ಕೊಲಂಬಿಯ
ವಿಕಿಪೀಡಿಯ:ದ್ವಂದ್ವ ನಿವಾರಣೆ
ಕೊಲಂಬಿಯ ಅಮೇರಿಕ ಸಂಯುಕ್ತ ಸಂಸ್ಥಾನವನ್ನು ಸೂಚಿಸಲು ಜನಪ್ರಿಯ ಕವನ ಸಾಹಿತ್ಯದಲ್ಲಿ ಉಪಯೋಗಿಸಲಾಗುತ್ತಿದ್ದ ಪದ. ಇದರಿಂದ ಪ್ರೇರಿತವಾಗಿ ಪ್ರಸಕ್ತವಾಗಿ ಅಮೇರಿಕ ದೇಶದ ಹಲವಾರು ವಸ್ತು ಮತ್ತು ಸ್ಥಳಗಳಿಗೆ ಇದೇ ಹೆಸರನ್ನು ನೀಡಲಾಗಿದೆ.
- ಕೊಲಂಬಿಯ ನದಿ - ಉತ್ತರ ಅಮೇರಿಕ ಖಂಡ ಪಶ್ಚಿಮ ಭಾಗದಲ್ಲಿ ಹರಿಯುವ ನದಿ.
- ಬ್ರಿಟಿಷ್ ಕೊಲಂಬಿಯ - ಕೆನಡಾದ ಒಂದು ರಾಜ್ಯ.
- ಕೊಲಂಬಿಯ, ದಕ್ಷಿಣ ಕೆರೊಲಿನ - ದಕ್ಷಿಣ ಕೆರೊಲಿನ ರಾಜ್ಯದ ರಾಜಧಾನಿ.
- ಕೊಲಂಬಿಯ ವಿಶ್ವವಿದ್ಯಾನಿಲಯ.
ಇದೇ ಹೆಸರಿನಂತೆ ಕೇಳಿಬರುವ ದಕ್ಷಿಣ ಅಮೇರಿಕ ಖಂಡದ ದೇಶದ ಬಗ್ಗೆ ಲೇಖನ ಕೊಲೊಂಬಿಯ ಹೆಸರಿನಡಿಯಲ್ಲಿದೆ