ಕಠ್ಮಂಡು
ನೇಪಾಳದ ರಾಜಧಾನಿ ಮತ್ತು ದೊಡ್ಡ ನಗರ
ಕಠ್ಮಂಡು ಹಿಮಾಲಯದ ದೇಶ ನೇಪಾಲದ ರಾಜಧಾನಿ.
ಕಠ್ಮಂಡು
येँ देय् काठमांडौ | |
---|---|
Motto(s): My legacy, my pride, my Kathmandu | |
Established | 900s AD[೧] |
Area | |
• Total | ೫೦.೬೭ km೨ (೧೯.೫೬ sq mi) |
Elevation | ೧,೪೦೦ m (೪,೬೦೦ ft) |
Population (2010) | |
• Total | ೯,೮೯,೨೭೩ |
• Density | ೨೦,೦೦೦/km೨ (೫೧,೦೦೦/sq mi) |
estimate | |
Time zone | UTC+5:45 (Nepal Time) |
Website | kathmandu.gov.np |
ಭೌಗೋಳಿಕ
ಬದಲಾಯಿಸಿಸಮುದ್ರ ಮಟ್ಟದಿಂದ ೪೬೦೦ ಅಡಿ ಎತ್ತರದಲ್ಲಿ ಬೋಗುಣಿಯಾಕಾರದಲ್ಲಿ ಶಿವಪುರಿ,ಚಂದ್ರಗಿರಿ,ಫುಲ್‍ಚೋಕಿ ಮತ್ತು ನಾಗಾರ್ಜುನ ಎಂಬ ನಾಲ್ಕು ಪರ್ವತಗಳ ನಡುವೆ ಹರಡಿಕೊಂಡಿದೆ.೨೦೦೯ರ ಜನಗಣತಿಯಂತೆ ೯,೭೫,೪೫೩ ಜನಸಂಖ್ಹ್ಯೆಯನ್ನು ಹೊಂದಿದ್ದು,ಚದರ ಕಿ.ಮೀ.ಗೆ ೧೯,೨೫೦ರ ಜನಸಾಂದ್ರತೆ ಇದೆ.
ಉಲ್ಲೇಖಗಳು
ಬದಲಾಯಿಸಿ