ಗ್ರೀನ್‍ಲ್ಯಾಂಡ್ (ಕಲಾಲಿಸುತ್ ಭಾಷೆಯಲ್ಲಿ: ಕಲಾಲಿತ್ ನುನಾತ್ ಮತ್ತು ಡೇನಿಶ್ ಭಾಷೆಯಲ್ಲಿ: ಗ್ರೋನ್‍ಲ್ಯಾಂಡ್ ) ಡೆನ್ಮಾರ್ಕ್ ದೇಶದ ಸ್ವಯಂ-ನಿರ್ವಹಿತ ಪ್ರಾಂತ್ಯ. ಆರ್ಕ್ಟಿಕ್ ದ್ವೀಪವಾಗಿರುವ ಇದು ಭೌಗೋಳಿಕವಾಗಿ ಹಾಗು ಸಾಮಾಜಿಕವಾಗಿ ಉತ್ತರ ಅಮೇರಿಕ ಖಂಡಕ್ಕೆ ಸೇರಿದ್ದಾದರೂ, ಐತಿಹಾಸಿಕವಾಗಿ ಹಾಗು ರಾಜಕೀಯವಾಗಿ ಯುರೋಪ್ ಖಂಡಕ್ಕೆ ಹೆಚ್ಚು ಸಂಬಂಧ ಹೊಂದಿದೆ.

Kalaallit Nunaat
Grønland
ಗ್ರೀನ್‍ಲ್ಯಾಂಡ್
Flag of ಗ್ರೀನ್‍ಲ್ಯಾಂಡ್
Flag
Anthem: Nunarput utoqqarsuanngoravit
Nuna asiilasooq
Location of ಗ್ರೀನ್‍ಲ್ಯಾಂಡ್
Capital
and largest city
ನೂಕ್ (ಗೊಡ್ಥಾಬ್)
Official languagesಗ್ರೀನ್‍ಲ್ಯಾಂಡ್ ಭಾಷೆ, ಡೇನಿಷ್ ಭಾಷೆ
Governmentಸಂಸದೀಯ ಜನತಂತ್ರ
(ಸಾಂವಿಧಾನಿಕ ಚಕ್ರಾಧಿಪತ್ಯದ ಅಡಿಯಲ್ಲಿ)
ಎರಡನೇ ಮಾರ್ಗ್ರೆಟ್
ಹಾನ್ಸ್ ಎನೊಕ್ಸೆನ್ 2002
ಸ್ವಾಯತ್ತ ಪ್ರಾಂತ್ಯ 
• ಸ್ವಯಂ ಆಳ್ವಿಕೆ
೧೯೭೯
• Water (%)
81.1a
Population
• ಡಿಸೆಂಬರ್ ೨೦೦೬ estimate
57,100 (213th)
GDP (PPP)2001 estimate
• Total
$1.1 billion (not ranked)
• Per capita
$20,000b (not ranked)
HDI (n/a)n/a
Error: Invalid HDI value · n/a
Currencyಡೇನಿಶ್ ಕ್ರೋನ್ (DKK)
Time zoneUTC0 to -4
Calling code299
Internet TLD.gl
a As of 2000: 410,449 km² (158,433 sq. miles) ice-free; 1,755,637 km² (677,676 sq. miles) ice-covered.
b 2001 estimate.
ಗ್ರೀನ್‍ಲ್ಯಾಂಡಿನ ನಕ್ಷೆ