ಬೊಗೋಟ

(ಬಗೋಟಾ ಇಂದ ಪುನರ್ನಿರ್ದೇಶಿತ)

ಬೊಗೋಟ — ಅಧಿಕೃತವಾಗಿ ಬೊಗೋಟ, ಡಿ.ಸಿ. (ಡಿ.ಸಿ. ಎಂದರೆ "Distrito Capital", ಅಥವಾ "ರಾಜಧಾನಿ ಜೆಲ್ಲಿ") ಕೊಲಂಬಿಯ ದೇಶದ ರಾಜಧಾನಿ ನಗರ ಮತ್ತು ಅದರ ಅತ್ಯಂತ ದೊಡ್ಡ ನಗರ. ಹಿಂದೆ ಸಾಂಟ ಫೆ ಡೆ ಬೊಗೋಟ ಎಂದು ಕರೆಯಲ್ಪಡುತ್ತಿದ ಈ ನಗರ ೬,೭೭೬,೦೦೯ ಜನರೊಂದಿಗೆ ಕೊಲಂಬಿಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[] ಅನೇಕ ವಿಶ್ವವಿದ್ಯಾಲಯಗಳು ಮತ್ತು ಗ್ರಂಥಾಲಗಳು ಇರುವ ಈ ನಗರ ದಕ್ಷಿಣ ಅಮೇರಿಕದ ಅಥೆನ್ಸ್ ಎಂದೆ ಹೆಸರುವಾಸಿಯಾಗಿದೆ.[].

ಬೊಗೋಟ
ಬೊಗೋಟ ಗಗನನಕ್ಷೆ
ಬೊಗೋಟ ಗಗನನಕ್ಷೆ
Flag of ಬೊಗೋಟ
Official seal of ಬೊಗೋಟ
Motto(s): 
Bogotá, 2600 metros más cerca de las estrellas
ಬೊಗೋಟ, ೨೬೦೦ ಮೀಟರ್ ನಕ್ಷತ್ರಗಳಿಗೆ ಹತ್ತಿರ
ಬೊಗೋಟದ ಬಡವಣೆಗಳು (localidades)
ಬೊಗೋಟದ ಬಡವಣೆಗಳು (localidades)
ದೇಶಕೊಲೊಂಬಿಯ ಕೊಲಂಬಿಯ
ವಿಭಾಗಬೊಗೋಟ, ಡಿ.ಸಿ.
ಸ್ಥಾಪನಆಗಸ್ಟ್ ೬, ೧೫೩೮
ಸರ್ಕಾರ
 • ಮೇಯರ್ಸಾಮ್ಯುಯೆಲ್ ಮೊರೆನೊ ರೋಜಾಸ್
Area
 • City೧,೫೮೭ km (೬೧೩ sq mi)
 • ಭೂಮಿ೧,೭೩೨ km (೬೬೮.೭ sq mi)
Elevation೨,೬೪೦ m (೮,೬೬೦ ft)
Population
 (೨೦೦೫ ಸೆನ್ಸಸ್) [೧]
 • City೬೭,೭೬,೦೦೯
 • ಸಾಂದ್ರತೆ೩,೯೧೪�೦/km (೧೦,೧೩೭.೧/sq mi)
 • Metro
೭೮,೮೧,೧೫೬
ಸಮಯದ ವಲಯ
ಸಮಯ ವಲಯಯುಟಿಸಿ-5
ಜಾಲತಾಣ
ನಗರದ ಅಧಿಕೃತ ತಾಣ
ಮೇಯರ್ ಅಧಿಕೃತ ತಾಣ
ಬೊಗೋಟ ಪ್ರವಾಸೋದ್ಯಮ

ಉಲ್ಲೇಖಗಳು

ಬದಲಾಯಿಸಿ
  1. "Bogotá Distrito Capital" (in Spanish). CORFERIAS. 2008. Archived from the original on 27 ಸೆಪ್ಟೆಂಬರ್ 2014. Retrieved 29 December 2008.{{cite web}}: CS1 maint: unrecognized language (link)
  2. "Censo general (2005)" (PDF) (in Spanish). DANE. 2005. Retrieved 29 December 2008.{{cite web}}: CS1 maint: unrecognized language (link)
  3. German explorer Alexander von Humboldt was the first European to call Bogotá "The Athens of South America" during his visit to the city in 1802

ಹೊರಗಿನ ಸಂಪರ್ಕಗಳು

ಬದಲಾಯಿಸಿ


"https://kn.wikipedia.org/w/index.php?title=ಬೊಗೋಟ&oldid=1125641" ಇಂದ ಪಡೆಯಲ್ಪಟ್ಟಿದೆ