ಇಂಡೋನೇಷ್ಯಾ

ಏಷ್ಯಾದ ಗಣರಾಜ್ಯ
Republik Indonesia
ರಿಪಬ್ಲಿಕ್ ಇಂಡೊನೇಶಿಯ

ಇಂಡೋನೇಷ್ಯಾ ಗಣತಂತ್ರ
ಇಂಡೋನೇಷ್ಯಾ ದೇಶದ ಧ್ವಜ ಇಂಡೋನೇಷ್ಯಾ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: ಭಿನ್ನೆಕ ತುಂಗ್ಗಲ್ ಇಕಾ
(ಹಳೆಯ ಜಾವ ಭಾಷೆಯಲ್ಲಿ: ವೈವಿಧ್ಯತೆಯಲ್ಲಿ ಏಕತೆ)
ರಾಷ್ಟ್ರೀಯ ತತ್ವ: ಪಂಚಸಿಲ
ರಾಷ್ಟ್ರಗೀತೆ: ಇಂಡೋನೆಶಿಯ ರಾಯ

Location of ಇಂಡೋನೇಷ್ಯಾ

ರಾಜಧಾನಿ ಜಕಾರ್ತ
6°08′ದ 106°45′ಪೂ
ಅತ್ಯಂತ ದೊಡ್ಡ ನಗರ ಜಕಾರ್ತ
ಅಧಿಕೃತ ಭಾಷೆ(ಗಳು) ಇಂಡೋನೇಷ್ಯಾದ ಭಾಷೆ
ಸರಕಾರ ಗಣತಂತ್ರ
 - ರಾಷ್ಟ್ರಪತಿ ಜೋಕೋ ವಿಡೋಡೋ
 - ಉಪರಾಷ್ಟ್ರಪತಿ ಮಾರುಫ್ ಅಮೀನ್
ಸ್ವಾತಂತ್ರ್ಯ ನೆದರ್‍ಲ್ಯಾಂಡ್ಸ್ನಿಂದ 
 - ಘೋಷಿತ ಆಗಷ್ಟ್ ೧೭ ೧೯೪೫ 
 - ಮನ್ನಿತ ಡಿಸೆಂಬರ್ ೨೭ ೧೯೪೯ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 1,904,569 ಚದರ ಕಿಮಿ ;  (16th)
  735,355 ಚದರ ಮೈಲಿ 
 - ನೀರು (%) 4.85%
ಜನಸಂಖ್ಯೆ  
 - 2005ರ ಅಂದಾಜು 222,781,000 (4th)
 - 2000ರ ಜನಗಣತಿ 206,264,595
 - ಸಾಂದ್ರತೆ 117 /ಚದರ ಕಿಮಿ ;  (84th)
303 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $977.4 ಬಿಲಿಯನ್ (15th)
 - ತಲಾ $4,458[೧] (110th)
ಮಾನವ ಅಭಿವೃದ್ಧಿ
ಸೂಚಿಕ
(2003)
0.697 (110th) – medium
ಚಲಾವಣಾ ನಾಣ್ಯ/ನೋಟು ರುಪಯ (IDR)
ಸಮಯ ವಲಯ various (UTC+7 to +9)
 - ಬೇಸಿಗೆ (DST) not observed (UTC+7 to +9)
ಅಂತರಜಾಲ ಸಂಕೇತ .id
ದೂರವಾಣಿ ಸಂಕೇತ +62

ಇಂಡೋನೇಷ್ಯಾ ಆಗ್ನೇಯ ಏಷ್ಯಾದಲ್ಲಿ ೧೮,೧೧೦ ದ್ವೀಪಗಳ ದೇಶ. ೨೦೦ ಮಿಲಿಯನ್ ಗಿಂತ ಅಧಿಕ ಪ್ರಜೆಗಳನ್ನು ಹೊಂದಿರುವ ಪ್ರಪಂಚದ ೪ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ.

Albumಸಂಪಾದಿಸಿ

ಮೂಲಗಳುಸಂಪಾದಿಸಿ

  1. Estimate "World Economic Outlook Database" (Press release). International Monetary Fund. April 2006. Retrieved 2006-10-05. {{cite press release}}: Check |url= value (help)