ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಸಲುವಾಗಿ ಕನ್ನಡ ವಿಕಿಪೀಡಿಯ ಸಮುದಾಯ ಮಾರ್ಚ್ ೧೭ರಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಭಾಂಗಣದಲ್ಲಿ ಒಂದೆಡೆ ಸೇರುತ್ತಿದೆ. ಕನ್ನಡದ ಸ್ವತಂತ್ರ ವಿಶ್ವಕೋಶದ ಸಂಪಾದನೆಯಲ್ಲಿ ಆಸಕ್ತಿ ಉಳ್ಳವರು, ಬ್ಲಾಗಿಗರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

Wikimedia India


ಸಮ್ಮಿಲನದ ಉದ್ದೇಶ

ಬದಲಾಯಿಸಿ
  • ವಿಜ್ಞಾನ ಲೇಖಕರನ್ನು ಕನ್ನಡಿಗರಿಗೆ ಪರಿಚಯಿಸುವುದು
  • ವಿಜ್ಞಾನ/ತಂತ್ರಜ್ಞಾನದ ಪುಸ್ತಕಗಳ ಮಾಹಿತಿ ಕ್ರೂಡೀಕರಣ
  • ಮೂಲ ವಿಜ್ಞಾನಕ್ಕೆ ಸಂಬಂಧಿಸಿದ ಪುಟಗಳನ್ನು ಹುಡುಕಿ ತೆಗೆದು ಅವನ್ನು ಅಭಿವೃದ್ದಿ ಪಡಿಸುವುದು
  • ಕನ್ನಡದ ವಿಶ್ವಕೋಶದಲ್ಲಿ ಇರಲೇ ಬೇಕಾದ ವಿಜ್ಞಾನ ಸಂಬಂಧಿ ಪುಟಗಳ ಪಟ್ಟಿ ತಯಾರಿಸುವುದು
  • ವಿಕಿಪೀಡಿಯ ಲೇಖನಗಳನ್ನು ಕನ್ನಡಕ್ಕೆ ಅನುವಾದ ವಿಧಾನದ ಬಗ್ಗೆ ಪ್ರದರ್ಶನ-ಸಹಿತ ವಿವರಣೆ

ಯಾರು ಭಾಗವಹಿಸಬಹುದು

ಬದಲಾಯಿಸಿ

ವಿಜ್ಞಾನ, ತಂತ್ರಜ್ಞಾನ ಲೇಖಕರು, ಬ್ಲಾಗಿಗರು, ಪತ್ರಕರ್ತರು, ಕನ್ನಡ ವಿಕಿಪೀಡಿಗರು(ವಿಕಿಪೀಡಿಯಾದ ಬಗ್ಗೆ ಆಸಕ್ತಿ ಉಳ್ಳವರು)

ದಿನಾಂಕ ಮತ್ತು ಸ್ಥಳ

ಬದಲಾಯಿಸಿ
 
ಕ.ರಾ.ವಿ.ಪ
  • ಸ್ಥಳ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

ವಿಜ್ಞಾನಭವನ,
ಕ.ರಾ.ವಿ.ಪ. ಸಭಾಂಗಣ
ನಂ.24/2 ಮತ್ತು 24/3, 21ನೇ ಮುಖ್ಯರಸ್ತೆ,
ಬನಶಂಕರಿ 2ನೇ ಹಂತಬೆಂಗಳೂರು - 560 ೦೭೦
ಟೆಲಿಫ್ಯಾಕ್ಸ್ : 080 - ೨೬೭೧೮೯೫೯
ದೂರವಾಣಿ : 080 - ೨೬೭೧೮೯೩೯

  • ದಿನಾಂಕ: ಮಾರ್ಚ್ ೧೭, ೨೦೧೩, ಭಾನುವಾರ (ಇಡೀ ದಿನ)
 
Wikimedia projects
 
Creative Commons

ಕಾರ್ಯಕ್ರಮ ಪಟ್ಟಿ

ಬದಲಾಯಿಸಿ
ಸಮಯ ಕಾರ್ಯಸೂಚಿ ಮಾತನಾಡುವವರು ಟಿಪ್ಪಣಿ, ಉಪಯೋಗ
೯:೫೦ ಬೆಳಗ್ಗೆ ನೊಂದಣಿ ನಿಮ್ಮ ಹೆಸರು/ಇ-ಅಂಚೆ/ಮೊಬೈಲ್/ವಿಕಿಪೀಡಿಯ ಬಳಕೆದಾರರ ಹೆಸರು ಜೊತೆಗೆ,
ಭಾಗಿಯಾಗುತ್ತಿರುವುದರ ಉದ್ದೇಶವನ್ನು ಸ್ವಾಗತಕಾರರ ಬಳಿ ತಿಳಿಸಿ
೧೦:೦೦ ಸ್ವಾಗತ ಓಂಶಿವಪ್ರಕಾಶ್/ಪವನಜ ಕಾರ್ಯಕ್ರಮದ ಉದ್ದೇಶ ಮತ್ತು ಅದರ ಪ್ರತಿಪಲಾಪೇಕ್ಷೆಗಳ ವಿವರಣೆ
೧೦:೧೫ - ೧೧:೧೫ ವಿಕಿಪೀಡಿಯ ಓಂಶಿವಪ್ರಕಾಶ್ ವಿಕಿಪೀಡಿಯ ಎಂದರೆ ಏನು?
ಇದನ್ನು ಸಂಪಾದಿಸುವವರು ಯಾರು ಮತ್ತು ಏಕೆ?
ವಿಕಿಪೀಡಿಯದ ಇತರೆ ಯೋಜನೆಗಳು
೧೧:೧೫ - ೧೧:೩೦ ಚಾ
೧೧:೩೦ - ೧೨:೦೦ ಕ್ರಿಯೇಟಿವ್ ಕಾಮನ್ಸ್ ಓಂಶಿವಪ್ರಕಾಶ್ ಕ್ರಿಯೆಟೀವ್ ಕಾಮನ್ಸ್ (Creative Commons) ಬಗ್ಗೆ ವಿವರಣೆ.
೧೨:೦೦ - ೧೩:೦೦ ಪ್ರಾತ್ಯಕ್ಷಿಕೆ ಓಂಶಿವಪ್ರಕಾಶ್/ಪವನಜ ವಿಕಿಪೀಡಿಯ ಸಂಪಾದಕ ಆಗುವುದು ಹೇಗೆ, ಸಂಪಾದಿಸುವುದು ಹೇಗೆ, ಇತ್ಯಾದಿ
೧೩:೦೦ - ೧೪:೦೦ ಊಟ
೧೪:೦೦ - ೧೪:೧೫ ಕರ್ನಾಟಕ ೧೦೦೦ ಯೋಜನೆ ಪರಿಚಯ ಓಂಶಿವಪ್ರಕಾಶ್ ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಲೇಖನಗಳನ್ನು ಪಟ್ಟಿ ಮಾಡಿ,
ಸಮುದಾಯದ ಆಯ್ಕೆಯ ಮೇರೆಗೆ ಲೇಖನಗಳ ಸಂಪಾದನೆ, ಪರಿಷ್ಕರಣೆ ಇತ್ಯಾದಿಗಳ ಅವಶ್ಯಕತೆ, ಭಾಗವಹಿಸುವಿಕೆ
೧೪:೧೫ - ೧೪:30 ವಿಕಿಪೀಡಿಯ - ಕನ್ನಡಕ್ಕೆ ಅನುವಾದ ಹೇಗೆ? ನಾರಾಯಣ ಶಾಸ್ತ್ರಿ ಗೂಗಲ್ ಟ್ರಾನ್ಸ್ಲೇಟರ್ ಹಾಗೂ ಇತರೆ ವಿಧಾನಗಳನ್ನು ಬಳಸಿ ಇಂಗ್ಲೀಷ್ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ
೧೪:೩೦ - ಕೊನೆಯವರೆಗೆ ಪ್ರಯೋಗ (hands-on) ಎಲ್ಲರೂ ವಿಕಿಪೀಡಿಯದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಸೇರಿಸುವ ಪ್ರಯತ್ನ

ಸ್ವಯಂಸೇವಕರು

ಬದಲಾಯಿಸಿ
  1. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೬:೩೩, ೧೧ ಮಾರ್ಚ್ ೨೦೧೩ (UTC)
  2. Pavanaja (talk) ೦೭:೩೭, ೧೧ ಮಾರ್ಚ್ ೨೦೧೩ (UTC)
  3. ಅಭಿರಾಮ

ಭಾಗವಹಿಸಲು ಇಚ್ಛಿಸುವವರು

ಬದಲಾಯಿಸಿ

ನೀವೂ ಭಾಗಿಯಾಗಲು ಇಚ್ಚಿಸುವುದಾದರೆ ನಿಮ್ಮ ಹೆಸರನ್ನು # ಮುಂದೆ ಸೇರಿಸಿ ಅಥವಾ ~ ಅನ್ನು ನಾಲ್ಕು ಭಾರಿ ಟೈಪಿಸಿ ಸಹಿ ಮಾಡಿ.

  1. ಟಿ. ಆರ್. ಅನಂತರಾಮು
  2. ನಾಗೇಶ ಹೆಗಡೆ
  3. ಹಾಲ್ದೊಡ್ಡೇರಿ ಸುಧೀಂದ್ರ
  4. ಟಿ. ಜಿ. ಶ್ರೀನಿಧಿ (talk) ೦೮:೦೪, ೧೧ ಮಾರ್ಚ್ ೨೦೧೩ (UTC)
  5. Lakshmichaitanya (talk) ೦೯:೧೮, ೧೭ ಮಾರ್ಚ್ ೨೦೧೩ (UTC)
  6. ಕೆ. ಎಸ್. ನಟರಾಜ (ಕರಾವಿಪ)
  7. ಎ.ಸತ್ಯನಾರಾಯಣ
  8. ಕೊಳ್ಳೇಗಾಲ ಶರ್ಮ
  9. ಜಿ. ವಿ. ನಿರ್ಮಲ
  10. Akashbalakrishna (talk) ೦೯:೧೧, ೧೧ ಮಾರ್ಚ್ ೨೦೧೩ (UTC)
  11. ನಾರಾಯಣ್‌
  12. ವೈ. ಸಿ. ಕಮಲ
  13. ಟಿ ಎಸ್ ಗೋಪಾಲ್
  14. ಶ್ರೀಧರ ಬಾಣಾವರ
  15. ಡಾ| ವಸುಂಧರಾ ಭೂಪತಿ
  16. ಗೀತಾ ಕೃಷ್ಣಮೂರ್ತಿ
  17. ಎನ್.ಎ.ಎಂ. ಇಸ್ಮಾಯಿಲ್
  18. ಜಿ. ವೆಂಕಟೇಶ
ವಾಸ್ತವೋಪಮ ಭಾಗವಹಿಸುವಿಕೆ (Virtual participation)

ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು. ಹೆಚ್ಚಿನ ವಿವರಗಳನ್ನು ಈ ವಿಭಾಗದಲ್ಲಿ ಸಮ್ಮಿಲನದ ದಿನ ಪ್ರಕಟಿಸಲಾಗುವುದು. ನಿಮ್ಮ ಹೆಸರನ್ನು # ಮುಂದೆ ಸೇರಿಸಿ ಅಥವಾ ~ ಅನ್ನು ನಾಲ್ಕು ಭಾರಿ ಟೈಪಿಸಿ ಸಹಿ ಮಾಡಿ.

  1. ವಿ. ಚೇತನ್

ಭಾಗವಹಿಸಿದವರು

ಬದಲಾಯಿಸಿ
  1. ಡಾ| ಯು.ಬಿ.ಪವನಜ
  2. ಓಂಶಿವಪ್ರಕಾಶ್
  3. ನಾರಾಯಣ ಶಾಸ್ತ್ರಿ
  4. Lakshmichaitanya (talk) ೦೯:೧೯, ೧೭ ಮಾರ್ಚ್ ೨೦೧೩ (UTC)
  5. ಡಾ| ಗೀತಾ ಕೃಷ್ಣಮೂರ್ತಿ
  6. ಜಿ.ವಿ. ನಿರ್ಮಲ
  7. ಡಾ| ವೈ.ಸಿ. ಕಮಲ
  8. ಜಿ. ವೆಂಕಟೇಶ
  9. ಆಕಾಶ್ ಬಿ.
  10. ತನ್ವೀರ‍್ ಹಸನ್
  11. ಶ್ರೀಧರ‍
  12. ಟಿ.ಎಸ್. ಗೋಪಾಲ
  13. ಟಿ.ಜಿ. ಶ್ರೀನಿಧಿ
  14. ಟಿ. ಅನಂತರಾಮು
  15. ನಾಗೇಶ ಹೆಗಡೆ
  16. ಅಭಿರಾಮ

ಸಮ್ಮಿಲನಕ್ಕೆ ಸಹಾಯ

ಬದಲಾಯಿಸಿ
ಬೆಂಬಲ
  • ಸೆಂಟರ‍್ ಫಾರ‍್ ಇಂಟರ‍್ ನೆಟ್ ಅಂಡ್ ಸೊಸೈಟಿ, ಬೆಂಗಳೂರು
  • ವಿಕಿಮೀಡಿಯ ಇಂಡಿಯ ಚಾಪ್ಟರ್
  • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

ಉಪಯುಕ್ತ ಕೊಂಡಿಗಳು

ಬದಲಾಯಿಸಿ

ಭಾಗವಹಿಸುವವರು ಲ್ಯಾಪ್‌ಟಾಪ್, ಪವರ್ ಸ್ಟ್ರಿಪ್ (extension switchboard) ಮತ್ತು ಅಂತರಜಾಲ ಸಂಪರ್ಕ ಡಾಂಗಲ್ ತಂದರೆ ಒಳ್ಳೆಯದು.

ಲೇಖನಗಳ ಕೊಂಡಿಗಳು

ಬದಲಾಯಿಸಿ
  1. ವಿಕಿಪೀಡಿಯ:ಅಗತ್ಯ ಲೇಖನಗಳು#ವಿಜ್ಞಾನ
  2. ವಿಕಿಪೀಡಿಯ:ಯೋಜನೆ/ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ/ವಿಜ್ಞಾನ

ಛಾಯಾಚಿತ್ರಗಳು

ಬದಲಾಯಿಸಿ

ಇತರೆ ಚಿತ್ರಗಳಿಗೆ [[೧]]