ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಜೂನ್ ೨೩, ೨೦೧೪ರಂದು ಸಾಗರದಲ್ಲಿ ಒಂದೆಡೆ ಸೇರುತ್ತಿದೆ.

ಸಮ್ಮಿಲನದ ಉದ್ದೇಶ ಬದಲಾಯಿಸಿ

  • ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವುದು

ದಿನಾಂಕ ಮತ್ತು ಸ್ಥಳ ಬದಲಾಯಿಸಿ

ದಿನಾಂಕ: ಜೂನ್ ೨೩, ೨೦೧೪

ಸಮಯ: ಮ.೪ ಗಂಟೆ.

ಸ್ಥಳ:ವಿಜ್ಞಾನ್ ಕಂಪ್ಯೂಟರ್ಸ್, ಗಜಾನನ ಕಂಪನಿ ಹತ್ತಿರ, ಸಾಗರ

ಭಾಗವಹಿಸಲು ಇಚ್ಛಿಸುವವರು ಬದಲಾಯಿಸಿ

  • ಸಾಗರಕ್ಕೆ ಸ್ವಾಗತ ! (ಮಳೆಗಾಲ?)ಸದಸ್ಯ:Bschandrasgr/ಪರಿಚಯ ಸಾಗರ
  • ವಿದ್ಯಾಧರ್ ಚಿಪ್ಳಿ,__Vidyadhar Chipli (talk) ೦೪:೩೦, ೨೧ ಜೂನ್ ೨೦೧೪ (UTC)
  • ಚಿನ್ಮಯ.
  • ಶ್ರೀಧರ ಶರ್ಮ.
  • ಮಂಜಪ್ಪ ಬಿ. ಜಿ.
  • ಫಾಲಾಕ್ಷಪ್ಪ.
  • ಸತ್ಯನಾರಾಯಣ ಭಟ್.
  • --ಪವನಜ (ಚರ್ಚೆ), ದೂರವಾಣಿ ಅಥವಾ ಅಂತರಜಾಲ (ಸ್ಕೈಪ್/ಗೂಗ್ಲ್ ಹ್ಯಾಂಗೌಟ್) ಮೂಲಕ

ಭಾಗವಹಿಸಿದವರು ಬದಲಾಯಿಸಿ

  • ವಿದ್ಯಾಧರ್ ಚಿಪ್ಳಿ,_
  • ಚಿನ್ಮಯ.
  • ಶ್ರೀಧರ ಶರ್ಮ.
  • ಮಂಜಪ್ಪ ಬಿ. ಜಿ.
  • ಫಾಲಾಕ್ಷಪ್ಪ.
  • ಅನಂತ ಹೆಗ್ಡೆ.
  • ತಿರುಮಲ ಮಾವಿನಕುಳಿ.
  • ನಾಗಭೂಷಣ.
  • ಪವನಜ (ಚರ್ಚೆ) - ದೂರವಾಣಿ ಮೂಲಕ

ಚರ್ಚಿಸಿದ ಮತ್ತು ತೀರ್ಮಾನಿಸಿದ ವಿಷಯಗಳು ಬದಲಾಯಿಸಿ

ಚರ್ಚೆ ಮತ್ತು ಚಟುವಟಿಕೆಗಳು ಬದಲಾಯಿಸಿ

  1. ಹೊಸ ಸದಸ್ಯರಿಗೆ ವಿಕಿಪೀಡಿಯಾ ಬಗ್ಗೆ ಮಾಹಿತಿ.
  2. ಹೊಸ ಖಾತೆಗಳನ್ನು ತೆರೆಯುವ ರೀತಿ ಮತ್ತು ತೆರೆದಿದ್ದು.
  3. ಲೇಖನಗಳನ್ನು ಸೇರಿಸುವ ವಿಧಾನ.
  4. ಕಾಮನ್ಸ ಬಗ್ಗೆ ಮಾಹಿತಿ.
  5. ಪ್ರಾರಂಭದಲ್ಲಿ ತಿಳಿದುಕೊಳ್ಳಬೇಕಾದ ನಿಯಮಾವಳಿಗಳು.
  6. ಸದಸ್ಯರಿಗೆ ಮೇಲಿಂಗ್ ಲೀಸ್ಟ್ ಸೇರುವ ವಿಧಾನ ತಿಳುವಳಿಕೆ.

ತೀರ್ಮಾನಿಸಿದ ವಿಷಯಗಳು ಬದಲಾಯಿಸಿ

  1. ಕನ್ನಡ ವಿಕಿಪೀಡಿಯಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಬಗ್ಗೆ ಸರ್ವ ಸಮ್ಮತದಿಂದ ತೀರ್ಮಾನಿಸಲಾಯ್ತು.
  2. ಹೊಸ ಆಸಕ್ತಿಯುಳ್ಳ ಸದಸ್ಯರನ್ನು ಸೇರಿಸಿಕೊಳ್ಳುವುದು.

ಛಾಯಾಚಿತ್ರಗಳು ಬದಲಾಯಿಸಿ

 
ವಿಕಿಪೀಡಿಯ:ಸಮ್ಮಿಲನ/೧೩