ದ್ವೀಪ

ಸುತ್ತಲೂ ಜಲರಾಶಿ ಇರುವ ಭೂಖ೦ಡ
ಇದೇ ಹೆಸರಿನ ಕನ್ನಡ ಚಲನಚಿತ್ರಕ್ಕೆ ಈ ಪುಟವನ್ನು ನೋಡಿ
A small Fijian island

ದ್ವೀಪಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿರು ಭೂಸಮೂಹಗಳು. ನೈಸರ್ಗಿಕವಾಗಿ ೩ ರೀತಿಯ ದ್ವೀಪಗಳು ಅಸ್ಥಿತ್ವದಲ್ಲಿವೆ.

  1. ಖಂಡ ದ್ವೀಪಗಳು
  2. ನದಿ ದ್ವೀಪಗಳು
  3. ಜ್ವಾಲಾಮುಖಿ ದ್ವೀಪಗಳು
"https://kn.wikipedia.org/w/index.php?title=ದ್ವೀಪ&oldid=402081" ಇಂದ ಪಡೆಯಲ್ಪಟ್ಟಿದೆ