ವಿಕಿಮೇನಿಯಾ
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ Lua error in package.lua at line 80: module 'Module:Pagetype/setindex' not found. ಕಡೆಯ ಬಾರಿ ಸಂಪಾದಿಸಿದ್ದು ಇವರು Nadzik (ಚರ್ಚೆ | ಕೊಡುಗೆಗಳು) 12760367 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ವಿಕಿಮೇನಿಯಾ(ವಿಕಿಮಾನಿಯಾ ಎಂದೂ ಕರೆಯುತ್ತಾರೆ.) ವಿಕಿಮೀಡಿಯಾ ಚಳುವಳಿಯ ವಾರ್ಷಿಕ ಸಮ್ಮೇಳನವಾಗಿದ್ದು, ಸ್ವಯಂಸೇವಕ ಸಮುದಾಯಗಳು ಮತ್ತು ಮತ್ತು ವಿಕಿಮೀಡಿಯಾ ಫೌಂಡೇಶನ್- ಇವೆರಡೂ ಸೇರಿ ಆಯೋಜಿಸುವ ಒಂದು ಬೃಹತ್ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ವಿಶ್ವದ ನಾನಾ ಭಾಗಗಳಲ್ಲಿ ನಡೆಯುವ ಈ ಸಮ್ಮೇಳನದಲ್ಲಿ, ವಿಕಿಪೀಡಿಯ ಅಲ್ಲದೆ ವಿಕಿಮೀಡಿಯಾ ಪ್ರತಿಷ್ಠಾನವು ನಿರ್ವಹಿಸುವ ಇತರೆ ಯೋಜನೆಗಳು (ವಿಕಿಕೋಟ್ಸ್, ವಿಕಿವಾಯೇಜ್, ವಿಕಿಸೋರ್ಸ್, ವಿಕಿನ್ಯೂಸ್, ವಿಕಿಬುಕ್ಸ್ ಇತ್ಯಾದಿ), ಮುಕ್ತ ತಂತ್ರಾಂಶಗಳು, ಮುಕ್ತ ಜ್ಞಾನ ಮತ್ತು ಮತ್ತು ಇವುಗಳಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಪರಸ್ಪರ ಚರ್ಚಿಸಲಾಗುತ್ತದೆ.
![](http://upload.wikimedia.org/wikipedia/commons/thumb/f/f9/Wikimania_logo.svg/220px-Wikimania_logo.svg.png)
೨೦೨೧ನೇ ಇಸವಿಯ ವಿಕಿಮೇನಿಯಾವನ್ನು ೨೦೨೧ರ ಅಗಸ್ಟ್ ೧೩ ರಿಂದ ೧೭ವರೆಗೆ ಆನ್‌ಲೈನ್ ವೇದಿಕೆಯ ಮೂಲಕ ನಡೆಸಲಾಗುತ್ತದೆ[೧]. ಮೂಲತಃ ಅಗಸ್ಟ್ ೨೦೨೦ರಂದು, ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು ಮತ್ತು ಕೊನೆಗೆ ಈ ಸಮ್ಮೇಳನವನ್ನು ರದ್ದುಗೊಳಿಸಲಾಯಿತು.
![](http://upload.wikimedia.org/wikipedia/commons/thumb/e/e3/Wikimanias_by_year_map.png/400px-Wikimanias_by_year_map.png)
ಈ ಹಿಂದೆ ನಡೆದಿದ್ದ ಸಮ್ಮೇಳನಗಳ ಪಟ್ಟಿ
ಬದಲಾಯಿಸಿಚಿಹ್ನೆ | ಸಮ್ಮೇಳನ | ದಿನಾಂಕ | ನಡೆದ ಸ್ಥಳ | ಹಾಜರಿದ್ದ ಒಟ್ಟು ಸದಸ್ಯರು | ಪ್ರಸ್ತುತಿಯ ವಿವರಗಳು |
---|---|---|---|---|---|
ವಿಕಿಮೇನಿಯಾ ೨೦೦೫ | ೨೦೦೫ರ ಆಗಸ್ಟ್ ೪ರಿಂದ ೮ರವರೆಗೆ | ಫ್ರಾಂಕ್‌ಫರ್ಟ್, ಜರ್ಮನಿ | ೩೮೦[೨] | ಸ್ಲೈಡ್ ಮತ್ತು ವಿಡಿಯೋ | |
ವಿಕಿಮೇನಿಯಾ ೨೦೦೬ | ೨೦೦೬ರ ಆಗಸ್ಟ್ ೪ರಿಂದ ೬ರವರೆಗೆ | ಕೇಂಬ್ರಿಜ್ (ಮಸಾಚುಸೆಟ್ಸ್), ಅಮೇರಿಕ ಸಂಯುಕ್ತ ಸಂಸ್ಥಾನ | ೪೦೦ | ಸ್ಲೈಡುಗಳು, ಕಾಗದ ಪತ್ರಗಳು, ವಿಡಿಯೋ | |
ವಿಕಿಮೇನಿಯಾ ೨೦೦೭ | ೨೦೦೭ರ ಆಗಸ್ಟ್ ೩ರಿಂದ ೫ರವರೆಗೆ | ಥೈಪೆ, ತೈವಾನ್ | ೪೪೦ | ಗ್ಯಾಲರಿ | |
ವಿಕಿಮೇನಿಯಾ ೨೦೦೮ | ೨೦೦೮ರ ಜುಲೈ ೧೭ರಿಂದ ೧೯ರವರೆಗೆ | ಅಲೆಕ್ಸಾಂಡ್ರಿಯಾ, ಈಜಿಪ್ಟ್ | ೬೫೦[೩] | ಸಾರಾಂಶಗಳು, ಸ್ಲೈಡುಗಳು ವಿಡಿಯೋ | |
ವಿಕಿಮೇನಿಯಾ ೨೦೦೯ | ೨೦೦೯ರ ಆಗಸ್ಟ್ ೨೬ರಿಂದ ೨೮ರವರೆಗೆ | ಬ್ಯೂನಾಸ್ ಐರಿಸ್, ಅರ್ಜೆಂಟೈನಾ | ೫೫೯[೪] | ಸ್ಲೈಡುಗಳು, ವಿಡಿಯೋ | |
ವಿಕಿಮೇನಿಯಾ ೨೦೧೦ | ೨೦೧೦ರ ಜುಲೈ ೯ರಿಂದ ೧೧ರವರೆಗೆ | ಗ್ಡಾನ್ಸಿಕ್, ಪೋಲೆಂಡ್ | ೫೦೦[೫] | ಸ್ಲೈಡುಗಳು | |
ವಿಕಿಮೇನಿಯಾ ೨೦೧೧ | ೨೦೧೧ರ ಆಗಸ್ಟ್ ೪ರಿಂದ ೭ರವರೆಗೆ | ಹೈಫಾ, ಇಸ್ರೇಲ್ | ೭೨೦[೬] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೨ | ೨೦೧೨ರ ಜುಲೈ ೧೨ರಿಂದ ೧೫ | ವಾಷಿಂಗ್ಟನ್, ಅಮೇರಿಕ ಸಂಯುಕ್ತ ಸಂಸ್ಥಾನ | ೧೪೦೦[೭][೮] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೩ | ೨೦೧೩ರ ಆಗಸ್ಟ್ ೭ರಿಂದ ೧೧ರವರೆಗೆ | ಹಾಂಗ್ ಕಾಂಗ್, ಚೀನಾ | ೭೦೦[೯] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೪ | ಆಗಸ್ಟ್ ೬ರಿಂದ ೧೦ | ಲಂಡನ್ ಯುನೈಟೆಡ್ ಕಿಂಗ್‌ಡಮ್ | ೧೭೬೨[೧೦] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೫ | ೨೦೧೫ರ ಜುಲೈ ೧೫ರಿಂದ ೧೯ರವರೆಗೆ | ಮೆಕ್ಸಿಕೊ ನಗರ, ಮೆಕ್ಸಿಕೊ | ೮೦೦ | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೬ | ೨೦೧೬ರ ಜೂನ್ ೨೧ರಿಂದ ೨೮ರವರೆಗೆ | ಎಸಿನೊ ಲಾರ್ಜೋ, ಇಟಲಿ | ೧೨೦೦[೧೧] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೭ | ೨೦೧೭ರ ಆಗಸ್ಟ್ ೯ರಿಂದ ೧೩ರವರೆಗೆ | ಮಾಂಟ್ರಿಯಲ್, ಕ್ವಿಬೆಕ್, ಕೆನಡಾ | ೧೦೦೦[೧೨][೧೩] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೮ | ೨೦೧೮ರ ಜುಲೈ ೧೮ರಿಂದ ೨೨ರವರೆಗೆ | ಕೇಪ್ ಟೌನ್, ದಕ್ಷಿಣ ಆಫ್ರಿಕ | ೭೦೦[೧೪] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೧೯ | ೨೦೧೯ರ ಆಗಸ್ಟ್ ೧೪ರಿಂದ ೧೮ರವರೆಗೆ | ಸ್ಟಾಕ್‌ಹೋಮ್, ಸ್ವೀಡನ್ | ೮೦೦[೧೫] | ಪ್ರಸ್ತುತಿಗಳು, ವಿಡಿಯೋ | |
ವಿಕಿಮೇನಿಯಾ ೨೦೨೧ | ೨೦೨೧ರ ಆಗಸ್ಟ್ ೧೩ರಿಂದ ೧೭ರವರೆಗೆ | ಅಂತರಜಾಲ ವೇದಿಕೆ |
ಸಮ್ಮೇಳನಗಳ ಪಕ್ಷಿನೋಟ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Wikimania 2021:Save the date and the Core Organizing Team". Wikimania. Retrieved April 9, 2021.
- ↑ Main Page – Wikimania 2005. wikimedia.org
- ↑ James Gleick, Wikipedians Leave Cyberspace, Meet in Egypt Archived March 8, 2018, ವೇಬ್ಯಾಕ್ ಮೆಷಿನ್ ನಲ್ಲಿ., Wall Street Journal, August 8, 2008.
- ↑ 2009 Wikimedia.org
- ↑ Wikimania 2010 site – Attendees. wikimedia.org.
- ↑ "Wikimania 2011 in Haifa". Archived from the original on July 7, 2010. Retrieved September 19, 2011.
- ↑ "Annual Report for Fiscal Year 2011–12". WikimediaDC. Archived from the original on ಡಿಸೆಂಬರ್ 30, 2013. Retrieved ಏಪ್ರಿಲ್ 30, 2013.
- ↑ "Wikimania 2012". groundreport. Archived from the original on ಜೂನ್ 6, 2013. Retrieved ಏಪ್ರಿಲ್ 30, 2013.
- ↑ "[Wikimania-l] 2013 attendance figures?". wikimedia.org. Retrieved March 29, 2015.
- ↑ "[Wikimania-l] Wikimania 2014". wikimedia.org. Retrieved March 29, 2015.
- ↑ "Il bilancio di Wikimania a Esino: Oltre 1200 presenze, di 70 nazioni". La Provincia di Lecco (in ಇಟಾಲಿಯನ್). ಜೂನ್ 27, 2016. Archived from the original on ಜೂನ್ 28, 2016. Retrieved ಜೂನ್ 28, 2016.
- ↑ "Wikipedia founder kicks off Montreal Wikimania by urging net neutrality". ಆಗಸ್ಟ್ 11, 2017. Archived from the original on ಆಗಸ್ಟ್ 15, 2017. Retrieved ಸೆಪ್ಟೆಂಬರ್ 26, 2017.
- ↑ "Wikipedia conference comes to Montreal for first time". Archived from the original on ಆಗಸ್ಟ್ 20, 2017. Retrieved ಸೆಪ್ಟೆಂಬರ್ 26, 2017.
- ↑ "#Wikimania2018 Conference: One on one with Wikipedia Founder Jimmy Wales". www.iol.co.za.
- ↑ Harrison, Stephen (August 16, 2019). "Wikipedia's Parent Organization Wants to Save the World". Slate Magazine.