ತೆಲಂಗಾಣ

ತೆಲಂಗಾಣ ಭಾರತ ಒಕ್ಕೂಟದ 29ನೇ ರಾಜ್ಯವಾಗಿ

ನಲವತ್ತು ವರ್ಷಗಳ ಸುದೀರ್ಘ ಹೋರಾಟದ ನಂತರ ತೆಲಂಗಾಣ ಭಾರತ ಒಕ್ಕೂಟದ ೨೯ನೇ ರಾಜ್ಯವಾಗಿ ದಿನಾಂಕ ೨ ಜೂನ್ ೨೦೧೪ರಲ್ಲಿ ರಚನೆಯಾಗಿದೆ. ೪೦ ವಸಂತಗಳನ್ನು ಕಂಡ ತೆಲಂಗಾಣ ಹೋರಾಟ.

ತೆಲಂಗಾಣ
State
Anthem: "ಜಯ ಜಯಹೇ ತೆಲಂಗಾಣ ಜನನೀ ಜಯ ಕೇತನಂ"
Telangana
Location of Telangana in India
Country ಭಾರತ
Formation2 June 2014
Capitalಹೈದರಾಬಾದ್‌
Largest cityಹೈದರಾಬಾದ್‌
Districts31
Government
 • Governorತಮಿಳಿಸೈ ಸೌಂದರರಾಜನ್
 • Chief ministerರೇವಂತ್ ರೆಡ್ಡಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)
 • LegislatureBicameral (119 + 43 seats)
 • Lok Sabha constituencies17
 • High CourtHigh Court of Judicature at Hyderabad††
Area[]
 • Total೧,೧೨,೦೭೭ km (೪೩,೨೭೩ sq mi)
Area rank12th
Population (2011)[]
 • Total೩,೫೧,೯೩,೯೭೮
 • Rank12th
 • Density೩೦೭/km (೮೦೦/sq mi)
DemonymTelanganite
ಸಮಯ ವಲಯIST (UTC+05:30)
ISO 3166 codeIN-TG
Vehicle registrationTS-
Literacy66.46%
Official languagesತೆಲುಗು, ಉರ್ದೂ
Websitewww.telangana.gov.in
^† Temporary Joint Capital with ಆಂಧ್ರ ಪ್ರದೇಶ not more than 10 years
††Common for Telangana and Andhra Pradesh.
Symbols of Telangana
EmblemKakatiya Kala Thoranam, Charminar
LanguageTelugu, Urdu
SongJaya Jaya He Telangana Janani Jayakethanam[]
Animal
Chital
Chital
Spotted deer[]
ಪಕ್ಷಿ
Pala Pitta
Pala Pitta
Indian Roller[]
Flower
Tangedu Puvvu
Tangedu Puvvu
Senna auriculata[]
Fruit
Mango tree
Mango tree
Mango
Tree
Jammi Chettu
Jammi Chettu
Prosopis cineraria[]
River
Srisailam Dam on River Krishna
Srisailam Dam on River Krishna
Godavari, Krishna River, Manjira River and Musi River
Sport
Kabaddi Game
Kabaddi Game
Kabaddi

೧೯೬೯ರಲ್ಲೇ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ಆರಂಭಗೊಂಡಿತ್ತು. ಆದರೆ, ಕಾಂಗ್ರೆಸ್ ಈ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಇದರಿಂದ ದಿಗ್ಭ್ರಮೆಗೊಂಡ ಕಾಂಗ್ರೆಸ್‌ನ ಬಲಿಷ್ಠ ನಾಯಕ ಎಂ. ಚನ್ನಾ ರೆಡ್ಡಿ, ಪಕ್ಷದಿಂದ ಹೊರಬಂದು ತೆಲಂಗಾಣ ಪ್ರಜಾ ಸಮಿತಿ ರಚಿಸಿದ್ದರು. ಇದಕ್ಕೆ ಪ್ರತಿಯಾಗಿ ೧೯೭೧ರಲ್ಲಿ ‘ಜೈ ಆಂಧ್ರ’ ಘೋಷಣೆ ಮೊಳಗಿ ಪ್ರತ್ಯೇಕ ತೆಲಂಗಾಣದ ಕನಸು ಕರಗಿತ್ತು. ೨೦೦೧ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಚನೆಯಾದಾಗಿನಿಂದ ಈ ಪಕ್ಷ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಡುತ್ತಿದೆ.

ತೆಲಂಗಾಣ ಉದಯ

ಬದಲಾಯಿಸಿ

ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ). ದೇಶದ ೨೯ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು ರಾವ್‌ ಅವರ ಪುತ್ರ ಕೆ.ಟಿ ರಾಮ ರಾವ್‌ ಮತ್ತು ಅಳಿಯ ಹರೀಶ್‌ ರಾವ್‌ ಸೇರಿದಂತೆ ಇತರ ೧೧ ಮಂದಿ ಸಚಿವ ಸಂಪುಟ ಸದಸ್ಯರಿಗೆ ರಾಜ್ಯಪಾಲ ಇ.ಎಸ್‌.ಎಲ್‌ ನರಸಿಂಹನ್‌ ಅವರು ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಕೆಸಿಆರ್‌ ಸಂಪುಟದ ಇತರ ೯ ಸದಸ್ಯರ ಹೆಸರುಗಳು ಇಂತಿವೆ: ಮೊಹಮ್ಮದ್‌ ಮೆಹಮೂದ್‌ ಆಲಿ, ರಾಜಯ್ಯ ನಯನಿ ನರಸಿಂಹ ರೆಡ್ಡಿ, ಈಟೇಲ ರಾಜೇಂದರ್, ಪೋಚರಾಂ ಶ್ರೀನಿವಾಸ ರೆಡ್ಡಿ, ಟಿ. ಪದ್ಮ ರಾವ್‌, ಪಿ. ಮಹೇಂದರ್‌ ರೆಡ್ಡಿ, ಜೋಗು ರಾಮಣ್ಣ ಮತ್ತು ಜಿ. ಜಗದೀಶ್‌ ರೆಡ್ಡಿ..[]:[]

ತೆಲಂಗಾಣ ಮತ್ತು ಹೈದರಾಬಾದ್

ಬದಲಾಯಿಸಿ

ತೆಲಂಗಾಣ ಪ್ರದೇಶದ ಹೃದಯದಲ್ಲಿರುವ ಗ್ರೇಟರ್ ಹೈದರಾಬಾದ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರವಾಗಿದ್ದು, ಹೊಸ ರಾಜ್ಯದ ರಾಜಧಾನಿಯಾಗಿದೆ

ಚರಿತ್ರೆ

ಬದಲಾಯಿಸಿ

ಇತಿಹಾಸ

ಬದಲಾಯಿಸಿ

ಸ್ವಾತಂತ್ರ್ಯ ಪೂರ್ವದಲ್ಲಿ ಅದು ಹೈದರಾಬಾದ್ ಸಂಸ್ಥಾನದ ಭಾಗವಾಗಿತ್ತು. ೧೮೪೮ರಲ್ಲಿ ಹೈದರಾಬಾದ್ ಸಂಸ್ಥಾನ ಭಾರತದ ಒಕ್ಕೂಟದಲ್ಲಿ ವಿಲೀನಗೊಂಡರೂ ತೆಲಂಗಾಣ ೧೯೫೬ರವರೆಗೆ ಪ್ರತ್ಯೇಕ ರಾಜ್ಯವಾಗಿಯೇ ಉಳಿದುಕೊಂಡಿತ್ತು. ೧೯೫೬ರಲ್ಲಿ ಮದ್ರಾಸ್ ಪ್ರಾಂತ್ಯದಿಂದ ಅದನ್ನು ಬೇರ್ಪಡಿಸಿ, ಆಂಧ್ರ ರಾಜ್ಯದೊಂದಿಗೆ ವಿಲೀನಗೊಳಿಸಿ ಆಂಧ್ರ ಪ್ರದೇಶ ರಾಜ್ಯ ರಚಿಸಲಾಯಿತು. ಆಂಧ್ರ ಪ್ರದೇಶ ಭಾಷೆಯ ಆಧಾರದಲ್ಲಿ ರಚಿಸಿದ ಭಾರತದ ಮೊದಲ ರಾಜ್ಯವಾಯಿತು.

  • ಪ್ರತ್ಯೇಕ ತೆಲಂಗಾಣಾ ರಾಜ್ಯಕ್ಕಾಗಿ, ಅಲ್ಲಿಯ ಜಮೀನುದಾರರ ದಬ್ಬಾಳಿಕೆ ವಿರುದ್ಧವಾಗಿ , 1945 ರಿಂದಲೂ ಅಲ್ಲಿಯ ಮೂಲನೆವಾಸಿಗಳ ಬೆಂಬಲದೊಂದಿಗೆ ಕಮ್ಯೂನಿಸ್ಟ ಪಕ್ಷವು ಉಗ್ರ ಹೋರಾಟ ನೆಡೆಸಿತ್ತು. ತೆಲಂಗಾಣ ಜನರ ಬಯಕೆಯ ವಿರುದ್ಧವಾಗಿ ಆಂಧ್ರ ರಾಜ್ಯದೊಂದಿಗೆ ವಿಲೀನಗೊಳಿಸಿ 1956 ರಲ್ಲಿ ಆಂಧ್ರ ಪ್ರದೇಶ ರಾಜ್ಯ ರಚಿಸಲಾಯಿತು.ಚರ್ಚೆ
 
ತೆಲಂಗಾಣ ಪ್ರದೇಶದ ಹೈದರಾಬಾದ ನಿಜಾಮರ ವಂಶಸ್ಠರ ಛವಾಮಹಲ್ ಅರಮನೆ

ತೆಲಂಗಾಣಕ್ಕೆ ವಿಶೇಷ ಹಬ್ಬಗಳು

  • ಬತುಕಮ್ಮ
  • ಬೋನಾಲು

Bonalu 2019 song

ಸಿಗಮೂಗುತುನ್ನದೀ ಜಗಮಂತಾ ಸಿವಸತ್ತುಲಾಟಲೇ ನೆಲ ಅಂತಾ ತೊಲಿ ಬೋನಮೆತ್ತುಕೊನಿ ಜನಮಂತಾ ತಿರುನಾಳ್ಳ ತೀರುಗಾ ಒಕ ವಿಂತಾ ಯಾಪಾಕು ತೋರಣಂ ಮುರಿಸಿಂದೀ ಪ್ರತಿ ಇಂಟಿ ಗುಮ್ಮಮುನ ಮೆರಿಸಿಂದೀ ಇಲವೇಲ್ಪು ನುವ್ವೈ ವೆಲಸಿನವೇ ನಿಂಡಾರ ನಿಮ್ಮಲಾ ದಂಡಲುಲೇ ಪಬ್ಬತಿ ನೀಕೇ ಪಚ್ಚನಿ ತಲ್ಲಿ ಪಗಡಪು ಮುಕ್ಕು ಪುಡಕೇ ಘುಮ ಘುಮಲಾಡೇ ಮೈಸಾಚ್ಚಿ ಗುಗ್ಗಿಲ ಪೊಗಲೇಸಿನಮೇ ಪಸುಪು ಬಂಡಾರೇ ಘಟಂ ಕುಂಡ ದರ್ಶನಂ ಚೇಸೇಮೇ ಶಕ್ತಿವಿ ನೀವೇಲೇ ಭಕ್ತಿತೋ ಲೇಸೇಮೇ ಪಟ್ನಾಲೇಸೇಮೇ ಅಯಿತಾರಂ ಪೊದ್ದು ಅಮ್ಮಕು ನಿಂಡುಗಾ ಮೊಕ್ಕುಲು ಇಯ್ಯಾಲೇ ಎಲ್ಲವ್ವಕು ಪೊದ್ದು ಬಟ್ಟಿ ಪೊರ್ಲು ದಂಡಂ ಪೆಟ್ಟಾಲೆ

Bathukamma song

ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ

ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ

ಹರಿಹರಿಯ ಓ ರಾಮ ಹರಿಯ ಬ್ರಹ್ಮ ದೇವ

ಹರಿಯನ್ನ ವಾರಿಕಿ ಆಪತಲು ರಾವು

ಶರಣನ್ನ ವಾರಿಕಿ ಮರಣಂಬು ಲೇದು

ಮುಂದುಗಾ ನಿನುತಲ್ತು ಮುತ್ಯಾಲ ಪೋಷಮ್ಮ

ತರ್ವಾತ ನಿನುತಲ್ತು ತಲ್ಲಿರೋ ಪೆದ್ದಮ್ಮ

ಆದಿಲೋ ನಿನುತಲ್ತು ಅಯಿಲೋನಿ ಮಲ್ಲನ್ನ

ಕೋರುತಾ ನಿನುತಲ್ಲು ಕೊಂರೆಲ್ಲಿ ಮಲ್ಲನ್ನ

ಮಾರುನಾ ನಿನುತಲ್ತು ಮಾವುರಾಲ ಎಲ್ಲಮ್ಮ

ಬೋಗಾನ ನಿನುತಲ್ತು ಬೊಂತಪಲ್ಲಿ ಈರನ್ನ

ಶರಣನ್ನ ವರಂಗಲ್ಲು ಶಂಭುಡಾ ನಿನುತಲ್ತು

ಭದ್ರಂಗಾ ಚೂಡಮ್ಮ ಭದ್ರಕಾಳೀ ತಲ್ಲಿ

ಚಲ್ಲಗಾ ನಿನುತಲ್ತು ಚಾಮುಂಡೀ ಮಾತ

ಪೊದ್ದುನ್ನೇ ಭೂದೇವಿ ಮೊಕ್ಕುದುನೇ ನಿನ್ನು

ಬಾಧಲ್ಲ ನಿನುತಲ್ಲು ಭದ್ರಾದ್ರಿ ರಾಮನ್ನ

ಗುಂಡೆಲ್ಲ ನಿನುತಲ್ತು ಕೊಂಡಗಟ್ಟಂಜನ್ನ

ಎಪ್ಪುಡೂ ನಿನುತಲ್ತು ಎಮುಲಾಡ ರಾಜನ್ನ

ಯಾದಿಲೋ ನಿನುತಲ್ತು ಯಾದಗಿರಿ ನರ್ಸನ್ನ

ಚಿಂತಲ್ಲೋ ನಿನುತಲ್ತು ಸಮ್ಮಕ್ಕಸಾರಕ್ಕ

ಕೀರ್ತಿಗಾ ನಿನುತಲ್ತು ಕೀಸರಾ ರಾಮನ್ನ

ರಾಮರಾಮರಾಮ ಕೋದಂಡರಾಮ

ರಾಮರಾಮರಾಮ ಭದ್ರಾದ್ರಿ ರಾಮ

ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ

ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ

ಅಂದರ್ನೀ ತಲಿಶಿ ಗಂಗಾ ನಿನು ಮರಿಶಿ

ಗಂಗ ನಿನು ತಲ್ವಂದಿ ಗಡಿಯ ನಿಲುವಾಲೇಮು

ಮೋತುಕೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ

ಮೊಲಮಂಟಿ ಕಾಲ್ವಲೂ ಪಾರಿನಾವೇ ಗಂಗ

ತಂಗೇಡು ಚೆಟ್ಟುಕಿಂದ ಪುಟ್ಟಿನಾವೇ ಗಂಗ

ತಲ್ಲೇಡು ಕಾಲ್ವಲೂ ಪಾರಿನಾವೇ ಗಂಗ

ಜಿಲ್ಲೇಡು ಚೆಟ್ಟುಕಿಂದ ಜಿಲಜಿಲಾ ಕಾಲ್ವಲೂ

ಉರುಮೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ

ಉರಿಮಿಉರಿಮಿ ಕಾಲ್ವಲೂ ಪಾರಿನಾವೇ ಗಂಗ

ಕಟಟಿನಾವು ಗಂಗ ಪಟ್ಟಂಚು ಚೀರಲೂ

ತೊಡಿಗಿನಾವು ಗಂಗ ಮುತ್ಯಾಲ ರವಿಕೆಲು

ಪೂಸಿನಾವು ಗಂಗ ಪುಟ್ಟೆಡೂ ಬಂಗಾರು

ಪೆಟ್ಟಿನಾವು ಗಂಗ ಗವ್ವಲ ಮಂಡ್ರಾಲು

ಗಂಗ ನುವ್ವು ಲೇಕ ಗಡಿಯ ನಿಲ್ವಲೇಮು

ಗಂಗ ನೀಕು ಶರಣು ತಲ್ಲಿ ನೀಕು ಶರಣು

ಕಾಪಾಡಿ ಮಮ್ಮೇಲು ಕೈಲಾಸ ರಾಣಿ

Bathukamma song Podala Podala gatla naduma in Kannada ಪೊಡಲ ಪೊಡಲ ಗಟ್ಲ ನಡುಮ.... ಸಂದಮಾಮ....

ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ

ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ

ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ

ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ

ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ

ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ

ಗೋಲುಕೊಂಡ ಗೊಲ್ಲ ರಾಜಾ ಓ ರಾಚ್ಚ ಗುಮ್ಮಡೀ

ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ

ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ

ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ

ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ

ಬತುಕಮ್ಮ ಆಟಲೇಯ್ಯಿ ಓ ರಾಚ್ಚ ಗುಮ್ಮಡೀ

ಬತುಕಮ್ಮ ಬತುಕಮ್ಮ ಉಯ್ಯಾಲೋ ಬಂಗಾರಿ ಗೌರಮ್ಮ ಉಯ್ಯಾಲೋ

ಯಾಡಾದಿಕೋಸಾರಿ ಉಯ್ಯಾಲೋ ಮಾ ಇಂಟಿಕೊಸ್ತಾವ ಉಯ್ಯಾಲೋ

ಪೆತುರಮಾಸನಾಡುಯ್ಯಾಲೋ ಮಾ ವಾಡ ಕೊಸ್ತಾವ ಉಯ್ಯಾಲೋ

ವಚ್ಚಿನಟ್ಟೇ ವಚ್ಚಿ ಉಯ್ಯಾಲೋ ಮುರಿಪಿಂಚಿ ಪೋತಾವು ಉಯ್ಯಾಲೋ

ಮಾ ಇಂಡ್ಲ ಗಡಪಲ್ಲ ಉಯ್ಯಾಲೋ ಬಂಟಿ ತೋರಣಾಲು ಉಯ್ಯಾಲೋ

ಮಾ ವಾಡ ವಾಕಿಲ್ಲು ಉಯ್ಯಾಲೋ ರಂಗುರಂಗುಲ ಮುಗ್ಗುಲುಯ್ಯಾಲೋ

ಮಾ ಅನ್ನದಮ್ಮುಲು ಉಯ್ಯಾಲೋ ತೀರೊಕ್ಕ ಪೂದೆಚ್ಚಿರುಯ್ಯಾಲೋ

ಗುನುಗು ಪೂಲು ಪೇರ್ಚಿ ಉಯ್ಯಾಲೋ ಗೌರಿನೀ ಮೊಕ್ಕಿತೀ ಉಯ್ಯಾಲೋ

ಅಲ್ಲೆಪೂಲು ಪೇರ್ಚಿ ಉಯ್ಯಾಲೋ ಅಮ್ಮಾನು ಪೂಜಿಸ್ತಿ ಉಯ್ಯಾಲೋ

ತಂಗೇಡು ಪೂದೆಚ್ಚಿ ಉಯ್ಯಾಲೋ ತಲ್ಲೀ ನಿನು ಪೂಜಿಸ್ತಿ ಉಯ್ಯಾಲೋ

ಮಾ ಅಮ್ಮಲಕ್ಕರು ಉಯ್ಯಾಲೋ ಸದ್ದುಲೇ ವಂಡಿರಿ ಉಯ್ಯಾಲೋ

ಪಟ್ಟುಚೀರಲಪಡುಚುಲುಯ್ಯಾಲೋ ಇಂಟಾಡಬಿಡ್ಡಲು ಉಯ್ಯಾಲೋ

ನಾಲ್ಗು ಬಾಟ್ಲ ಕಾಡ ಉಯ್ಯಾಲೋ ಶೆರುವು ಗಟ್ಲ ಕಾಡ ಉಯ್ಯಾಲೋ

ಬತುಕು ಪಾಟನು ಜೇಸಿ ಉಯ್ಯಾಲೋ ಬತುಕಮ್ಮಲಾಡಿರಿ ಉಯ್ಯಾಲೋ

ಬತುಕಮ್ಮ ನೀ ಇಂಟ ಆಟ ಸಿಲಕಲು ರೆಂಡು ಪಾಟ ಸಿಲಕಲು ರೆಂಡು ಕಲಿಕಿ ಸಿಲಕಲು ರೆಂಡು

ಕಂದಮ್ಮ ಗಡ್ಡಲು ವಚ್ಚೆಂಪು ಗೊಡುಗುಲು ಗುಮ್ಮಾಸಿರಿ ಮೇಡಲು ತಾರುದ್ದ ರಾಕ್ಷಲು ತೀರು ಗೋರಿಂಟಲು

ಘನಮೈನ ಪೊನ್ನ ಪುವ್ವೇ ಗೌರಮ್ಮ ಗಜ್ಜೆಲ್ಲ ವಡ್ಡ್ಣಮೂ ಗೌರಮ್ಮ ಸಿನ್ನ ಸೀವತ್ತುಲೂ ಗೌರಮ್ಮ ಸನ್ನ ದೀಪಾಲು ಗೌರಮ್ಮ

ನೀ ನೋಮು ನೀಕಿಸ್ತುಮೂ ಗೌರಮ್ಮ ಮಾ ನೋಮು ಫಲಮೀಯಮ್ಮಾ ಬತುಕಮ್ಮ

ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ

ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ

ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ

ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ

ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ

ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ

ಭೌಗೋಳಿಕ

ಬದಲಾಯಿಸಿ
 
ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ

ಎರಡೂ ಪ್ರಮುಖ ನದಿಗಳಾದ ಗೋದಾವರಿ ಹಾಗೂ ಕೃಷ್ಣಾ ಈ ಭಾಗದಲ್ಲಿ ಹರಿಯುತ್ತವೆ. ಆದರೆ, ಈ ಪ್ರದೇಶದ ಬಹುಭಾಗ ಒಣಭೂಮಿಯಾಗಿದೆ.

4ಗಡಿಗಳು: ಅವಿಭಜಿತ ಆಂಧ್ರ ಪ್ರದೇಶದ ಆಂಧ್ರ ಹಾಗೂ ರಾಯಲ್‌ಸೀಮಾ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಛತ್ತೀಸ್‌ಗಡ ಈ ಭಾಗ ಎತ್ತರದ ಪ್ರದೇಶದಲ್ಲಿದೆ.

ಜಿಲ್ಲೆಗಳು

ಬದಲಾಯಿಸಿ

ತೆಲಂಗಾಣ ಭಾಗದಲ್ಲಿರುವ ಜಿಲ್ಲೆಗಳು ೧೦.೧.ಗ್ರೇಟರ್ ಹೈದರಾಬಾದ್, ೨'ರಂಗಾರೆಡ್ಡಿ, ೩.ಮೇದಕ್, ೪.ನಲ್ಲಗೊಂಡ, ೫.ಮಹಬೂಬ್ ನಗರ, ೬.ವರಂಗಲ್, ೭.ಕರೀಂನಗರ, ೮.ನಿಜಾಮಾಬಾದ್, ೯.ಆದಿಲಾಬಾದ್, ೧೦.ಖಮ್ಮಂ.

ಹೊಸ ಜಿಲ್ಲೆಗಳ ನಿರ್ಮಾಣ

ಬದಲಾಯಿಸಿ
  • ಪಿಟಿಐ:೧೨ Oct, ೨೦೧೬
  • ೧೧-೧೦-೨೦೧೬ ರಂದು ತೆಲಂಗಾಣ ರಾಜ್ಯ ರಚನೆಯಾದ ಎರಡು ವರ್ಷಗಳ ಬಳಿಕ ನೂತನವಾಗಿ ೨೧ ಹೊಸ ಜಿಲ್ಲೆಗಳನ್ನು ಮಂಗಳವಾರ ರಚಿಸಲಾಗಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಸ್ವಂತ ಕ್ಷೇತ್ರವಾದ ಮೆದಕ್ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಚಿಸಿರುವ ಸಿದ್ದಿಪೇಟ್ ಜಿಲ್ಲೆಗೆ ಚಾಲನೆ ನೀಡಿದರು. ಮೇಲಿನ ಹತ್ತು ಜಿಲ್ಲೆಗಳು ಸೇರಿ, ಒಟ್ಟು ೩೧ ಜಿಲ್ಲೆಗಳು.
  • ಹೊಸ ಜಿಲ್ಲೆಗಳು:
  • 1.ಸಿದ್ದಿಪೇಟ,
  • 2.ಜನಗಾಮ,
  • 3.ಜಯಶಂಕರ್,
  • 4.ಜಗಿತ್ಯಾಲ,
  • 5.ವರಂಗಲ್(ಗ್ರಾಮಾಂತರ),
  • 6.ಯದಾದ್ರಿ,
  • 7.ಪೆದ್ದಪಲ್ಲಿ,
  • 8.ಕಾಮಾರೆಡ್ಡಿ,
  • 9.ಮೆದಕ್,
  • 10.ಮಂಚಿರ್ಯಾಲ,
  • 11.ವರಂಗಲ್(ನಗರ)
  • 12.ವಿಕಾರಾಬಾದ್,
  • 13.ರಾಜನ್ನ,
  • 14.ಆಸಿಫಾಬಾದ್,
  • 15.ಸೂರ್ಯಾಪೇಟ,
  • 16.ಕೊತ್ತಗೂಡೆಂ,
  • 17.ನಿರ್ಮಲ್,
  • 18.ವನಪರ್ತಿ,
  • 19.ನಾಗರ್ ಕರ್ನೂಲು,
  • 20.ಮಹಬೂಬಾಬಾದ್,
  • 21.ಮಲ್ಕಾಜ್‌ಗಿರಿ

[]

ಜನಸಂಖ್ಯೆ

ಬದಲಾಯಿಸಿ
ಕ್ರ.ಸಂ. ಜಿಲ್ಲೆಗಳು ಪ್ರಧಾನ ಕಚೇರಿ ಆದಾಯ ವಿಭಾಗ ಮಂಡಲಗಳು ಜನಸಂಖ್ಯಾ-2011 "ಪ್ರದೇಶ (km²)"
1 ಅದಿಲಾಬಾದ್ ಅದಿಲಾಬಾದ್ 2 18 708,952 4,185.97
2 ಅಸಿಫಾಬಾದ್ ಅಸಿಫಾಬಾದ್ 2 15 515,835 4,300.16
3 ಭದ್ರಾದ್ರಿ ಕೊತ್ತಗೂಡೆಮ್ 2 24 1,304,811 8,951.00
4 ಜಯಶಂಕರ್ ಭೂಪಾಲ್ಪೆಲ್ಲಿ 2 19 712,257 6,361.70
5 ಗದ್ವಾಲ್ ಗದ್ವಾಲ್ 1 13 664,971 2,928.00
6 ಹೈದರಾಬಾದ್ ಹೈದರಾಬಾದ್ 2 16 3,441,992 4,325.29
7 ಜಗ್ತಿಯಾಲ್ ಜಗ್ತಿಯಾಲ್ 2 18 983,414 3,043.23
8 ಜನಗಾಂವ್ ಜನಗಾಂವ್ 2 13 582,457 2,187.50
9 ಕಾಮಾರೆಡ್ಡಿ, ಕಾಮಾರೆಡ್ಡಿ, 2 20 972,625 3,651.00
10 ಕರೀಂನಗರ ಕರೀಂನಗರ 2 16 1,016,063 2,379.07
11 ಖಮ್ಮಂ ಖಮ್ಮಂ 2 21 1,401,639 4,453.00
12 ಮಹಬೂಬಾಬಾದ್ ಮಹಬೂಬಾಬಾದ್ 2 16 770,170 2,876.70
13 ಮಹಬೂಬ್ ನಗರ್ ಮಹಬೂಬ್ ನಗರ್ 2 21 1,318,110 4,037.00
14 ಮಂಚಿರ್ಯಾಲ, ಮಂಚಿರ್ಯಾಲ್ 2 18 807,037 4,056.36
15 ಮೆದಕ್ ಮೆದಕ್ 3 20 767,428 2,740.89
16 ಮೆಡ್ಚಲ್ ಮೆಡ್ಚಲ್ 2 14 2,542,203 5,005.98
17 ನಲ್ಲಗೊಂಡ ನಲ್ಲಗೊಂಡ 3 31 1,631,399 2,449.79
18 ನಾಗರ್ ಕರ್ನೂಲು, ನಾಗರ್ ಕರ್ನೂಲು, 3 22 893,308 6,545.00
19 ನಿರ್ಮಲ್ ನಿರ್ಮಲ್ 2 18 709,415 3,562.51
20 ನಿಜಾಮಾಬಾದ್ ನಿಜಾಮಾಬಾದ್ 3 26 1,534,428 4,153.00
21 ರಂಗಾರೆಡ್ಡಿ ಶಂಶಾಬಾದ್ 3 26 2,551,731 1,038.00
22 ಪೆದ್ದಪಲ್ಲಿ, ಪೆದ್ದಪಲ್ಲಿ, 2 14 795,332 4,614.74
23 ಸಂಗಾರೆಡ್ಡಿ ಸಂಗಾರೆಡ್ಡಿ 3 26 1,527,628 4,464.87
24 ಸಿದ್ದಿಪೇಟ್ ಸಿದ್ದಿಪೇಟ್ 2 22 993,376 3,425.19
25 ರಾಜನ್ನ ರಾಜನ್ನ ಸಿರಿಸಿಲ್ಲ 1 13 546,121 2,030.89
26 ಸೂರ್ಯಾಪೇಟ ಸೂರ್ಯಾಪೇಟ, 2 23 1,099,560 1,415.68
27 ವಿಖಾರಾಬಾದ್ ವಿಖಾರಾಬಾದ್ 2 17 881,250 3,385.00
28 ವನಪರ್ತಿ, ವನಪರ್ತಿ, 1 17 751,553 2,938.00
29 ವರಂಗಲ್ (ನಗರ) ವರಂಗಲ್ 1 11 1,135,707 1,304.50
30 ವರಂಗಲ್ (ಗ್ರಾಮೀಣ) ವರಂಗಲ್ 2 15 716,457 2,175.50
31 ಯದಾದ್ರಿ ಭೋನಗಿರಿ 2 16 726,465 3,091.48
ಒಟ್ಟು 64 579 35,003,694 112,077.00

(ಜನಗಣತಿ ೨೦೧೧)

ತೆಲಂಗಾಣ ಅಂದರೆ ತೆಲಗು ಜನರ ನೆಲ ಎಂದು ಅರ್ಥ.

ಶಿಕ್ಷಣ

ಬದಲಾಯಿಸಿ

ರಾಜಕೀಯ ವ್ಯವಸ್ಥೆ

ಬದಲಾಯಿಸಿ
ದಿ. ಜೂನ್ ೨, ೨೦೧೪, ೧೧.೧೦AM IST (ವಿಜಯ ಕರ್ನಾಟಕ) ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಣಗಾಣ ಮತ್ತು ಸೀಮಾಂಧ್ರ (ಆಂಧ್ರ).

ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು[] 294 ಸದಸ್ಯರುಳ್ಳ ಆಂಧ್ರ ವಿಧಾನಸಭೆಯು ವಿಭಜತವಾಗಿ- ಅದರಲ್ಲಿ ತೆಲಂಗಾಣದ ೧೧೯ ಶಾಸಕರಿದ್ದಾರೆ. ಆಂಧ್ರದ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ

ಸರ್ಕಾರ ಮತ್ತು ರಾಜಕೀಯ

ಬದಲಾಯಿಸಿ
  • ತೆಲಂಗಾಣದಲ್ಲಿ ಪ್ರತಿನಿಧಿ ಪ್ರಜಾಪ್ರಭುತ್ವದ ಸಂಸತ್ತಿನ ವ್ಯವಸ್ಥೆಯು ಆಳುತ್ತದೆ, ಈ ರಾಜ್ಯವು ಇತರ ಭಾರತೀಯ ರಾಜ್ಯಗಳೊಂದಿಗೆ ಈ ವ್ಯವಸ್ಥೆಯನ್ನು ಹಂಚಿಕೊಂಡಿದೆ. ಸಾರ್ವತ್ರಿಕ ಮತದಾನದ ಹಕ್ಕು ಇದರ ನಿವಾಸಿಗಳಿಗೆ ಇದೆ. ಸರಕಾರದಲ್ಲಿ ಮೂರು ಶಾಖೆಗಳಿವೆ.
೧.ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಂತ್ರಿ ಮಂಡಳಿಯಲ್ಲಿ ಕಾರ್ಯಾಂಗ ಅಧಿಕಾರವನ್ನು ಹೊಂದಿದೆ.
೨.ಶಾಸನ ಸಭೆ, ತೆಲಂಗಾಣ ವಿಧಾನಸಭೆ ಮತ್ತು ತೆಲಂಗಾಣ ವಿಧಾನಪರಿಷತ್ತು ಸದಸ್ಯರು ಚುನಾಯಿತ ಸದಸ್ಯರನ್ನು ಮತ್ತು ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್‍ನ್ನು ಹೊಂದಿದೆ.
೩.ನ್ಯಾಯಾಂಗವು ಹೈದರಾಬಾದಿನಲ್ಲಿ- ಹೈಕೋರ್ಟ್ ಆಫ್ ಜುಡಿಕೇಚರ್ ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಹೊಂದಿದೆ.
  • ಮುಖ್ಯಮಂತ್ರಿ ನೇತೃತ್ವದ ಮಂತ್ರಿ ಮಂಡಳಿಯು ಕಾರ್ಯನಿರ್ವಾಹಕ ಅಧಿಕಾರವನ್ನು ಹೊಂದಿದೆ, ಆದಾಗ್ಯೂ ಸರ್ಕಾರದ ನಾಮಸೂಚಕ ಮುಖ್ಯಸ್ಥರು ಗವರ್ನರ್ ಆಗಿದ್ದಾರೆ. ರಾಜ್ಯಪಾಲರನ್ನು (ಗವರ್ನರ್‍ನ್ನು) ರಾಷ್ಟ್ರಪತಿ ನೇಮಕ ಮಾಡುವರು.[][]

ಸರ್ಕಾರ ಮತ್ತು ಚುನಾವಣೆ

ಬದಲಾಯಿಸಿ
  • 2014 ರಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆಯ ನಂತರ, ಕಲ್ವಕುಂಟಲ ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಅಧಿಕಾರಕ್ಕೆ ಆಯ್ಕೆಯಾಯಿತು.
  • ೨೦೧೮ ರ ಚುನಾವಣೆಯಲ್ಲಿ ಟಿ.ಆರ್.ಎಸ್ ಕೆ. ಚಂದ್ರಶೇಖರ್ ರಾವ್ - 88ಸ್ಥಾನ; ಐಎನ್‍ಸಿ-ಕಾಂಗ್ರೆಸ್- ನಳಮದಾ ಉತ್ತಮ್ ಕುಮಾರ್ ರೆಡ್ಡಿ- 19; ಟಿಡಿಪಿ ಎನ್. ಚಂದ್ರಬಾಬು ನಾಯ್ಡು - 2; AIMIM ಅಸಾದ್ದ್ದೀನ್ ಓವೈಸಿ- 7;ಬಿಜೆಪಿ ಡಾ. ಕೆ. ಲಕ್ಷ್ಮಣ್ - 1; ಎಐಎಫ್ಬಿ ಡಿಬಬ್ರತಾ ಬಿಸ್ವಾಸ್ 1;ಪಕ್ಷೇತರ - 1; ಸ್ಥಾನಗಳನ್ನು ಪಡೆದರು. ಪುನಃ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದ ಕಲ್ವಕುಂಟಲ ಚಂದ್ರಶೇಖರ ರಾವ್ ಮುಖ್ಯಮಂತ್ರಿಯಾಗಿ ದಿ.೧೩-೧೨-೨೦೧೮ ರಂದು ಅಧಿಕಾರಕ್ಕೆ ಬಂದರು. ಗವರ್ನರ್ ಇಎಸ್ಎಲ್ ನರಸಿಂಹನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ನೀಡಿದರು.[][೧೦]

ಪ್ರವಾಸೋದ್ಯಮ

ಬದಲಾಯಿಸಿ

ಸ್ವಾಭಾವಿಕ ಪ್ರದೇಶಗಳು

ಬದಲಾಯಿಸಿ

ಐತಿಹಾಸಿಕ ಸ್ಥಳಗಳು

ಬದಲಾಯಿಸಿ

ಸಂಸ್ಕೃತಿ

ಬದಲಾಯಿಸಿ

ತೆಲಂಗಾಣಕ್ಕೆ ವಿಶೇಷವಾಗಿದೆ. ತೆಲಂಗಾಣಕ್ಕೆ ಮಾತ್ರ ಹಬ್ಬಗಳು

  • ಬತುಕಮ್ಮ
  • ಬೋನಾಲು

ಜಗತ್ತಿನಲ್ಲಿ ಯಾರೂ ಆಚರಿಸುವುದಿಲ್ಲ.

ಬತುಕಮ್ಮ, ಹೂವಿನ ಹಬ್ಬವನ್ನು ದಸರಾ ನವರಾತ್ರಿ ಸಮಯದಲ್ಲಿ ಮಹಿಳೆಯರಿಂದ ಪ್ರಧಾನವಾಗಿ ಆಚರಿಸಲಾಗುತ್ತದೆ. ಬತುಕಮ್ಮ ತೆಲಂಗಾಣದ ಸಾಂಸ್ಕೃತಿಕ ಮನೋಭಾವವನ್ನು ಪ್ರತಿನಿಧಿಸುತ್ತದೆ. ಬೋನಾಲು ಆಶಾಡಾ ತಿಂಗಳಲ್ಲಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ಮತ್ತು ಕೊನೆಯ ದಿನದಂದು ಯೆಲ್ಲಮ್ಮಾಗೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಈ ಹಬ್ಬವನ್ನು ಪ್ರತಿಜ್ಞೆ ಈಡೇರಿಸಿದ್ದಕ್ಕಾಗಿ ದೇವಿಗೆ ಕೃತಜ್ಞತೆಯೆಂದು ಪರಿಗಣಿಸಲಾಗುತ್ತದೆ. ಬತುಕಮ್ಮ ಹಾಡುಗಳು:

ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ

ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ

ಹರಿಹರಿಯ ಓ ರಾಮ ಹರಿಯ ಬ್ರಹ್ಮ ದೇವ

ಹರಿಯನ್ನ ವಾರಿಕಿ ಆಪತಲು ರಾವು

ಶರಣನ್ನ ವಾರಿಕಿ ಮರಣಂಬು ಲೇದು

ಮುಂದುಗಾ ನಿನುತಲ್ತು ಮುತ್ಯಾಲ ಪೋಷಮ್ಮ

ತರ್ವಾತ ನಿನುತಲ್ತು ತಲ್ಲಿರೋ ಪೆದ್ದಮ್ಮ

ಆದಿಲೋ ನಿನುತಲ್ತು ಅಯಿಲೋನಿ ಮಲ್ಲನ್ನ

ಕೋರುತಾ ನಿನುತಲ್ಲು ಕೊಂರೆಲ್ಲಿ ಮಲ್ಲನ್ನ

ಮಾರುನಾ ನಿನುತಲ್ತು ಮಾವುರಾಲ ಎಲ್ಲಮ್ಮ

ಬೋಗಾನ ನಿನುತಲ್ತು ಬೊಂತಪಲ್ಲಿ ಈರನ್ನ

ಶರಣನ್ನ ವರಂಗಲ್ಲು ಶಂಭುಡಾ ನಿನುತಲ್ತು

ಭದ್ರಂಗಾ ಚೂಡಮ್ಮ ಭದ್ರಕಾಳೀ ತಲ್ಲಿ

ಚಲ್ಲಗಾ ನಿನುತಲ್ತು ಚಾಮುಂಡೀ ಮಾತ

ಪೊದ್ದುನ್ನೇ ಭೂದೇವಿ ಮೊಕ್ಕುದುನೇ ನಿನ್ನು

ಬಾಧಲ್ಲ ನಿನುತಲ್ಲು ಭದ್ರಾದ್ರಿ ರಾಮನ್ನ

ಗುಂಡೆಲ್ಲ ನಿನುತಲ್ತು ಕೊಂಡಗಟ್ಟಂಜನ್ನ

ಎಪ್ಪುಡೂ ನಿನುತಲ್ತು ಎಮುಲಾಡ ರಾಜನ್ನ

ಯಾದಿಲೋ ನಿನುತಲ್ತು ಯಾದಗಿರಿ ನರ್ಸನ್ನ

ಚಿಂತಲ್ಲೋ ನಿನುತಲ್ತು ಸಮ್ಮಕ್ಕಸಾರಕ್ಕ

ಕೀರ್ತಿಗಾ ನಿನುತಲ್ತು ಕೀಸರಾ ರಾಮನ್ನ

ರಾಮರಾಮರಾಮ ಕೋದಂಡರಾಮ

ರಾಮರಾಮರಾಮ ಭದ್ರಾದ್ರಿ ರಾಮ

ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ

ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ

ಅಂದರ್ನೀ ತಲಿಶಿ ಗಂಗಾ ನಿನು ಮರಿಶಿ

ಗಂಗ ನಿನು ತಲ್ವಂದಿ ಗಡಿಯ ನಿಲುವಾಲೇಮು

ಮೋತುಕೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ

ಮೊಲಮಂಟಿ ಕಾಲ್ವಲೂ ಪಾರಿನಾವೇ ಗಂಗ

ತಂಗೇಡು ಚೆಟ್ಟುಕಿಂದ ಪುಟ್ಟಿನಾವೇ ಗಂಗ

ತಲ್ಲೇಡು ಕಾಲ್ವಲೂ ಪಾರಿನಾವೇ ಗಂಗ

ಜಿಲ್ಲೇಡು ಚೆಟ್ಟುಕಿಂದ ಜಿಲಜಿಲಾ ಕಾಲ್ವಲೂ

ಉರುಮೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ

ಉರಿಮಿಉರಿಮಿ ಕಾಲ್ವಲೂ ಪಾರಿನಾವೇ ಗಂಗ

ಕಟಟಿನಾವು ಗಂಗ ಪಟ್ಟಂಚು ಚೀರಲೂ

ತೊಡಿಗಿನಾವು ಗಂಗ ಮುತ್ಯಾಲ ರವಿಕೆಲು

ಪೂಸಿನಾವು ಗಂಗ ಪುಟ್ಟೆಡೂ ಬಂಗಾರು

ಪೆಟ್ಟಿನಾವು ಗಂಗ ಗವ್ವಲ ಮಂಡ್ರಾಲು

ಗಂಗ ನುವ್ವು ಲೇಕ ಗಡಿಯ ನಿಲ್ವಲೇಮು

ಗಂಗ ನೀಕು ಶರಣು ತಲ್ಲಿ ನೀಕು ಶರಣು

ಕಾಪಾಡಿ ಮಮ್ಮೇಲು ಕೈಲಾಸ ರಾಣಿ

2) Podala podala gatla naduma ಪೊಡಲ ಪೊಡಲ ಗಟ್ಲ ನಡುಮ.... ಸಂದಮಾಮ....

ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ

ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ

ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ

ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ

ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ

ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ

ಗೋಲುಕೊಂಡ ಗೊಲ್ಲ ರಾಜಾ ಓ ರಾಚ್ಚ ಗುಮ್ಮಡೀ

ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ

ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ

ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ

ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ

ಬತುಕಮ್ಮ ಆಟಲೇಯ್ಯಿ ಓ ರಾಚ್ಚ ಗುಮ್ಮಡೀ

ಬತುಕಮ್ಮ ಬತುಕಮ್ಮ ಉಯ್ಯಾಲೋ ಬಂಗಾರಿ ಗೌರಮ್ಮ ಉಯ್ಯಾಲೋ

ಯಾಡಾದಿಕೋಸಾರಿ ಉಯ್ಯಾಲೋ ಮಾ ಇಂಟಿಕೊಸ್ತಾವ ಉಯ್ಯಾಲೋ

ಪೆತುರಮಾಸನಾಡುಯ್ಯಾಲೋ ಮಾ ವಾಡ ಕೊಸ್ತಾವ ಉಯ್ಯಾಲೋ

ವಚ್ಚಿನಟ್ಟೇ ವಚ್ಚಿ ಉಯ್ಯಾಲೋ ಮುರಿಪಿಂಚಿ ಪೋತಾವು ಉಯ್ಯಾಲೋ

ಮಾ ಇಂಡ್ಲ ಗಡಪಲ್ಲ ಉಯ್ಯಾಲೋ ಬಂಟಿ ತೋರಣಾಲು ಉಯ್ಯಾಲೋ

ಮಾ ವಾಡ ವಾಕಿಲ್ಲು ಉಯ್ಯಾಲೋ ರಂಗುರಂಗುಲ ಮುಗ್ಗುಲುಯ್ಯಾಲೋ

ಮಾ ಅನ್ನದಮ್ಮುಲು ಉಯ್ಯಾಲೋ ತೀರೊಕ್ಕ ಪೂದೆಚ್ಚಿರುಯ್ಯಾಲೋ

ಗುನುಗು ಪೂಲು ಪೇರ್ಚಿ ಉಯ್ಯಾಲೋ ಗೌರಿನೀ ಮೊಕ್ಕಿತೀ ಉಯ್ಯಾಲೋ

ಅಲ್ಲೆಪೂಲು ಪೇರ್ಚಿ ಉಯ್ಯಾಲೋ ಅಮ್ಮಾನು ಪೂಜಿಸ್ತಿ ಉಯ್ಯಾಲೋ

ತಂಗೇಡು ಪೂದೆಚ್ಚಿ ಉಯ್ಯಾಲೋ ತಲ್ಲೀ ನಿನು ಪೂಜಿಸ್ತಿ ಉಯ್ಯಾಲೋ

ಮಾ ಅಮ್ಮಲಕ್ಕರು ಉಯ್ಯಾಲೋ ಸದ್ದುಲೇ ವಂಡಿರಿ ಉಯ್ಯಾಲೋ

ಪಟ್ಟುಚೀರಲಪಡುಚುಲುಯ್ಯಾಲೋ ಇಂಟಾಡಬಿಡ್ಡಲು ಉಯ್ಯಾಲೋ

ನಾಲ್ಗು ಬಾಟ್ಲ ಕಾಡ ಉಯ್ಯಾಲೋ ಶೆರುವು ಗಟ್ಲ ಕಾಡ ಉಯ್ಯಾಲೋ

ಬತುಕು ಪಾಟನು ಜೇಸಿ ಉಯ್ಯಾಲೋ ಬತುಕಮ್ಮಲಾಡಿರಿ ಉಯ್ಯಾಲೋ

ಬತುಕಮ್ಮ ನೀ ಇಂಟ ಆಟ ಸಿಲಕಲು ರೆಂಡು ಪಾಟ ಸಿಲಕಲು ರೆಂಡು ಕಲಿಕಿ ಸಿಲಕಲು ರೆಂಡು

ಕಂದಮ್ಮ ಗಡ್ಡಲು ವಚ್ಚೆಂಪು ಗೊಡುಗುಲು ಗುಮ್ಮಾಸಿರಿ ಮೇಡಲು ತಾರುದ್ದ ರಾಕ್ಷಲು ತೀರು ಗೋರಿಂಟಲು

ಘನಮೈನ ಪೊನ್ನ ಪುವ್ವೇ ಗೌರಮ್ಮ ಗಜ್ಜೆಲ್ಲ ವಡ್ಡ್ಣಮೂ ಗೌರಮ್ಮ ಸಿನ್ನ ಸೀವತ್ತುಲೂ ಗೌರಮ್ಮ ಸನ್ನ ದೀಪಾಲು ಗೌರಮ್ಮ

ನೀ ನೋಮು ನೀಕಿಸ್ತುಮೂ ಗೌರಮ್ಮ ಮಾ ನೋಮು ಫಲಮೀಯಮ್ಮಾ ಬತುಕಮ್ಮ

ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ

ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ

ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ

ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ

ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ

ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ

ಧಾರ್ಮಿಕ ಕ್ಷೇತ್ರಗಳು

ಬದಲಾಯಿಸಿ

ಪ್ರಮುಖ ಸ್ಥಳಗಳು

ಬದಲಾಯಿಸಿ
 
Golkonda fort overlooking Hyderabad
 
Charminar

ತೆಲಂಗಾಣದ ಆರ್ಥಿಕ ವ್ಯವಸ್ಥೆಗಳು

 
Osman Sagar, Gandipet Lake
  1. ಹೈದರಾಬಾದ್
    1. ಚಾರ್ ಮಿನಾರ್ - the iconic 400 year-old landmark of Hyderabad, featuring four graceful minarets.
    2. ಫಲಾಕ್ ನೂಮಾ ಅರಮನೆ - Built by Nawab Viqar al-Umra', a beautiful and stunning piece of architecture.
    3. ಗೋಲ್ಕೊಂಡ ಕೋಟೆ - located on the outskirts of the city, Golconda Fort is one of the most magnificent fortress complexes in India.
    4. ಸಾಲಾರ್ ಜಂಗ್ ವಸ್ತುಸಂಗ್ರಹಾಲಯ - houses the largest one-man collection of antiques in the world.
    5. ಮಕ್ಕಾ ಮಸೀದಿ - a stone-built mosque, one of the largest in India, located next to the Charminar.
    6. ಬಿರ್ಲಾ ಮಂದಿರ - An elaborate white marble temple with majestic views of the city and the Husain Sagar (lake).
    7. ಬಿರ್ಲಾ ಪ್ಲಾನೆಟೇರಿಯಂ - located in the heart of the city on the panoramic hillock of Nawbat Pahad.
    8. ಹುಸೇನ್ ಸಾಗರ ಸರೋವರ - man-made lake that separates the twin cities of Hyderabad and Secunderabad.
    9. ದುರ್ಗಂ ಚೆಱುವು - A beautiful lake near HI-TEC city.
    10. ಚಿಲ್ಕುರು ಬಾಲಾಜಿ ಟೆಂಪುಲ್, also known as Visa Balaji Temple
    11. Osman Sagar, also known as Gandipet, is a lake near the city.
    12. Purani Haveli - The former official residence of the Nizam.
    13. Sanghi Temple - A temple dedicated to Venkateshwara which graces a promontory overlooking Sanghi Nagar.
    14. Mahankali Temple - A temple located near Secunderabad Railway station, Famous for Bonalu Fest in Hyderabad.
    15. Snow World - An amusement park which enables citizens of this tropical city to experience very low temperatures and snow
    16. Madhapur - Home to the IT world of Hyderabad.
  2. Nagarjuna sagar on krishna river in Nalgonda district
  3. Sreeramsagar project on Godavari river in Nizamabad district
  4. Beechupally (Sri Anjaneya Swamy Temple)
  5. Alampoor (one of the eighteen shaktipeetams)
  6. Warangal, capital city of Kakatiyas
  7. Warangal Fort, Built by Kakatiyas between 11-12th centuries
  8. Warangal - Bhadrakali Temple, and Thousand Pillared Temples, These two temples built by Kakatiyas are visited by People from all over AP
  9. Warangal - Ramappa Temple, Famous for its brilliant Kakatiya art
  10. Warangal - Pakhal Lake, A man-made lake built in 1213 by the Kakatiya king, Ganapathideva, by harnessing a small tributary of the Krishna River. It is located 50 km from Warangal and spreads over an area of 30 km.
  11. Basara Saraswathi Temple, a temple of Saraswati, one of the two temples in India Temple Web site
  12. National forests and Wildlife Sanctuaries: Pakhala, Eturunagaram, Pranahitha, Kinnerasani, kawal, Pocharam
  13. Anathagiri Forest - Famous for Sri Anantha Padmanabha Swamy located on Ananthagiri Hills Temple website Archived 2014-09-03 ವೇಬ್ಯಾಕ್ ಮೆಷಿನ್ ನಲ್ಲಿ. (Vikarabad - 70 km from Hyderabad)
  14. Medak: Famous for out standing church & Medak khila
  15. Pillala Marri: A big tree which is spread across 5 acres in Mahaboob Nagar district
  16. ಭದ್ರಾಚಲಂ: ಪ್ರಸಿದ್ದ ರಾಮ ಮಂದಿರ
  17. ಯಾದಗಿರಿಗುತ್ತ: ಪ್ರಸಿದ್ದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ
  18. ಕಾಲೇಶ್ವರಂ :
  19. ಧರಂಪುರಿ :
  20. ನಾಗನೂರ ಕೋಟೆ :
  21. ಧುಲಿಕುತ್ತ :
  22. ಕೊಂಡಗುತ್ತ :
  23. ಮೂಲಂಗೂರ ಕ್ವಲ್ಲಾ :
  24. ಮಂಥನಿ :
  25. ವೆಮುಲವಾಡ: -
  26. ಗದ್ವಾಲ ಕೋಟೆ:

ಪ್ರಮುಖರು

ಬದಲಾಯಿಸಿ

ಟಿಪ್ಪಣಿಗಳುಮಾಹ

ಬದಲಾಯಿಸಿ

ಈ ಲೇಖನಗಳನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Telangana Statistics". Telangana state portal. Retrieved 14 December 2015.
  2. ೨.೦ ೨.೧ ೨.೨ ೨.೩ ೨.೪ "Telangana State Symbols". Telangana State Portal. Retrieved 15 May 2017.
  3. ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ)
  4. Andhra Pradesh Reorganisation Act, 2014
  5. "ತೆಲಂಗಾಣದಲ್ಲಿ 21 ಹೊಸ ಜಿಲ್ಲೆ". Archived from the original on 2016-10-12. Retrieved 2016-10-12.
  6. "India's 29th state Telangana is born, K Chandrashekar Rao to be its 1st CM". ibnlive.in.com/news. 2014-06-02. Archived from the original on 2015-04-11. Retrieved 2015-03-23.
  7. Constitution of India National Portal of India
  8. "Notification" (PDF). The Gazette of India. Government of India. 4 March 2014. Retrieved 4 March 2014.
  9. Election Commission Issues Notification For Telangana Assembly Elections;November 12, 2018
  10. https://www.thenewsminute.com/article/trs-chief-k-chandrasekhar-rao-takes-oath-cm-telangana-second-term-93292 TRS chief K Chandrasekhar Rao takes oath as CM of Telangana for second term;Thursday, December 13, 2018

ಇತರ ತಾಣಗಳು

ಬದಲಾಯಿಸಿ
"https://kn.wikipedia.org/w/index.php?title=ತೆಲಂಗಾಣ&oldid=1234473" ಇಂದ ಪಡೆಯಲ್ಪಟ್ಟಿದೆ