ಚಳಿಗಾಲವು ಸಮಶೀತೋಷ್ಣ ವಾತಾವರಣಗಳಲ್ಲಿ ಶರತ್ಕಾಲ ಮತ್ತು ವಸಂತಕಾಲಗಳ ನಡುವೆ ಬರುವ ವರ್ಷದ ಅತ್ಯಂತ ಶೀತಲ ಋತು. ದಕ್ಷಿಣಾಯಣದಂದು, ದಿನಗಳು ಅತ್ಯಲ್ಪಾವಧಿಯನ್ನು ಹೊಂದಿರುತ್ತವೆ ಮತ್ತು ರಾತ್ರಿಗಳು ಅತಿದೀರ್ಘಾವಧಿಯನ್ನು ಹೊಂದಿರುತ್ತವೆ, ಮತ್ತು ಅಯನದ ನಂತರ ಋತು ಮುಂದುವರಿದಂತೆ ದಿನಗಳ ಅವಧಿ ಹೆಚ್ಚಾಗುತ್ತದೆ. ಕೆಲವು ತಜ್ಞರು ಖಗೋಳೀಯ ಚಳಿಗಾಲವನ್ನು ಕೇವಲ ಸೂರ್ಯನ ಸುತ್ತ ಭೂಮಿಯ ಅಕ್ಷದಲ್ಲಿನ ಅದರ ಸ್ಥಿತಿ ಮೇಲೆ ಆಧರಿಸಿ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಾರೆ.[೧]

ಋತುಮಾನಕ್ಕೆ ಅನುಗುಣವಾಗಿ ಹಿಮದ ಹೊದಿಕೆ ತೋರುವ ಚಿತ್ರ
ಋತುಮಾನಕ್ಕೆ ಅನುಗುಣವಾಗಿ ಹಿಮದ ಹೊದಿಕೆ ತೋರುವ ಚಿತ್ರ

ಉಲ್ಲೇಖಗಳು ಬದಲಾಯಿಸಿ


"https://kn.wikipedia.org/w/index.php?title=ಚಳಿಗಾಲ&oldid=754162" ಇಂದ ಪಡೆಯಲ್ಪಟ್ಟಿದೆ