ಈಜಿಪ್ಟ್
ಉತ್ತರ ಆಫ್ರಿಕಾದಲ್ಲಿನ ದೇಶ
ರಾಷ್ಟ್ರಗೀತೆ: ಬಿಲಡಿ, ಬಿಲಡಿ, ಬಿಲಡಿ (ತಾಯ್ನಾಡೆ, ತಾಯ್ನಾಡೆ, ತಾಯ್ನಾಡೆ) | |
ರಾಜಧಾನಿ | ಕೈರೊ (ಅಲ್-ಖಹಿರಾ) |
ಅತ್ಯಂತ ದೊಡ್ಡ ನಗರ | ಕೈರೊ (ಅಲ್-ಖಹಿರಾ) |
ಅಧಿಕೃತ ಭಾಷೆ(ಗಳು) | ಅರಬಿಕ್, ಮಸ್ರಿ (ರಾಷ್ಟ್ರೀಯ) |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಹೋಸ್ನಿ ಮುಬಾರಕ್ |
- ಪ್ರಧಾನ ಮಂತ್ರಿ | ಅಹ್ಮದ್ ನಜೀಫ್ |
ಸ್ಥಾಪನೆ | |
- ಮೊದಲ ರಾಜವಂಶ | ಸುಮಾರು ಕ್ರಿ.ಪೂ. ೩೧೫೦ |
- ಸ್ವಾತಂತ್ರ್ಯ | ಫೆಬ್ರುವರಿ ೨೮, ೧೯೨೨ |
- ಗಣರಾಜ್ಯವಾಗಿ ಘೋಷಣೆ | ಜೂನ್ ೧೮, ೧೯೫೩ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,001,449 ಚದರ ಕಿಮಿ ; (30th) |
386,660 ಚದರ ಮೈಲಿ | |
- ನೀರು (%) | 0.6 |
ಜನಸಂಖ್ಯೆ | |
- 2006ರ ಅಂದಾಜು | 78,887,007 (15th) |
- 1996ರ ಜನಗಣತಿ | 59,312,914 |
- ಸಾಂದ್ರತೆ | 74 /ಚದರ ಕಿಮಿ ; (120th) 192 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2004ರ ಅಂದಾಜು |
- ಒಟ್ಟು | $305.253 billion (32nd) |
- ತಲಾ | $4,317 (112th) |
ಮಾನವ ಅಭಿವೃದ್ಧಿ ಸೂಚಿಕ (2006) |
0.702 (111th) – medium |
ಚಲಾವಣಾ ನಾಣ್ಯ/ನೋಟು | Egyptian pound (LE) (EGP )
|
ಸಮಯ ವಲಯ | EET (UTC+2) |
- ಬೇಸಿಗೆ (DST) | EEST (UTC+3) |
ಅಂತರಜಾಲ ಸಂಕೇತ | .eg |
ದೂರವಾಣಿ ಸಂಕೇತ | +20
|
ಆಫ್ರಿಕ ಖಂಡದ ಒಂದು ದೇಶ. ವಿಶ್ವ ವಿಖ್ಯಾತ ಪಿರಮಿಡ್‍ಗಳಿಗೆ ಈ ದೇಶ ಮನೆ. ನೈಲ್ ನದಿಯ ತೀರದಲ್ಲಿರುವ ಈ ದೇಶ, ಬಹುಪಾಲು ಮರುಭೂಮಿಯಿಂದ ಆವೃತವಾಗಿದೆ. ಈಜಿಪ್ಟ್ ದೇಶ ಬ್ರಿಟಿಷರಿಂದ ಆಳಲ್ಪಟ್ಟು ಕೊನೆಗೆ ಜೂನ್ ೧೮, ೧೯೫೩ರಂದು ಸ್ವಾತಂತ್ರ್ಯವನ್ನು ಘೋಷಿಸಲಾಯಿತು. ಜೆನೆರಲ್ ಮೊಹಮ್ಮದ್ ನಗಿಬ್ ಅವರು ಮೊದಲ ಅಧ್ಯಕ್ಷರಾದರು.
ಇತಿಹಾಸಸಂಪಾದಿಸಿ
ರಾಜಕೀಯಸಂಪಾದಿಸಿ
ಸಂಸ್ಕೃತಿಸಂಪಾದಿಸಿ
ಈಜಿಪ್ಟಿನ ಅಲಂಕಾರಿಕ ಸಮಾಧಿಗಳುಸಂಪಾದಿಸಿ
- ವಿಶೇಷ ಲೇಖನ-ಇಂಗ್ಲಿಷ್‍ನೀದ ಅನುವಾದಿತ:ಈಜಿಪ್ಟ್‌ನ ಪಿರಮಿಡ್‌ಗಳು
- ಈಜಿಪ್ಟ್‌ನ ಫೆರೋಗಳ ಆಳ್ವಿಕೆಯಲ್ಲಿ ಲಕ್ಸರ್ ಅತ್ಯಂತ ವೈಭವದ ನಗರ. ಗ್ರೀಕರಿಗೆ ಥೀಬ್ಸ್ ಎಂದೂ ಸ್ಥಳೀಯರಿಗೆ ವೆಸಿ ಅಥವಾ ನೇ ನಗರವೆಂದೂ ತಿಳಿದಿದ್ದ ಇದು ಆಗಿನ ಕಾಲದಲ್ಲಿ ಸಂಪದ್ಭರಿತವಾಗಿತ್ತು. ನೈಲ್ ನದಿಯ ಪೂರ್ವದಂಡೆಯಲ್ಲಿ ಲಕ್ಸರ್ ಇದ್ದರೆ, ವೆಸ್ಟ್ ಬ್ಯಾಂಕ್ ಎಂದು ಕರೆಯುವ ಪಶ್ಚಿಮ ದಂಡೆಯಲ್ಲಿ ಮೂರು ಮುಖ್ಯ ಸ್ಥಳಗಳಿವೆ: ಕಿಂಗ್ಸ್ ವ್ಯಾಲಿ, ಕ್ವೀನ್ಸ್ ವ್ಯಾಲಿ ಮತ್ತು ಹಟ್‌ಷೆಪ್‌ಸುಟ್ ರಾಣಿಯ ದೇವಸ್ಥಾನ.
- ನೈಲ್ ನದಿಯ ಪಶ್ಚಿಮ ದಂಡೆಯ ಮೇಲೆ ಇರುವ ಇದನ್ನು ‘ಸಿಟಿ ಆಫ್ ದ ಡೆಡ್’(ಮೃತನಗರ) ಎಂದು ಕರೆಯುತ್ತಾರೆ. ಅಲ್ಲಿ ಪ್ರತಿ ಮೂಲೆಯಲ್ಲೂ ದೊರೆಗಳ ಗೋರಿಗಳಿವೆ. ಮೊದಲನೆ ಸಮಾಧಿಯೊಳಗಿನ ತಂಪುನೆಲದಲ್ಲಿ ನಿಂತು ಚಿತ್ತಾರದಲಂಕಾರದ ಮಾಳಿಗೆಯನ್ನೂ ನಡುಮನೆಯನ್ನೂ ನೋಡಿ, ಇಂತಹ ಕಲ್ಲಿನ ಶವಸಂಪುಟಗಳನ್ನು ನಿರ್ಮಿಸಿ ಅವುಗಳನ್ನು ಬಹು ಕಲಾವಂತಿಕೆಯಿಂದ ಅಲಂಕರಿಸಿದ ಕೌಶಲ ಹಾಗೂ ಸಂಪತ್ತಿಗಾಗಿ ಇತಿಹಾಸಕಾರರು ಆಶ್ಚರ್ಯಪಟ್ಟಿದ್ದಾರೆ.http://www.prajavani.net/news/article/2016/12/11/458160.html Archived 2016-12-11 ವೇಬ್ಯಾಕ್ ಮೆಷಿನ್ ನಲ್ಲಿ.[೧]
ಭೂಗೋಳಸಂಪಾದಿಸಿ
ಪೋಟೋಗಳುಸಂಪಾದಿಸಿ
ಚಿತ್ರಸಂಪಾದಿಸಿ
ನೋಡಿಸಂಪಾದಿಸಿ
ಉಲ್ಲೇಖಸಂಪಾದಿಸಿ
- ↑ "ಈಜಿಪ್ಟ್ ದೊರೆಗಳ ಗೋರಿಗಳು;ಈಜಿಪ್ಟ್! ಮಣ್ಣೆಲ್ಲ ಹೊನ್ನು ಹೊನ್ನು;;ಡಿ.ಜಿ. ಮಲ್ಲಿಕಾರ್ಜುನ;11 Dec, 2016". Archived from the original on 2016-12-11. Retrieved 2016-12-11.