ಅಯಸ್ಕಾಂತಎಂದರೆ ಕಾಂತತೆಯನ್ನು ಹೊಂದಿದ ವಸ್ತು. ಅಯಸ್ಕಾಂತಗಳು ಹಲವಾರು ಆಕಾರಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಕುದುರೆಲಾಳದ ಆಕೃತಿ,ದಪ್ಪ ಚಪ್ಪಟೆಯಾಕಾರ, ಆಯತಾಕಾರ ಮುಂತಾದವುಗಳು.

ಕಂಬಿಯಾಕಾರದ ಅಯಸ್ಕಾಂತ ಉಂಟುಮಾಡಿದ ಕಾಂತಕ್ಷೇತ್ರದಲ್ಲಿ ಕಬ್ಬಿಣದ ಚೂರುಗಳು ಆಕರ್ಷಿತವಾಗಿರುವುದು

ಉಪಯೋಗಗಳುಸಂಪಾದಿಸಿ

ಇಂದಿನ ದಿನಗಳಲ್ಲಿ ಅಯಸ್ಕಾಂತಗಳು ಹಲವಾರು ಯಂತ್ರೋಪಕರಣಗಳಲ್ಲಿ ಉಪಯೋಗವಾಗುತ್ತದೆ. ಹೆಚ್ಚಿನ ಎಲ್ಲಾ ವಿದ್ಯುತ್ ಉಪಕರಣಗಳಲ್ಲಿ, ರೈಲ್ವೇ ಮೋಟಾರುಗಳಲ್ಲಿ,ಸಣ್ಣ ಸಣ್ಣ ಅಯಸ್ಕಾಂತಗಳು ಚಿತ್ರಗ್ರಹಣ(video) ಮತ್ತು ಶಬ್ಧಗ್ರಹಣ (Audio)ಸುರುಳಿಗಳಲ್ಲಿ ಉಪಯೋಗವಾಗುತ್ತದೆ.ದಿನ ಬಳಕೆಯ ರೇಡಿಯೋ,ದೂರದರ್ಶಕ,ದೂರವಾಣಿ ಗಳಲ್ಲಿ ಅಯಸ್ಕಾಂತವು ಚಿತ್ರ ಹಾಗೂ ದ್ವನಿಗ್ರಹಣಕ್ಕೆ ಉಪಯೋಗಿಸಲ್ಪಡುತ್ತದೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ