ಕೊಲೊಂಬಿಯ
ಈ ಲೇಖನ ದಕ್ಷಿಣ ಅಮೇರಿಕದ ದೇಶದ ಬಗ್ಗೆ. ಕೊಲಂಬಿಯ ಹೆಸರು ಬೇರೆ ವಿಷಯಗಳನ್ನು ಸೂಚಿಸುತ್ತದೆ
ಕೊಲೊಂಬಿಯ (ಅಧಿಕೃತವಾಗಿ ಕೊಲೊಂಬಿಯ ಗಣರಾಜ್ಯ - República de Colombia (ಉಚ್ಛಾರಣೆ) (ಸಹಾಯ·ಮಾಹಿತಿ)), ದಕ್ಷಿಣ ಅಮೇರಿಕದ ವಾಯುವ್ಯ ಭಾಗದಲ್ಲಿರುವ ಒಂದು ದೇಶ. ಈ ದೇಶದ ಪೂರ್ವಕ್ಕೆ ವೆನೆಜುವೆಲ ಮತ್ತು ಬ್ರೆಜಿಲ್; ದಕ್ಷಿಣಕ್ಕೆ ಎಕ್ವಡಾರ್ ಮತ್ತು ಪೆರು; ಉತ್ತರಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಪಶ್ಚಿಮಕ್ಕೆ ಪನಾಮ ಮತ್ತು ಪೆಸಿಫಿಕ್ ಮಹಾಸಾಗರಗಳಿವೆ.
ಕೊಲೊಂಬಿಯ ಗಣರಾಜ್ಯ República de Colombia ರಿಪುಬ್ಲಿಕ ದೆ ಕೊಲೊಂಬಿಯ | |
---|---|
Motto: "Libertad y Orden"(ಸ್ಪ್ಯಾನಿಷ್) "ಸ್ವಾತಂತ್ರ್ಯ ಮತ್ತು ಶಿಸ್ತು" | |
Anthem: Oh, Gloria Inmarcesible! | |
Capital | ಬಗೊಟಾ |
Largest city | ರಾಜಧಾನಿ |
Official languages | ಸ್ಪ್ಯಾನಿಷ್ |
Demonym(s) | Colombian |
Government | ಗಣರಾಜ್ಯ |
• ರಾಷ್ಟ್ರಪತಿ | ಆಲ್ವಾರೊ ಉರಿಬೆ |
ಸ್ವಾತಂತ್ರ್ಯ ಸ್ಪೇನ್ ಇಂದ | |
• ಘೋಷಿತ | ಜುಲೈ ೨೦ ೧೮೧೦ |
• ಮನ್ನಿತ | ಆಗಸ್ಟ್ ೭ ೧೮೧೯ |
• Water (%) | 8.8 |
Population | |
• ಜುಲೈ ೨೦೦೫ estimate | 45,600,000 (೨೮ನೇ) |
• ೨೦೦೫ census | 42,888,592 |
GDP (PPP) | ೨೦೦೫ estimate |
• Total | $337.286 billion (೨೯ನೇ) |
• Per capita | $7,565 (81st) |
Gini (೨೦೦೩) | 58.6 high |
HDI (೨೦೦೪) | 0.790 Error: Invalid HDI value · 70th |
Currency | ಪೆಸೊ (COP) |
Time zone | UTC-5 |
Calling code | 57 |
Internet TLD | .co |
ಇಂದು ಕೊಲೊಂಬಿಯ ದೇಶ ಇರುವ ಜಾಗದಲ್ಲಿ ಮೊದಲು ಸ್ಥಳೀಯ ಬುಡಕಟ್ಟು ಜನಾಂಗದವರಿದ್ದರು. ೧೪೯೯ ರಲ್ಲಿ ಸ್ಪೇನ್ ದೇಶದವರು ದಾಳಿ ಮಾಡಿ ಇದನ್ನು ವಸಹಾತನ್ನಾಗಿ ಮಾಡಿಕೊಂಡು. ಬೊಗೋಟಾ ಅವರ ರಾಜಧಾನಿಯಾಗಿತ್ತು.