ಮುಖ್ಯ ಮೆನು ತೆರೆ
ದೆಹಲಿಯಲ್ಲಿರುವ ಸಂಸತ್ ಭವನ

ರಾಜಧಾನಿ - (ಆಂಗ್ಲದಲ್ಲಿ Capital), ದೇಶದ ಅಥವಾ ರಾಜ್ಯದ ರಾಜಕೀಯ ಕೇಂದ್ರವನ್ನುದ್ದೇಶಿಸಿ ಹೇಳುವ ಹೆಸರು. ಹಿಂದಿನ ಕಾಲದಲ್ಲಿ ಸಂಸ್ಥಾನಗಳ ನಿಯಂತ್ರಣಕ್ಕೆ ಕೇಂದ್ರವಾಗಿದ್ದ ಊರುಗಳಿಗೂ ರಾಜಧಾನಿ ಎನ್ನುವ ಬಳಕೆಯುಂಟು.

ಪ್ರಮುಖ ದೇಶಗಳ ರಾಜಧಾನಿಗಳ ಪಟ್ಟಿಸಂಪಾದಿಸಿ

ಭಾರತ ದೇಶದ ಸಂಘ ರಾಜ್ಯ ಕ್ಷೇತ್ರಗಳ(ಕೇಂದ್ರಾಡಳಿತ ಪ್ರದೇಶಗಳು) ರಾಜಧಾನಿಗಳ ಪಟ್ಟಿಸಂಪಾದಿಸಿ

ಭಾರತ ದೇಶದ ರಾಜ್ಯಗಳ ರಾಜಧಾನಿಗಳ ಪಟ್ಟಿಸಂಪಾದಿಸಿ

ತೆಲಂಗಾಣ - ಹೈದರಾಬಾದ್
ಅರುಣಾಚಲ ಪ್ರದೇಶ - ಇಟಾನಗರ
ಆಸ್ಸಾಮ್ - ದಿಸ್ಪುರ
ಬಿಹಾರ - ಪಾಟ್ನಾ
ಛತ್ತೀಸಗಢ - ರಾಯಪುರ
ದೆಹಲಿ - ನವ ದೆಹಲಿ
ಗೋವಾ - ಪಣಜಿ
ಗುಜರಾತ - ಗಾಂಧಿನಗರ
ಹಿಮಾಚಲ ಪ್ರದೇಶ - ಶಿಮ್ಲಾ
ಜಮ್ಮು ಮತ್ತು ಕಾಶ್ಮೀರ - ಚಳಿಗಾಲದಲ್ಲಿ ಶ್ರೀನಗರ ಹಾಗೂ ಬೇಸಿಗೆಕಾಲದಲ್ಲಿ ಜಮ್ಮು
ಝಾರ್ಖಂಡ - ರಾಂಚಿ
ಕರ್ನಾಟಕ - ಬೆಂಗಳೂರು
ಕೇರಳ - ತಿರುವನಂತಪುರಂ
ಮಧ್ಯ ಪ್ರದೇಶ - ಭೂಪಾಲ್
ಮಹಾರಾಷ್ಟ್ರ - ಮುಂಬಯಿ
ಮಣಿಪುರ - ಇಂಫಾಲ
ಮೇಘಾಲಯ - ಶಿಲ್ಲಾಂಗ
ಮಿಝೋರಾಮ್ - ಐಝ್ವಾಲ್
ನಾಗಾಲ್ಯಾಂಡ್ - ಕೊಹಿಮಾ
ಒಡಿಶಾ - ಭುವನೇಶ್ವರ
ಹರಿಯಾಣ ಮತ್ತು ಪಂಜಾಬ - ಚಂಡೀಗಡ
ರಾಜಸ್ಥಾನ - ಜೈಪುರ
ಸಿಕ್ಕಿಂ - ಗ್ಯಾಂಗಟಕ್
ಸೀಮಾಂಧ್ರ - ಅಮರಾವತಿ
ತಮಿಳುನಾಡು - ಚೆನ್ನೈ
ತ್ರಿಪುರ - ಆಗರ್ತಲ
ಉತ್ತರ ಪ್ರದೇಶ - ಲಕ್ನೊ
ಉತ್ತರಾಂಚಲ - ಡೆಹ್ರಾಡೂನ್
ಪಶ್ಚಿಮ ಬಂಗಾಳ - ಕಲ್ಕತ್ತಾ


"https://kn.wikipedia.org/w/index.php?title=ರಾಜಧಾನಿ&oldid=728772" ಇಂದ ಪಡೆಯಲ್ಪಟ್ಟಿದೆ