ಮುಖ್ಯ ಮೆನು ತೆರೆ

ಖಂಡಗಳು - ವಿಶ್ವದಲ್ಲಿನ ಎಲ್ಲಾ ದೇಶಗಳನ್ನು ಪ್ರಾಂತೀಯವಾಗಿ ವಿಂಗಡಿಸಿರುವ ಭಾಗಗಳು. ಲ್ಯಾಟಿನ್ ಭಾಷೆಯ 'ಕಾಂಟಿನಿಯರ್'(ಎಲ್ಲವನ್ನು ಒಟ್ಟಿಗೆ ಹಿಡಿದಿಡು) (continere) ಪದದಿಂದ ಆಂಗ್ಲದ 'ಕಾಂಟಿನೆಂಟ್'(continent) ಪದವು ರೂಪಗೊಂಡಿದ್ದು ಒಂದು ವಿಶಾಲ ಭೂಮಿ ಪ್ರದೇಶದ ಅರ್ಥ ಕೊಡುತ್ತದೆ. ಕನ್ನಡದಲ್ಲಿ ಖಂಡ ಎನ್ನುವ ಪದ ಬಳಕೆಯಲ್ಲಿದೆ.

ವಿವಿಧ ಖಂಡ ವ್ಯವಸ್ಥೆಗಳುಸಂಪಾದಿಸಿ

ಇವುಗಳನ್ನೂ ನೋಡಿಸಂಪಾದಿಸಿ

ಬಾಹ್ಯ ಸಂಪರ್ಕಸಂಪಾದಿಸಿ

"https://kn.wikipedia.org/w/index.php?title=ಖಂಡ&oldid=859536" ಇಂದ ಪಡೆಯಲ್ಪಟ್ಟಿದೆ