ಎಲ್ಲರಿಗೂ ನಮಸ್ಕಾರ.

ನಾನು ಮಹಾವೀರ ಇಂದ್ರ.

ಮಣಿಪಾಲ್ ಟೆಕ್ನಾಲಜೀಸ್‌‌ನಲ್ಲಿ ಉದ್ಯೋಗಿ.

ಪ್ರವಾಸ, ಸಂಗೀತ ಕೇಳುವುದು, ರೇಡಿಯೋ ಆಲಿಸುವುದು, ಛಾಯಾಗ್ರಹಣ - ಇವು ನನ್ನ ಹವ್ಯಾಸಗಳು.

ಸಮಯ ಸಿಕ್ಕಾಗ, ವಿಕಿಪೀಡಿಯದಲ್ಲಿ ಓದಿದ ಲೇಖನಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುತ್ತಾ, ಇಂಗ್ಲಿಷ್ ಬರಹಗಳನ್ನು ಕನ್ನಡ ಮತ್ತು ತುಳುವಿಗೆ ಅನುವಾದಿಸಿ ಸೇರಿಸುತ್ತಾ ಇರುತ್ತೇನೆ.

ವಿಕಿಪೀಡಿಯಾಕ್ಕೆ ನನ್ನ ಕಾಣಿಕೆಗಳುಸಂಪಾದಿಸಿ

 1. ಕುಂದಾದ್ರಿ ಬೆಟ್ಟ (ಅನುವಾದ)
 2. ರಾಜೇಶ್ವರಿ ಚಟರ್ಜಿ (ಅನುವಾದ)
 3. ರಾಮದಾಸ್ ಪಾಣೆಮಂಗಳೂರು ಶೆಣೈ (ಅನುವಾದ)
 4. ವಿಲ್ಫಿ ರೆಬಿಂಬಸ್ (ಅನುವಾದ)
 5. ವಿಶೇಷ ಭದ್ರತಾ ಪಡೆ (ಅನುವಾದ)
 6. ಸಂತ ಲಾರೆನ್ಸ್ ಬೆಸಿಲಿಕಾ (ಸಂಪಾದನೆ)
 7. ಶ್ರೀ ಕ್ಷೇತ್ರ ಹೊಂಬುಜ (ಸಂಪಾದನೆ)
 8. ಉಮಾಬಾಯಿ ಕುಂದಾಪುರ
 9. ವಿಶಾಖಪಟ್ಟಣ ಅನಿಲ ದುರಂತ
 10. ಸಿಖ್ ಹತ್ಯಾಕಾಂಡ (೧೯೮೪ರ ಸಿಖ್ ವಿರೋಧೀ ಗಲಭೆ)
 11. ರಿಯಲ್‌ಮಿ
 12. ಆಪರೇಷನ್ ಒಪೇರಾ
 13. ಸಿಟಿಎಸ್ ೨೦೧೦
 14. ಪಲ್ಸ್ ಆಕ್ಸಿಮೀಟರ್
 15. ಕೋವಿಡ್-೧೯ನಿಂದ ಮೃತರಾದ ಭಾರತೀಯ ಗಣ್ಯರು
 16. ರಿಗ್ರೆಟ್ ಅಯ್ಯರ್
 17. ಕೊವ್ಯಾಕ್ಸಿನ್
ಬೇಬಲ್ ಬಳಕೆದಾರರ ಮಾಹಿತಿ
kn-N ಈ ಬಳಕೆದಾರರಿಗೆ ಕನ್ನಡ ಭಾಷೆ ಬಗ್ಗೆ ಮೂಲಭಾಷಿಕರ ಜ್ಞಾನವಿದೆ
tcy-4 ಈ ಬಳಕೆದಾರೆರ್ಗ್ ತುಳುತ ಬಗ್ಗೆ ಮೂಲಭಾಷಿಕೆರ್ನ ಮಟ್ಟದ ಜ್ನಾನ ಉ೦ಡು
en-4 This user has near native speaker knowledge of English.
Users by language