ಬೊಲಿವಿಯ

ದಕ್ಷಿಣ ಅಮೆರಿಕಾದಲ್ಲಿ ದೇಶಬ್ರಿಟಿಷ್ ಜನರು

ಬೊಲಿವಿಯ ಗಣರಾಜ್ಯ (República de Bolivia), ಸಿಮೊನ್ ಬೊಲಿವಾರ್ನ ಸ್ಮರಣಾರ್ಥವಾಗಿ ಹೆಸರಿಡಲಾಗಿರುವ ದಕ್ಷಿಣ ಅಮೇರಿಕದ ಒಂದು ಭೂಆವೃತ ದೇಶ. ಇದರ ಉತ್ತರ ಮತ್ತು ಪೂರ್ವಗಳಿಗೆ ಬ್ರೆಜಿಲ್, ದಕ್ಷಿಣಕ್ಕೆ ಪರಾಗ್ವೆ ಮತ್ತು ಅರ್ಜೆಂಟೀನ, ಮತ್ತು ಪಶ್ಚಿಮಕ್ಕೆ ಚಿಲಿ ಮತ್ತು ಪೆರು ದೇಶಗಳಿವೆ.[೧]

ಬೊಲಿವಿಯ ಗಣರಾಜ್ಯ
República de Bolivia
Bulibya Republika
Wuliwya Suyu
Flag of ಬೊಲಿವಿಯ
Flag
Coat of arms of ಬೊಲಿವಿಯ
Coat of arms
Motto: "¡La unión es la fuerza!" ಸ್ಪ್ಯಾನಿಷ್
"ಐಕ್ಯತೆಯೇ ಶಕ್ತಿ!"
Anthem: Bolivianos, el hado propicio
Location of ಬೊಲಿವಿಯ
Capitalಸುಕ್ರೆ (ಸಾಂವಿಧಾನಿಕ, ನ್ಯಾಯಾಂಗಿಕ)
19°2′S 65°15′W

ಲಾ ಪಾಜ್ (ಆಡಳಿತ)
Largest cityಸಾಂಟಾ ಕ್ರೂಜ್ ದೆ ಲ ಸಿಯೆರ್ರಾ
17°48′S 63°10′W
Official languagesಸ್ಪ್ಯಾನಿಷ್, ಕ್ವೆಛುಅ, ಅಯ್ಮರ
Demonym(s)Bolivian
Governmentಗಣರಾಜ್ಯ
ಈವೊ ಮೊರಾಲೇಸ್
ಸ್ವಾತಂತ್ರ್ಯ
• ಸ್ಪೇನ್ ಇಂದ
ಆಗಸ್ಟ್ ೬, ೧೮೨೫
• Water (%)
1.29
Population
• ಜುಲೈ ೨೦೦೭ estimate
9,119,152 (84th)
• Census
8,857,870
GDP (PPP)estimate
• Total
$25.684 billion (101st)
• Per capita
$2,817 (125th)
Gini (2002)60.1
very high
HDI (೨೦೦೪)Increase 0.692
Error: Invalid HDI value · 115th
Currencyಬೊಲಿವಿಯಾನೊ (BOB)
Time zoneUTC-4
Calling code591
Internet TLD.bo

ಚಿತ್ರಗಳು ಬದಲಾಯಿಸಿ

 
Uyuni

ಉಲ್ಲೇಖಗಳು ಬದಲಾಯಿಸಿ

  1. "The World Factbook". Archived from the original on 2018-12-11. Retrieved 2017-03-15.


  ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ
"https://kn.wikipedia.org/w/index.php?title=ಬೊಲಿವಿಯ&oldid=1116144" ಇಂದ ಪಡೆಯಲ್ಪಟ್ಟಿದೆ