ಕರಾಕಸ್
(ಕಾರಕಾಸ್ ಇಂದ ಪುನರ್ನಿರ್ದೇಶಿತ)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕರಾಕಸ್ ದಕ್ಷಿಣ ಅಮೇರಿಕ ಖಂಡದ ವೆನೆಜುವೆಲಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ದೇಶದ ಉತ್ತರ ಭಾಗದಲ್ಲಿ ಸ್ಥಿತವಾಗಿರುವ ಇದು ವೆನೆಜುವೆಲಾ ಕರಾವಳಿಯ ಪರ್ವತ ಶ್ರೇಣಿಯ ಕಣಿವೆಯೊಂದರಲ್ಲಿದೆ. ನಗರದ ಐತಿಹಾಸಿಕ ಕೇಂದ್ರವಾದ ಲಿಬರ್ಟಡೊರ್ ಪ್ರದೇಶದ ಜನಸಂಖ್ಯೆ ೨೦೦೫ರಲ್ಲಿ ೨೧ ಲಕ್ಷವಾಗಿತ್ತು. ಆ ಕಾಲದಲ್ಲಿಯೇ ಸುತ್ತಮುತ್ತಲಿನ ಪ್ರದೇಶಗಳನ್ನೊಳಗೊಂಡ ಕರಾಕಸ್ ಮಹಾನಗರದ ಜನಸಂಖ್ಯೆ ೪೭ ಲಕ್ಷವಾಗಿತ್ತು.
ಇವುಗಳನ್ನೂ ನೋಡಿ
ಬದಲಾಯಿಸಿ
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಕರಾಕಸ್ ಪ್ರವಾಸಿ ತಾಣ Archived 2007-03-12 ವೇಬ್ಯಾಕ್ ಮೆಷಿನ್ ನಲ್ಲಿ.
- ಮೈಕೇತಿಯಾ ವಿಮಾನ ನಿಲ್ದಾಣ, ಕರಾಕಸ್