೧೯೪೫
ಪ್ರಮುಖ ಘಟನೆಗಳು
ಬದಲಾಯಿಸಿ- ಟಿ.ಪಿ.ಕೈಲಾಸಂ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಮದರಾಸಿನಲ್ಲಿ(ಈಗಿನ ಚೆನ್ನೈ) ನಡೆಯಿತು.
- ಎರಡನೆ ವಿಶ್ವ ಯುದ್ಧ ಕೊನೆಗೊಂಡ ವರ್ಷ.
- ಜೂನ್ ೨೫- ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಅನ್ನು ಸಿಮ್ಲಾ ಕಾನ್ಫರೆನ್ಸ್ ಗೆ ಆಹ್ವಾನಿಸಲಾಯಿತು.
- ನವೆಬರ್ ೨೯-ಬಜಾಜ್ ಆಟೋ ಅಸ್ತಿತ್ವಕ್ಕೆ ಬರುತ್ತದೆ.
ಜನನ
ಬದಲಾಯಿಸಿ- ಕವಿ ಹಾಗು ಚಿತ್ರಸಾಹಿತಿ ದೊಡ್ಡರಂಗೇಗೌಡ ಅವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಜನಿಸಿದರು.
- ಮೇ ೨೩ - ಕನ್ನಡ ಮತ್ತು ತುಳು ಭಾಷೆಯಲ್ಲಿನ ಹಿರಿಯ ಸಾಹಿತಿ ಉಷಾ ಪಿ. ರೈ
- ಫೆಬ್ರವರಿ ೧೩-ವಿನೋದ್ ಮೆಹ್ರಾ, ನಟ
- ಮೇ ೪-ನರಸಿಂಹನ್ ರಾಮ್, ಪತ್ರಕರ್ತ.
- ಮೇ ೨೦ -ಇಬ್ರಾಹಿಂ ಸಯೀದ್, ಪತ್ರಕರ್ತ, ಸಂಪಾದಕ ಮತ್ತು ವಿದ್ವಾಂಸ.
- ಮೇ ೨೬-ವಿಲಾಸ್ರಾವ್ ದೇಶ್ಮುಖ್, ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯ ಮಂತ್ರಿ.
- ಜುಲೈ ೧-ಸುಶಾಮ್ ಬೇಡಿ, ಕಾದಂಬರಿಕಾರ, ಕವಿ ಮತ್ತು ಸಣ್ಣ ಕಥೆಗಾರ.
ಮರಣ
ಬದಲಾಯಿಸಿ- ಆಗಸ್ಟ್ ೧೮-ಸುಭಾಷ್ ಚಂದ್ರ ಬೋಸ್, ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕ (1897 ಜನನ).