ಮುಖ್ಯ ಮೆನು ತೆರೆ

ಈ ಲೇಖನವನ್ನು South America ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ದಕ್ಷಿಣ ಅಮೇರಿಕ ಖಂಡವನ್ನು ತೋರಿಸುತ್ತಿರುವ ವಿಶ್ವ ಭೂಪಟ

ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮುದ್ರವು ಇವೆ.

ಅಮೆರಿಗೊ ವೆಸ್ಪುಚಿ ಎಂಬ ಯೂರೋಪಿಯನ್ ನಾವಿಕ ಮೊದಲ ಬಾರಿಗೆ ಅಮೆರಿಕ ಖಂಡಗಳು "ಪೂರ್ವ ಇಂಡೀಸ್" ಅಲ್ಲ, ಒಂದು ವಿಶಿಷ್ಟ ಖಂಡ ಎಂದು ತಿಳಿಸಿಕೊಟ್ಟನು. ಈ ಕಾರಣದಿಂದ ಈ ಖಂಡಗಳನ್ನು ಇವನ ಹೆಸರನ್ನು ಆಧರಿಸಿ "ಅಮೆರಿಕ" ಎಂದು ಕರೆಯಲಾಗಿದೆ.

ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣ ೧,೭೮,೪೦,೦೦೦ ಚದರ ಕಿ.ಮಿ. ಅಥವಾ ಭೂಮಿಯ ಶೇಕಡಾ ೩.೫% ರಷ್ಟು. ೨೦೦೫ರಲ್ಲಿ ಇದರ ಜನಸಂಖ್ಯೆ ಸುಮಾರು ೩೭,೧೦,೦೦,೦೦೦. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡದಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಇದಕ್ಕೆ ಐದನೆಯ ಸ್ಥಾನವಿದೆ.

ದಕ್ಷಿಣ ಅಮೆರಿಕದ ಒಂದು ಉಪಗ್ರಹ ಚಿತ್ರ

ವಿವರಣೆಸಂಪಾದಿಸಿ

ದಕ್ಷಿಣ ಅಮೆರಿಕಾದಲ್ಲಿ ಭೂಗೋಳದಲ್ಲೇ ಅತಿ ಎತ್ತರದ ಜಲಪಾತ (ಏಂಜೆಲ್ ಜಲಪಾತ), ನೀರಿನ ಪರಿಮಾಣದ ದೃಷ್ಟಿಯಿಂದ ಅತಿ ದೊಡ್ಡ ನದಿ (ಅಮೆಜಾನ್ ನದಿ), ಅತಿ ಉದ್ದದ ಪರ್ವತ ಶ್ರೇಣಿ (ಆಂಡೀಸ್ ಶ್ರೇಣಿ), ಅತಿ ಹೆಚ್ಚು ಆರ್ದ್ರವಾಗಿರುವ ಮರುಭೂಮಿ (ಅಟಕಾಮ), ಅತಿ ದೊಡ್ಡ ದಟ್ಟ ಕಾಡು (ಅಮೆಜಾನ್ ಕಾಡು), ಅತಿ ಎತ್ತರದ ರಾಜಧಾನಿ (ಲಾ ಪಾಜ್, ಬೊಲಿವಿಯಾದ ರಾಜಧಾನಿ), ವಾಣಿಜ್ಯ ಹಡಗುಗಳನ್ನು ಸಾಗಿಸಬಹುದಾದಂಥ ಅತಿ ಎತ್ತರದ ಸರೋವರ (ಟಿಟಿಕಾಕಾ ಸರೋವರ), ಮತ್ತು ಭೂಮಿಯಲ್ಲೇ ಅತಿ ದಕ್ಷಿಣದಲ್ಲಿರುವ ನಗರ (ಪ್ಯೂರ್ತೋ ತೋರೋ, ಚಿಲಿ ದೇಶದ ಗರ), ಇವುಗಳು ಕಂಡುಬರುತ್ತವೆ.

ರಾಷ್ಟ್ರಗಳು ಮತ್ತು ಪ್ರಾಂತ್ಯಗಳುಸಂಪಾದಿಸಿ

ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ವಿಂಗಡಿಸಲಾಗಿದೆ.

ಪ್ರಾಂತ್ಯ / ರಾಷ್ಟ್ರ [೧] ಮತ್ತು
ಧ್ವಜ
ಅಳತೆ (ಚದುರ ಕಿ.ಮಿ.) ಜನಸಂಖ್ಯೆ
(೨೦೦೨ರ ಅಂದಾಜು)
ಜನಸಂಖ್ಯೆ ಸಾಂದ್ರತೆ ರಾಜಧಾನಿ
  ಅರ್ಜೆಂಟೀನ 2,766,890 39,921,833 14.3 ಬುವನಾಸ್ ಏರೀಸ್
  ಬೊಲಿವಿಯ 1,098,580 8,989,046 8.1 ಲ ಪಾಜ್, ಸುಕ್ರೆ[೨]
  ಬ್ರೆಜಿಲ್ 8,511,965 188,078,227 21.9 ಬ್ರೆಸಿಲಿಯಾ
  ಚಿಲಿ[೩] 756,950 16,134,219 21.1 ಸಾಂಟಿಯಾಗೊ
  ಕೊಲಂಬಿಯ 1,138,910 43,593,035 37.7 ಬಗೋಟಾ
  ಈಕ್ವಡಾರ್ 283,560 13,547,510 47.1 ಕ್ವೀಟೊ
  ಫಾಕ್‍ಲ್ಯಾಂಡ್ ದ್ವೀಪಗಳು (ಯು.ಕೆ.) 12,173 2,967 0.24 ಸ್ಟಾನ್ಲಿ
  ಫ್ರೆಂಚ್ ಗಯಾನ (ಫ್ರಾನ್ಸ್) 91,000 199,509 2.1 ಸಯೆನ್ನ್
  ಗಯಾನ 214,970 767,245 3.6 ಜಾರ್ಜ್‍ಟೌನ್
  ಪಾರಾಗ್ವೇ 406,750 6,506,464 15.6 ಅಸುನ್ಸಿಯಾನ್
  ಪೆರು 1,285,220 28,302,603 21.7 ಲಿಮ
  ದಕ್ಷಿಣ ಜಾರ್ಜಿಯ ಮತ್ತು
ದಕ್ಷಿಣ ಸ್ಯಾಂಡ್‍ವಿಚ್ ದ್ವೀಪಗಳು
(ಯು.ಕೆ.)[೪]
3,093 ಗ್ರಿಟ್ವಿಕೆನ್
  ಸುರಿನಾಮ್ 163,270 439,117 2.7 ಪರಮಾರಿಬೊ
  ಉರುಗ್ವೆ 176,220 3,431,932 19.4 ಮಾಂಟೆವೀಡಿಯೋ
  ವೆನೆಜುಯೆಲ 912,050 25,730,435 27.8 ಕಾರಕಾಸ್
ಕೆರಿಬ್ಬಿಯನ್:
  ಅರುಬ (ನೆದರ್‍ಲ್ಯಾಂಡ್ಸ್) [೫] 193 71,891 370.8 ಆರೆಂಜ್‍ಸ್ಟಾಡ್
  ನೆದರ್‍ಲ್ಯಾಂಡ್ಸ್ ಆಂಟಿಲ್ಸ್ (ನೆದರ್‍ಲ್ಯಾಂಡ್ಸ್)[೬] 732 221,736 221.3 ವಿಲ್ಲೆಮ್‍ಸ್ಟಾಡ್
  ಟ್ರಿನಿಡ್ಯಾಡ್ ಮತ್ತು ಟೊಬ್ಯಾಗೊ [೫] 5,128 1,065,842 212.3 ಪೊರ್ಟ್ ಅಫ್ ಸ್ಪೈನ್
ಮಧ್ಯ ಅಮೇರಿಕ:
  ಪನಾಮ[೭] 25,347 540,433 21.3 ಪನಾಮ ನಗರ
Total 17,853,007 377,544,044 (2006)[೧] 20.9

Notes:

  1. Continental region as per UN categorisations/map.
  2. La Paz is the administrative capital of Bolivia; Sucre is the judicial seat.
  3. Includes Easter Island in the Pacific Ocean, a Chilean territory frequently reckoned in Oceania. Santiago is the administrative capital of Chile; Valparaíso is the site of legislative meetings.
  4. The South Georgia and the South Sandwich Islands in the South Atlantic Ocean are commonly associated with Antarctica (due to proximity) and have no permanent population, only hosting a periodic contingent of about 100 researchers and visitors.
  5. ೫.೦ ೫.೧ Aruba and Trinidad and Tobago are sometimes considered transcontinental: both are geographically South American, but have historical and sociopolitical connections with the Caribbean region and thus North America.
  6. Some of the islands of the Netherlands Antilles are South American, others are located much further to the North. It is generally considered a transcontinental country in the Caribbean (UN region) and South America; population and area figures are for South American portion only.
  7. Panama is generally considered a transcontinental country in Central America (UN region) and South America; population and area figures are for South American portion only, east of the Panama Canal.

ಉಲ್ಲೇಖಸಂಪಾದಿಸಿ

[೧][೨][೩]

ಬಾಹ್ಯ ಸಂಪರ್ಕಗಳುಸಂಪಾದಿಸಿ