ನಮಸ್ಕಾರ Lakshmichaitanya,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-- ತೇಜಸ್ / ಚರ್ಚೆ/ ೧೨:೩೬, ೧೧ ಮಾರ್ಚ್ ೨೦೧೩ (UTC)

ಧನ್ಯವಾದಗಳು

ಬದಲಾಯಿಸಿ

ವಿಕಿಪೀಡಿಯದಲ್ಲಿ ಸಕ್ರಿಯವಾಗುತ್ತಿರುವುದಕ್ಕೆ ಧನ್ಯವಾದಗಳು. ಈ ಆಸಕ್ತಿ ಹೀಗೆಯೇ ಎಂದೆಂದಿಗೂ ಇರಲಿ --Pavanaja (talk) ೦೨:೦೮, ೨೨ ಮಾರ್ಚ್ ೨೦೧೩ (UTC)

ಮಹಿಳಾದಿನ ವಿಶೇಷ

ಬದಲಾಯಿಸಿ

ಮಹಿಳಾದಿನದ ಅಂಗವಾಗಿ ನಡೆದ ವಿಕಿಪೀಡಿಯ ಕಮ್ಮಟದಲ್ಲಿ ತೀರ್ಮಾನಿಸಿದಂತೆ ಮಹಿಳಾ ಸಾಧಕಿಯರುಗಳ ಬಗ್ಗೆ ವಿಕಿಪೀಡಿಯದಲ್ಲಿ ಲೇಖನ ಸೇರಿಸುವುದಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು. ಅದರಂತೆ ನಿಮ್ಮಿಂದ ಕೆಲವು ಲೇಖನಗಳೂ ಬಂದವು. ಆದರೆ ಇದ್ದಕ್ಕಿದ್ದಂತೆ ಅವು ನಿಂತು ಹೋದವು. ನಿಮ್ಮ ಉತ್ಸಾಹ ಇಷ್ಟು ಬೇಗನೆ ಆರಿ ಹೋಗಿಲ್ಲ, ಏನೋ ತಾಂತ್ರಿಕ ತೊಂದರೆಗಳಾಗಿವೆ ಎಂದುಕೊಂಡಿದ್ದೇನೆ --Pavanaja (talk) ೦೨:೪೯, ೩ ಮೇ ೨೦೧೩ (UTC)