ಢಾಕಾ
ಬಾಂಗ್ಲಾದೇಶದ ರಾಜಧಾನಿ ಮತ್ತು ದೊಡ್ಡ ನಗರ
ಢಾಕಾ (ಬಾಂಗ್ಲ: ঢাকা) ನಗರವು ಬಾಂಗ್ಲಾದೇಶ ದೇಶದ ರಾಜಧಾನಿ ಮತ್ತು ಢಾಕಾ ಜಿಲ್ಲೆಯ ಪ್ರಮುಖ ನಗರ. ಢಾಕಾ ನಗರವು ದಕ್ಷಿಣ ಏಷ್ಯಾದ ಪ್ರಮುಖ ನಗರಗಳಲ್ಲೊಂದು. ಬುರಿಗಂಗಾ ನದಿಯ ದಂಡೆಯ ಮೇಲೆ ಸ್ಥಿತವಾಗಿರುವ ಈ ಊರು ೧೨ದಶಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಬಾಂಗ್ಲಾದೇಶದ ಅತ್ಯಂತ ದೊಡ್ಡ ನಗರವಾಗಿದೆ.[೧]
ಢಾಕಾ | |
---|---|
Nickname(s): ಮಸೀದಿಗಳ ನಗರ | |
ದೇಶ | ಬಾಂಗ್ಲಾದೇಶ |
ಆಡಳಿತ ವಿಭಾಗ | ಢಾಕಾ ಜಿಲ್ಲೆ |
ಸರ್ಕಾರ | |
• ಮೇಯರ್ | ಸದೀಖ್ ಹೊಸೇನ್ ಖೊಕ |
Area | |
• City | ೧೫೩.೮೪ km೨ (೫೯.೪೦ sq mi) |
Population (೨೦೦೭)[೧] | |
• City | ೬೭,೩೭,೭೭೪ |
• ಸಾಂದ್ರತೆ | ೪೩,೭೯೭.೩/km೨ (೧,೧೩,೪೩೪/sq mi) |
• Metro | ೧,೨೨,೯೫,೭೨೮ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+6 (BST) |
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Bangladesh Bureau of Statistics, Statistical Pocket Book, 2007 (pdf-file) Archived 2007-09-28 ವೇಬ್ಯಾಕ್ ಮೆಷಿನ್ ನಲ್ಲಿ. ೨೦೦೭ ಜನಸಂಖ್ಯೆ ಅಂದಾಜು. Accessed on 2008-09-29.