ಕೊಲಂಬೊ (ಸಿಂಹಳಿ: , ತಮಿಳು:கொழும்பு) ಶ್ರೀಲಂಕ ದೇಶದ ಅತ್ಯಂತ ದೊಡ್ಡ ನಗರ ಮತ್ತು ಅದರ ಹಿಂದಿನ ಆಡಳಿತ ರಾಜಧಾನಿ. ಇದು ದೇಶದ ಪಶ್ಚಿಮ ಕರಾವಳಿಯಲ್ಲಿದ್ದು, ಪ್ರಸ್ತಕ ರಾಜಧಾನಿಯಾಗಿರುವ ಶ್ರೀ ಜಯವರ್ಧನೆಪುರ ಕೊಟ್ಟೆಯ ಸಮೀಪದಲ್ಲಿದೆ.

ಕೊಲಂಬೊ
ಕೊಲಂಬೊ ನಗರದ ಭೂಪಟ
ಕೊಲಂಬೊ ನಗರದ ಭೂಪಟ
ದೇಶಶ್ರೀಲಂಕ
ಪ್ರಾಂತ್ಯಪಶ್ಚಿಮ ಪ್ರಾಂತ್ಯ
ಜಿಲ್ಲೆಕೊಲಂಬೊ ಜಿಲ್ಲೆ
ಸರ್ಕಾರ
 • ಮೇಯರ್ಮೊಹಮದ್ ಇಮ್ತಿಯಾಸ್
 • ಉಪಮೇಯರ್ಎಸ್. ರಾಜೇಂದ್ರನ್
Area
 • City೩೭.೩೧ km (೧೪.೪ sq mi)
Population
 (೨೦೦೧)
 • City೬,೪೭,೧೦೦
 • ಸಾಂದ್ರತೆ೧೭,೩೪೪/km (೪೪,೯೨೦/sq mi)
 • Metro
೫೬,೪೮,೦೦೦ (೨,೦೦೬)
ಸಮಯ ವಲಯಯುಟಿಸಿ+5:30 (Sri Lanka Standard Time Zone)
 • Summer (DST)ಯುಟಿಸಿ+6 (ಬೇಸಿಗೆ ಸಮಯ)
ಜಾಲತಾಣwww.cmc.lk


"https://kn.wikipedia.org/w/index.php?title=ಕೊಲಂಬೊ&oldid=1185092" ಇಂದ ಪಡೆಯಲ್ಪಟ್ಟಿದೆ