ನಮಸ್ಕಾರ Akashbalakrishna,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-- ತೇಜಸ್ / ಚರ್ಚೆ/ ೧೨:೩೫, ೧೧ ಮಾರ್ಚ್ ೨೦೧೩ (UTC)

ಧನ್ಯವಾದಗಳು

ಬದಲಾಯಿಸಿ

ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯವಾಗುತ್ತಿರುವುದಕ್ಕೆ ಧನ್ಯವಾದಗಳು --Pavanaja (talk) ೦೭:೨೨, ೨೬ ಮಾರ್ಚ್ ೨೦೧೩ (UTC)

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ಬದಲಾಯಿಸಿ

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ಮೇ ೭, ೨೦೧೩ , ರಾತ್ರಿ ೯:೩೦ ರಿಂದ ೧೧:೩೦

ಐ.‌ಆರ್.ಸಿ ಚಾನೆಲ್

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ

೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು

೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ

೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು

೪) ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ ಭಾಗವಹಿಸುವವರು ಈ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

ಸುದ್ದಿಯಲ್ಲಿ ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ

ಬದಲಾಯಿಸಿ

ಸುದ್ದಿಯಲ್ಲಿ ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ

ಬದಲಾಯಿಸಿ
  • ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ.
  • ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕು
  • ಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು.
  • ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು.
  • ನೀವು ಸೇರಿಸಲಿಚ್ಚಿಸುವ ಸುದ್ದಿಯ ಬಗ್ಗೆ ಯಾವುದೇ ವಿಕಿ ಪುಟ ಇಲ್ಲದಿದ್ದಲ್ಲಿ, ಮೊದಲು ಅದನ್ನ್ನು ಸೃಷ್ಟಿಸಿ.

ಈ ಎಲ್ಲ ನಿಯಮಗಳು ಸುದ್ದಿಯಲ್ಲಿ ವಿಭಾಗ ಮತ್ತು ಕನ್ನಡ ವಿಕಿಪೀಡಿಯದ ಮುಖ ಪುಟವನ್ನು ಚೆಂದವಾಗಿಡಲು. ಇದನ್ನು ಇನ್ಮುಂದೆ ಪಾಲಿಸುತ್ತೀರೆಂದು ನಂಬಂದ್ದೇವೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೨೨, ೨೨ ಆಗಸ್ಟ್ ೨೦೧೩ (UTC)