ಐಎನ್‌ಹೆಚ್‌ಎಸ್ ಪತಂಜಲಿ

ಕಾರವಾರದಲ್ಲಿನ ನೌಕಾ ಆಸ್ಪತ್ರೆ

ಐಎನ್‌ಹೆಚ್‌ಎಸ್ ಪತಂಜಲಿ ಭಾರತೀಯ ನೌಕಾಪಡೆಯ ನೌಕಾ ಆಸ್ಪತ್ರೆಯಾಗಿದ್ದು, ಕರ್ನಾಟಕ ರಾಜ್ಯದ ಕಾರವಾರದಲ್ಲಿ ೨೬ನೇ ಡಿಸೆಂಬರ್ ೨೦೦೬ ರಂದು ಕಾರ್ಯಾರಂಭ ಮಾಡಿತು.[] ಇದು ಕಾರವಾರದಲ್ಲಿ ಕಟ್ಟಲ್ಪಟ್ಟ ನೌಕಾಸೇನೆಯ ಎರಡನೆಯ ಕೇಂದ್ರವಾಗಿದ್ದು- ಇನ್ನೊಂದು ಐಎನ್‌ಎಸ್ ಕದಂಬ ನೌಕಾನೆಲೆ- ಸಧ್ಯಕ್ಕೆ ೧೪೧ ಹಾಸಿಗೆಗಳ ಸಾಮರ್ಥ್ಯವನ್ನು ಈ ಆಸ್ಪತ್ರೆಯು ಹೊಂದಿದೆ. ಅಲ್ಲದೆ, ೪೦೦ ಹಾಸಿಗೆವರೆಗೆ ವಿಸ್ತರಿಸಬಹುದಾದ ಸಾಮರ್ಥ್ಯ ಈ ಆಸ್ಪತ್ರೆಗೆ ಇದೆ.[]

ಐಎನ್‌ಹೆಚ್‌ಎಸ್ ಪತಂಜಲಿ
Geography
ಸ್ಥಳ ಭಾರತ
ಕಕ್ಷೆಗಳು14°46′34″N 74°09′09″E / 14.776234°N 74.152597°E / 14.776234; 74.152597
Organisation
ಆಸ್ಪತ್ರೆ ಪ್ರಕಾರಮಿಲಿಟರಿ ಆಸ್ಪತ್ರೆ
Services
ಹಾಸಿಗೆ೧೪೧
ಐಎನ್‌ಹೆಚ್‌ಎಸ್ ಪತಂಜಲಿ
ಕಾರವಾರ, ಕರ್ನಾಟಕ
ಆಸ್ಪತ್ರೆಯ ಚಿಹ್ನೆ
ಆಸ್ಪತ್ರೆಯ ಮುಖ್ಯ ಪ್ರವೇಶದ್ವಾರ
ಶೈಲಿನೌಕಾ ಆಸ್ಪತ್ರೆ
ಸ್ಥಳದ ಮಾಹಿತಿ
ಇವರ ಹಿಡಿತದಲ್ಲಿದೆಭಾರತೀಯ ನೌಕಾಸೇನೆ
ಸ್ಥಳದ ಇತಿಹಾಸ
ಕಟ್ಟಿದ್ದುError: All values must be integers (help)
ಬಳಕೆ ಯಲ್ಲಿಆಸ್ತಿತ್ವದಲ್ಲಿದೆ
ರಕ್ಷಣಾದಳದ ಮಾಹಿತಿ
ನೆಲಸಿಗಪಶ್ಚಿಮ ನೌಕಾ ಕೇಂದ್ರ

ಉದ್ದೇಶ

ಬದಲಾಯಿಸಿ

ಕಾರವಾರವು ಪಶ್ಚಿಮ ಸಮುದ್ರ ತೀರದಲ್ಲಿರುವ ಭಾರತೀಯ ನೌಕಾಪಡೆಯ ಪ್ರಧಾನ ನೆಲೆಯಾಗಿದೆ. ಕಾರವಾರ ಮತ್ತು ಹತ್ತಿರದ ಇತರ ಜಾಗಗಳಲ್ಲಿ ನೆಲೆಯಾಗಿರುವ ನೌಕಾ ಸಿಬಂದಿಗಳ ವೈದ್ಯಕೀಯ ನೆರವು ನೀಡಲು ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಅಲ್ಲದೆ, ಇದು ನೌಕಾಪಡೆಯ ಎಲ್ಲಾ ಸೈನಿಕರು ಮತ್ತು ಕುಟುಂಬಗಳು, DSC, NCC, ಕೋಸ್ಟ್ ಗಾರ್ಡ್, ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಆರೈಕೆಯನ್ನು ಒದಗಿಸುತ್ತದೆ. ಅಗತ್ಯವಿದ್ದಾಗ ತುರ್ತು ವೈದ್ಯಕೀಯ ಸೇವೆಗಳನ್ನು ನಾಗರಿಕರಿಗೂ ವಿಸ್ತರಿಸಬಹುದಾಗಿದೆ.[][]

ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "INHS Patanjali | Indian Navy". www.indiannavy.nic.in. Retrieved 2015-12-28.
  2. "India Opens Major Western Naval Base Near Karwar". Defense Industry Daily. Retrieved 2015-12-28.
  3. "Medical-camp:Karwar: INHS Patanjali, naval hospital here conducted second". timesofindia.indiatimes.com. Retrieved 2015-12-28.