ದಿನಾಂಕ ಮತ್ತು ಸ್ಥಳಸಂಪಾದಿಸಿ

ಕಲ್ಮನೆ ಕಾಫಿ, ಜಯನಗರ ಬಿ.ಡಿ.ಎ ಕಾಂಪ್ಲೆಕ್ಸ್ ಹಿಂಭಾಗ, ಬೆಂಗಳೂರು ಜನವರಿ ೧೨, ೨೦೧೨ ೧೯:೦೦ - ೨೦:೦೦ (UTC)

ವಿಶೇಷಸಂಪಾದಿಸಿ

ಕನ್ನಡ ವಿಕಿಪೀಡಿಯದಲ್ಲಿ ಮೊದಲ ಕೆಲವು ಕನ್ನಡ ಪದಗಳನ್ನು ಬರೆದ ತೇಜೇಶ್ ಜಿ.ಎನ್ ನಮ್ಮೊಂದಿಗೆ

ಸಮ್ಮಿಲನದ ಉದ್ದೇಶಗಳುಸಂಪಾದಿಸಿ

 • ವಿಕಿಪೀಡಿಯದ ೧೧ನೇ ವರ್ಷಾಚರಣೆಗೆ, ಕನ್ನಡ ವಿಕಿಪೀಡಿಯದಿಂದ ಸಮ್ಮಿಲನದ ಪ್ರಾರಂಭ
 • ಕನ್ನಡ ವಿಕಿಪೀಡಿಯ ಬಳಕೆದಾರರ ಮತ್ತು ಸಂಪಾದಕರ ಭೇಟಿ
 • ಕನ್ನಡ ವಿಕಿಪೀಡಿಯ ಸುತ್ತ ಒಂದಷ್ಟು ಹೊಸ ಯೋಜನೆಗಳ ಸೃಷ್ಟಿ
ಉದಾಹರಣೆಗೆ: ಮುಕ್ತ ಹಾಗು ಸ್ವತಂತ್ರ ತಂತ್ರಾಂಶಕ್ಕೆ ಸಂಬಂಧಪಟ್ಟ ಲೇಖನಗಳನ್ನು ಸಂಪಾದಿಸುವುದು ಇತ್ಯಾದಿ

ಭಾಗವಹಿಸುತ್ತಿರುವವರುಸಂಪಾದಿಸಿ

 1. ಅಭಿರಾಮ
 2. ಮಹೇಶ್ ಮಲ್ನಾಡ್
 3. ಓಂಶಿವಪ್ರಕಾಶ್ ೨೦:೦೯, ಜನವರಿ ೧೦, ೨೦೧೨ (UTC)
 4. ಅರ್ಜುನರಾವು ಚೆವಲ
 5. ರಾಘವೇಂದ್ರ ಎಂ
 6. ತೇಜೇಶ್ ಜಿ.ಎನ್
 7. ಪವಿತ್ರ ಹೆಚ್
 8. ನವೀನ ಮುದುನೂರು, ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಳನ
 9. ದಿನೇಶ್
 10. ಪ್ರದೀಪ
 11. ಪ್ರಬೋಧ ಸಿ ಪಿ, ಸ್ವತಂತ್ರ ತಂತ್ರಾಂಶ ಆಂದೋಲನ ಕರ್ನಾಟಕ

ಶುಭಾಶಯಗಳುಸಂಪಾದಿಸಿ

 1. Best wishes for this meetup. Waiting to see more such programs. --Shijualex ೧೬:೪೯, ೧೦ ಜನವರಿ ೨೦೧೨ (UTC)

ಪತ್ರಿಕೆಗಳಲ್ಲಿ ವಿಕಿಪೀಡಿಯಸಂಪಾದಿಸಿ

ಚಿತ್ರ ಸಂಗ್ರಹಸಂಪಾದಿಸಿ