ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು


ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಇರುವ ನಾಲ್ಕು ಪ್ರಮುಖ ಸಂಸ್ಥೆಗಳಲ್ಲಿ ಒಂದು. ಮೂಲ ವಿಜ್ಞಾನದ ಬೆಳವಣಿಗೆಯಲ್ಲಿ ಹಾಗೂ ವಿಜ್ಞಾನ ಸಂವಹನದಲ್ಲಿ ರಾಜಾಸಕ್ತಿ ತೋರುವ ಸಂಸ್ಥೆಗಳಲ್ಲಿ ಒಂದು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಲಾಂಛನ
ಸಂಕ್ಷಿಪ್ತ ಹೆಸರುಕ. ರಾ. ವಿ. ಪ
ಸ್ಥಳ
  • ವಿಜ್ಞಾನಭವನ, ಬೆಂಗಳೂರು

ವಿಜ್ಞಾನಭವನ,
ನಂ.೨೪/೨ ಮತ್ತು ೨೪/೩, ೨೧ನೇ ಮುಖ್ಯರಸ್ತೆ,
ಬನಶಂಕರಿ ೨ನೇ ಹಂತ, ಬೆಂಗಳೂರು - ೫೬೦ ೦೭೦
ಟೆಲಿಫ್ಯಾಕ್ಸ್ : ೦೮೦ - ೨೬೭೧೮೯೫೯
ದೂರವಾಣಿ : ೦೮೦ - ೨೬೭೧೮೯೩೯
ಇ-ಮೇಲ್ : krvp.info@gmail.com

ಜಾಲತಾಣಗಳು

ಬದಲಾಯಿಸಿ

ಕರ್ನಾಟಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೋತ್ಸಾಹಿಸುವ ಇತರ ಸಂಸ್ಥೆಗಳು

ಬದಲಾಯಿಸಿ