ಬಾಗ್ದಾದ್ (ಅರಬ್ಬೀ:بغداد ) ಇರಾಕ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದರ ಜನಸಂಖ್ಯೆ ೬.೫ ದಶಲಕ್ಷಕಿಂತಲೂ[೧][೨] ಹೆಚ್ಚಾಗಿದ್ದು, ತೆಹರಾನ್ ಮತ್ತು ಕೈರೋ ನಂತರ ಮಧ್ಯ ಪ್ರಾಚ್ಯದ ೩ನೆಯ ದೊಡ್ಡ ನಗರವಾಗಿದೆ.

ಬಾಗ್ದಾದ್
بغداد
Nickname(s): 
ಸಿಟಿ ಆಫ್ ಪೀಸ್(ಶಾಂತ ನಗರ), ದಿ ರೌಂಡ್ ಸಿಟಿ(ದುಂಡನೆಯ ನಗರ)
ದೇಶಇರಾಕ್
ಪ್ರಾಂತಬಾಗ್ದಾದ್ ಪ್ರಾಂತ
ಸರ್ಕಾರ
 • ರಾಜ್ಯಪಾಲಹುಸೇನ್ ಅಲ್ ತಹ್ಹನ್
Area
 • Total೭೩೪ km (೨೮೩ sq mi)
Elevation
೩೪ m (೧೧೨ ft)
Population
 (೨೦೦೪)[೧][೨]
 • Total೬೫,೫೪,೧೨೬
 ಅಂದಾಜು
ಸಮಯ ವಲಯGMT +3
 • Summer (DST)+4
ಜಾಲತಾಣhttp://www.baghdadgov.com

ಬಾಗ್ದಾದ್ ನಗರವು ಟಿಗ್ರಿಸ್ ನದಿಯ ತಟದಲ್ಲಿ ಸ್ಥಿತವಾಗಿದ್ದು, ೮ನೆಯ ಶತಮಾನಕ್ಕಿಂತ ಹಳೆಯ ನಗರವಾಗಿದೆ. ಒಂದಾನೊಂದು ಕಾಲದಲ್ಲಿ ಮುಸ್ಲಿಮ್ ಪ್ರಪಂಚದ ಪ್ರಮುಖ ನಗರವಾಗಿದ್ದ ಇದು, ಇತ್ತೀಚೆಗೆ ಇರಾಕ್ ಯುಧ್ಧದಿಂದಾಗಿ ಪ್ರಾಮುಖ್ಯತೆಯನ್ನು ಗಳಿಸಿದೆ.

ಬಾಗ್ದಾದ್ ಇತಿಹಾಸಸಂಪಾದಿಸಿ

 
ಬಾಗ್ದಾದಿನಲ್ಲಿರವ ಜುಮುರ್ರುದ್ ಖಾತೋನ್ ಗೋರಿ,೧೯೩೨
 
ಬಾಗ್ದಾದ್,೧೯೩೦
 
ಸುಖ್ ಅಲ್-ಘಾಜೇಲ್ ಮಿನಾರ, ಬಾಗ್ದಾದ್. ಇದು ಬಾಗ್ದಾದ್ನ್ ಅತ್ಯಂತ ಹಳೆಯ ಮಿನಾರ.
 
೧೯೩೨ರಲ್ಲಿ ಬಾಗ್ದಾದ್
 
೧೯೭೦ರ ದಶಕದಲ್ಲಿ ಬಾಗ್ದಾದ್


ಬಾಗ್ದಾದಿನ ಮುಖ್ಯ ಸ್ಥಳಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. ೧.೦ ೧.೧ ಜನಸಂಖ್ಯೆಯ ಅಂದಾಜುಗಳಲ್ಲಿ ತೀವ್ರವಾಗಿ ವ್ಯತ್ಯಾಸಗಳು ಇವೆ. ಎನ್ಸೈಕ್ಲೊಪೀಡಿಯ ಬ್ರಿಟಾನಿಕಾ ಜನಸಂಖ್ಯೆಯ ಪ್ರಮಾಣವನ್ನು ೪,೯೫೦,೦೦೦ (೨೦೦೧ರವರೆಗೆ) ಎಂದು ಹೇಳಿದರೆ, ಲಾಂಕೆಟ್ ವರದಿಯು ೬,೫೫೪,೧೨೬ (೨೦೦೪ರವರೆಗೆ) ಎಂದು ಹೇಳುತ್ತದೆ.
  2. ೨.೦ ೨.೧ "Cities and urban areas in Iraq with population over 100,000", Mongabay.com

ಹೊರಗಿನ ಸಂಪರ್ಕಗಳುಸಂಪಾದಿಸಿ