ವಿಕಿಪೀಡಿಯ:ಸಮ್ಮಿಲನ/೩೫ (ಆನ್ಲೈನ್)

ಅಂತರಜಾಲ ವೇದಿಕೆಯಲ್ಲಿ ಕನ್ನಡ ವಿಕಿಸಮುದಾಯದ ಭೇಟಿ ಮತ್ತು ಮಾತುಕತೆಗೆ ಈ ಸಮ್ಮಿಲನ ನಡೆಸಲಾಗುವುದು. ಮುಖ್ಯವಾಗಿ ಕನ್ನಡ ವಿಕಿ ಸಮುದಾಯದ ಸಮ್ಮಿಲನದ ಬಗ್ಗೆ ಮತ್ತು ವಿಕಿ ಸಂಬಂಧಿತ ಇತರ ಆಗುಹೋಗುಗಳ ಬಗ್ಗೆ ಚರ್ಚಿಸುವುದು.

ಸಮ್ಮಿಲನದ ಉದ್ದೇಶ

ಬದಲಾಯಿಸಿ
  • ೨೦೨೩ರ ಜನವರಿ ತಿಂಗಳಲ್ಲಿ ಕನ್ನಡ ವಿಕಿ ಸಮುದಾಯದ ಭೌತಿಕ ಸಮ್ಮಿಲನವನ್ನು ಉಡುಪಿಯಲ್ಲಿ ನಡೆಸುವ ಯೋಜನೆ ಬಗ್ಗೆ ಚರ್ಚೆ.
  • ದಿನಾಂಕ, ಕಾರ್ಯಕ್ರಮ ರೂಪುರೇಷೆ, ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಮುಂತಾದ ವಿಷಯಗಳ ಬಗ್ಗೆ ಸಮುದಾಯದ ಚರ್ಚೆ ಮತ್ತು ಸಲಹೆ ಸೂಚನೆಗಳು.
  • ಪಾಲ್ಗೊಳ್ಳಲು ಆಸಕ್ತರಾಗಿರುವ ವಿಕಿಪೀಡಿಯನ್ನರ ಪ್ರಾಥಮಿಕ ಪಟ್ಟಿ ತಯಾರಿಕೆ.
  • ಬೇರೆ ಏನಾದರೂ ವಿಷಯ

ಸಮಯ, ಸ್ಥಳ

ಬದಲಾಯಿಸಿ

ದಿನಾಂಕ: ೦೬ ನವೆಂಬರ್, ಭಾನುವಾರ
ಸಮಯ: ಮಧ್ಯಾಹ್ನ ಮೂರೂವರೆ ಗಂಟೆ
ಸ್ಥಳ: ಆನ್ ಲೈನ್ Google meet ಸಭೆ ಲಿಂಕ್: meet.google.com/tkw-nnin-mwm

ಪಾಲ್ಗೊಳ್ಳಲು ನೊಂದಾಯಿಸಿ

ಬದಲಾಯಿಸಿ
  1. --Chaithra C Nayak (ಚರ್ಚೆ) ೦೮:೫೧, ೫ ನವೆಂಬರ್ ೨೦೨೨ (UTC)
  2. --~aanzx © ೦೯:೦೮, ೫ ನವೆಂಬರ್ ೨೦೨೨ (UTC)
  3. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೦:೩೫, ೫ ನವೆಂಬರ್ ೨೦೨೨ (UTC)
  4. --ಪವನಜ ಯು. ಬಿ. (ಚರ್ಚೆ) ೧೦:೫೮, ೫ ನವೆಂಬರ್ ೨೦೨೨ (UTC)
  5. --Chaithali C Nayak (ಚರ್ಚೆ) ೧೧:೩೧, ೫ ನವೆಂಬರ್ ೨೦೨೨ (UTC)
  6. --Prakrathi shettigar (ಚರ್ಚೆ)
  7. --KR Sanjana Hebbar (ಚರ್ಚೆ) ೧೧:೩೯, ೫ ನವೆಂಬರ್ ೨೦೨೨ (UTC)
  8. --Pallaviv (ಚರ್ಚೆ)
  9. --Rakshitha b kulal (ಚರ್ಚೆ) ೧೨:೨೮, ೫ ನವೆಂಬರ್ ೨೦೨೨ (UTC)
  10. --Vinoda mamatharai (ಚರ್ಚೆ) ೧೨:೪೮, ೫ ನವೆಂಬರ್ ೨೦೨೨ (UTC)
  11. --Ananya Rao Katpadi (ಚರ್ಚೆ) ೧೩:೨೨, ೫ ನವೆಂಬರ್ ೨೦೨೨ (UTC)
  12. --Prajna gopal (ಚರ್ಚೆ) ೧೩:೨೬, ೫ ನವೆಂಬರ್ ೨೦೨೨ (UTC)--
  13. --Acharya Manasa (ಚರ್ಚೆ) ೧೪:೧೦, ೫ ನವೆಂಬರ್ ೨೦೨೨ (UTC)
  14. --ವೈದೇಹೀ ಪಿ ಎಸ್ (ಚರ್ಚೆ) ೨೦:೦೦, ೫ ನವೆಂಬರ್ ೨೦೨೨ (UTC)
  15. --Vishwanatha Badikana (ಚರ್ಚೆ) ೧೪:೫೯, ೫ ನವೆಂಬರ್ ೨೦೨೨ (UTC)
  16. --Dr Chandra Shekhara Shetty (ಚರ್ಚೆ) ೧೫:೦೬, ೫ ನವೆಂಬರ್ ೨೦೨೨ (UTC)
  17. --ಮಹಾವೀರ ಇಂದ್ರ (ಚರ್ಚೆ) ೧೬:೧೧, ೫ ನವೆಂಬರ್ ೨೦೨೨ (UTC)
  18. --Vinaya M A (ಚರ್ಚೆ) ೧೬:೫೧, ೫ ನವೆಂಬರ್ ೨೦೨೨ (UTC)
  19. --Kavyashri hebbar (ಚರ್ಚೆ) ೦೪:೧೫, ೬ ನವೆಂಬರ್ ೨೦೨೨ (UTC)
  20. --Praajna G (ಚರ್ಚೆ) ೦೪:೩೦, ೬ ನವೆಂಬರ್ ೨೦೨೨ (UTC)
  21. --Veena Sundar N.(ಚರ್ಚೆ) ೧೦:೫೩, ೬ ನವೆಂಬರ್ ೨೦೨೨ (UTC)
  22. --Sahana Poojary(ಚರ್ಚೆ)೧೦:೫೭, ೬ ನವೆಂಬರ್ ೨೦೨೨ (UTC)
  23. --Prajna poojari (ಚರ್ಚೆ) ೦೫:೩೬, ೬ ನವೆಂಬರ್ ೨೦೨೨ (UTC)--
  24. --ವಿದ್ಯಾಧರ ಚಿಪ್ಳಿ (ಚರ್ಚೆ) ೦೮:೧೩, ೬ ನವೆಂಬರ್ ೨೦೨೨ (UTC)
  25. --Ashwini Devadigha (ಚರ್ಚೆ) ೧೫:೪೩, ೬ ನವೆಂಬರ್ ೨೦೨೨ (UTC)
  26. --Sudheer Shanbhogue (ಚರ್ಚೆ) ೦೪:೫೫, ೭ ನವೆಂಬರ್ ೨೦೨೨ (UTC)

ಪಾಲ್ಗೊಂಡವರು

ಬದಲಾಯಿಸಿ
  1. --ಪವನಜ ಯು. ಬಿ. (ಚರ್ಚೆ) ೧೦:೦೮, ೬ ನವೆಂಬರ್ ೨೦೨೨ (UTC)
  2. --ವಿದ್ಯಾಧರ ಚಿಪ್ಳಿ (ಚರ್ಚೆ) ೧೦:೧೭, ೬ ನವೆಂಬರ್ ೨೦೨೨ (UTC)
  3. --Prajna gopal (ಚರ್ಚೆ) ೧೦:೧೯, ೬ ನವೆಂಬರ್ ೨೦೨೨ (UTC)--
  4. --Kavyashri hebbar (ಚರ್ಚೆ) ೧೦:೨೦, ೬ ನವೆಂಬರ್ ೨೦೨೨ (UTC)
  5. --Rakshitha b kulal (ಚರ್ಚೆ) ೧೦:೨೧, ೬ ನವೆಂಬರ್ ೨೦೨೨ (UTC)
  6. --~aanzx © ೧೦:೨೧, ೬ ನವೆಂಬರ್ ೨೦೨೨ (UTC)
  7. --Chaithali C Nayak (ಚರ್ಚೆ) ೧೦:೨೨, ೬ ನವೆಂಬರ್ ೨೦೨೨ (UTC)
  8. --Pallaviv (ಚರ್ಚೆ)
  9. --Veena Sundar N. (ಚರ್ಚೆ) ೧೦:೨೩, ೬ ನವೆಂಬರ್ ೨೦೨೨ (UTC)
  10. --ಮಹಾವೀರ ಇಂದ್ರ (ಚರ್ಚೆ) ೧೦:೨೯, ೬ ನವೆಂಬರ್ ೨೦೨೨ (UTC)
  11. --Dhanalakshmi .K. T (ಚರ್ಚೆ) ೧೦:೩೧, ೬ ನವೆಂಬರ್ ೨೦೨೨ (UTC)
  12. --ವೈದೇಹೀ ಪಿ ಎಸ್ (ಚರ್ಚೆ) ೧೦:೩೭, ೬ ನವೆಂಬರ್ ೨೦೨೨ (UTC)
  13. --Sahana Poojary (ಚರ್ಚೆ) ೧೦:೩೭, ೬ ನವೆಂಬರ್ ೨೦೨೨ (UTC)
  14. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೦:೫೭, ೬ ನವೆಂಬರ್ ೨೦೨೨ (UTC)
  15. --Chaithra C Nayak (ಚರ್ಚೆ) ೧೦:೫೮, ೬ ನವೆಂಬರ್ ೨೦೨೨ (UTC)
  16. --Dr Chandra Shekhara Shetty (ಚರ್ಚೆ) ೧೧:೦೦, ೬ ನವೆಂಬರ್ ೨೦೨೨ (UTC)
  17. --Acharya Manasa (ಚರ್ಚೆ) ೧೦:೫೯, ೬ ನವೆಂಬರ್ ೨೦೨೨ (UTC)
  18. --Vinoda mamatharai (ಚರ್ಚೆ) ೧೧:೦೧, ೬ ನವೆಂಬರ್ ೨೦೨೨ (UTC)
  19. --Praajna G (ಚರ್ಚೆ) ೧೧:೦೨, ೬ ನವೆಂಬರ್ ೨೦೨೨ (UTC)
  20. --Sudheer Shanbhogue (ಚರ್ಚೆ) ೦೪:೫೫, ೭ ನವೆಂಬರ್ ೨೦೨೨ (UTC)

ಸಮ್ಮಿಲನದ ವರದಿ ಮತ್ತು ಚರ್ಚೆ ನಿರ್ಣಯಗಳು

ಬದಲಾಯಿಸಿ

ಸಮ್ಮಿಲನವು ಗೂಗಲ್ ಮೀಟ್ ವೇದಿಕೆಯಲ್ಲಿ ನಿಗದಿತ ಸಮಯಕ್ಕೆ ಶುರುವಾಗಿ ಸುಮಾರು ಒಂದು ಗಂಟೆ ಕಾಲ ನಡೆಯಿತು. ಸಮ್ಮಿಲನದಲ್ಲಿ ಉದ್ದೇಶಿತ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸದಸ್ಯರ ಅನುಮೋದನೆಯೊಂದಿಗೆ ಕೈಗೊಳ್ಳಲಾದ ತೀರ್ಮಾನಗಳು ಕೆಳಕಂಡಂತಿವೆ.

  • ಜನವರಿ ತಿಂಗಳ ೨೨ನೇ ತಾರೀಖು ಭಾನುವಾರ ಉಡುಪಿಯಲ್ಲಿ ಒಂದು ದಿನದ ವಿಕಿಪೀಡಿಯ ಸಮ್ಮಿಲನವನ್ನು ಹಮ್ಮಿಕೊಳ್ಳುವುದು.
  • ಸಂಬಂಧಿಸಿದ ಖರ್ಚುವೆಚ್ಚಗಳ ಸಲುವಾಗಿ ವಿಕಿಮೀಡಿಯಾ ಫೌಂಡೇಶನ್ ಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವುದು. ಅರ್ಜಿದಾರರು: ವಿಕಾಸ ಹೆಗಡೆ
  • ಮುಂದಿನ ಹಂತದಲ್ಲಿ ಕಾರ್ಯಕ್ರಮದ ರೂಪುರೇಷೆ ಇತ್ಯಾದಿಗಳನ್ನು ವಿವರವಾಗಿ ಯೋಜಿಸುವುದು.

ಇದರ ಜೊತೆಗೆ ವಿಕಿಪೀಡಿಯಾಗಿ ಸಂಬಂಧಿಸಿದ ಕೆಲವು ಪ್ರಶ್ನೋತ್ತರಗಳು ಮತ್ತು ಮಾಹಿತಿವಿನಿಮಯಗಳನ್ನು ಮಾಡಲಾಯಿತು.