರಿ ೨೦೨೩ (IST)
- --Vishwanatha Badikana (ಚರ್ಚೆ) ೧೭:೫೩, ೨೧ ಫೆಬ್ರವರಿ ೨೦೨೩ (IST)
- Dhanalakshmi .K. T (ಚರ್ಚೆ) ೧೮:೦೫, ೨೧ ಫೆಬ್ರವರಿ ೨೦೨೩ (IST)
- --Santhosh Notagar (ಚರ್ಚೆ) ೨೦:೨೪, ೨೧ ಫೆಬ್ರವರಿ ೨೦೨೩ (IST)
- ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೨೧:೨೫, ೨೧ ಫೆಬ್ರವರಿ ೨೦೨೩ (IST)
- Krishna Kulkarni (ಚರ್ಚೆ) ೨೧:೨೬, ೨೧ ಫೆಬ್ರವರಿ ೨೦೨೩ (IST)
- --ಗೋಪಾಲಕೃಷ್ಣ (ಚರ್ಚೆ) ೧೩:೩೮, ೨೨ ಫೆಬ್ರವರಿ ೨೦೨೩ (IST)
- --Sudheer Shanbhogue (ಚರ್ಚೆ) ೧೨:೨೫, ೨೩#-- ಫೆಬ್ರವರಿ ೨೦೨೩ (IST)
- --Kishore Kumar Rai (ಚರ್ಚೆ) ೨೦:೦೨, ೨೩ ಫೆಬ್ರವರಿ ೨೦೨೩ (IST)
- --Babitha Shetty (ಚರ್ಚೆ) ೨೦:೧೭, ೨೩ ಫೆಬ್ರವರಿ ೨೦೨೩ (IST)
ಪಾಲ್ಗೊಂಡವರು
ಬದಲಾಯಿಸಿ- --ಪವನಜ ಯು. ಬಿ. (ಚರ್ಚೆ) ೨೦:೦೩, ೨೩ ಫೆಬ್ರವರಿ ೨೦೨೩ (IST)
- ----Santhosh Notagar (ಚರ್ಚೆ) ೨೦:೦೪, ೨೩ ಫೆಬ್ರವರಿ ೨೦೨೩ (IST)
- --~aanzx ✉ © ೨೦:೦೪, ೨೩ ಫೆಬ್ರವರಿ ೨೦೨೩ (IST)
- --Vishwanatha Badikana (ಚರ್ಚೆ) ೨೦:೦೫, ೨೩ ಫೆಬ್ರವರಿ ೨೦೨೩ (IST)
- --Bharathesha Alasandemajalu (ಚರ್ಚೆ) ೨೦:೦೬, ೨೩ ಫೆಬ್ರವರಿ ೨೦೨೩ (IST)
- ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೨೦:೦೬, ೨೩ ಫೆಬ್ರವರಿ ೨೦೨೩ (IST)
- --Babitha Shetty (ಚರ್ಚೆ) ೨೦:೧೬, ೨೩ ಫೆಬ್ರವರಿ ೨೦೨೩ (IST)
- --ಗೋಪಾಲಕೃಷ್ಣ (ಚರ್ಚೆ) ೨೦:೧೭, ೨೩ ಫೆಬ್ರವರಿ ೨೦೨೩ (IST)
- --ವಿಕಾಸ್ ಹೆಗಡೆ| Vikas Hegde (ಚರ್ಚೆ) ೨೦:೧೮, ೨೩ ಫೆಬ್ರವರಿ ೨೦೨೩ (IST)
- --Krishna Kulkarni (ಚರ್ಚೆ) ೨೦:೪೧, ೨೩ ಫೆಬ್ರವರಿ ೨೦೨೩ (IST)
ಸಮ್ಮಿಲನದ ವರದಿ
ಬದಲಾಯಿಸಿಸಮ್ಮಿಲನವು ಗೂಗಲ್ ಮೀಟ್ ವೇದಿಕೆಯಲ್ಲಿ ನಿಗದಿತ ಸಮಯಕ್ಕೆ ಶುರುವಾಗಿ ಸುಮಾರು ಒಂದು ಗಂಟೆಯ ಕಾಲ ನಡೆಯಿತು. ಸಮ್ಮಿಲನದಲ್ಲಿ ಉದ್ದೇಶಿತ ವಿಷಯಗಳ ಬಗ್ಗೆ Vikashegde ಹಾಗೂ Pavanaja ಅವರು ಮಾತನಾಡಿದರು. ವಿಕಿ ಕಾನ್ಫೆರೆನ್ಸ್ ಭಾರತ ೨೦೨೩ರಲ್ಲಿ ಭಾಗವಹಿಸುವ ಬಗ್ಗೆ ಚರ್ಚೆ ನಡೆಯಿತು.
ಕನ್ನಡ ವಿಕಿ ಸಮುದಾಯಕ್ಕೆ ಇನ್ನಷ್ಟು ತರಬೇತಿದಾರರ ಅವಶ್ಯಕತೆ ಹಾಗೂ ಸಂಪಾದನೋತ್ಸವಗಳಲ್ಲಿ ಭಾಗವಹಿಸುವವರು ದೀರ್ಘಾವಧಿಯ ಕಾಲ ಸಕ್ರಿಯರಾಗಿರುವಂತೆ ಉತ್ತೇಜಿಸುವ ಕುರಿತು Krishnakulkarni36 ಅವರು ಮಾತನಾಡಿದರು. ವರ್ಷಾದ್ಯಂತ ಪ್ರತಿ ತಿಂಗಳು ಒಂದು ವಿಷಯದ ಬಗ್ಗೆ ವ್ಯವಸ್ಥಿತವಾಗಿ ವಿಕಿಯೋಜನೆ ನಡೆಸಿದರೆ ಹೆಚ್ಚು ಸಂಪಾದಕರನ್ನು ಆಕರ್ಷಿಸಬಹುದು ಎಂದ Santhosh Notagar, ಸಂಪಾದನೋತ್ಸವವನ್ನು ನಡೆಸುವ ಬಗ್ಗೆ ಮಾಹಿತಿ ಪಡೆದುಕೊಂಡರು. ಮಲ್ನಾಡಾಚ್ ಕೊಂಕ್ಣೊ ಅವರು translatewiki.net ನಲ್ಲಿ ಮೀಡಿಯಾವಿಕಿ ತಂತ್ರಾಂಶವನ್ನು ಕನ್ನಡಕ್ಕೆ ಅನುವಾದಿಸುವ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ತಿಂಗಳಿಗೊಮ್ಮೆ ಆನ್ಲೈನ್ ವಿಕಿಸಮ್ಮಿಲನ ನಡೆಸಲು ತೀರ್ಮಾನಿಸಲಾಯಿತು.
ಇದರೊಂದಿಗೆ ವಿಕಿಪೀಡಿಯಾ, ಸಂಪಾದನೋತ್ಸವಗಳು ಹಾಗೂ ವಿಕಿಮೀಡಿಯ ಗ್ರಾಂಟ್ಗಳ ಕುರಿತು ಕೆಲವು ಪ್ರಶ್ನೋತ್ತರಗಳು ಮತ್ತು ಮಾಹಿತಿವಿನಿಮಯಗಳನ್ನು ಮಾಡಲಾಯಿತು.