ಜೂನ್ ೨೫
ದಿನಾಂಕ
ಜೂನ್ ೨೫ - ಜೂನ್ ತಿಂಗಳ ಎಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೬ನೇ ದಿನ (ಅಧಿಕ ವರ್ಷದಲ್ಲಿ ೧೭೭ನೇ ದಿನ). ಟೆಂಪ್ಲೇಟು:ಜೂನ್ ೨೦೨೧
ಪ್ರಮುಖ ಘಟನೆಗಳುಸಂಪಾದಿಸಿ
- ೧೯೫೦ - ಕೊರಿಯದ ಯುದ್ಧದ ಪ್ರಾರಂಭ.
- ೧೯೭೫ - ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಚುನಾವಣೆಗಳನ್ನು ರದ್ದುಪಡಿಸಿದರು.
- ೧೯೭೫ - ಮೊಜಾಂಬಿಕ್ ಸ್ವಾತಂತ್ರ್ಯವನ್ನು ಪಡೆಯಿತು.
- ೧೯೮೩ - ಕಪಿಲ್ ದೇವ್ ನೇತೃತ್ವದ ಭಾರತದ ಕ್ರಿಕೆಟ್ ತಂಡ ವೆಸ್ಟ ಇಂಡೀಸ್ ಅನ್ನು ಸೋಲಿಸಿ ಕ್ರಿಕೆಟ್ ವಿಶ್ವ ಕಪ್ ಅನ್ನು ತನ್ನದಾಗಿಸಿಕೊಂಡಿತು.
- ೧೯೯೧ - ಕ್ರೊಯೇಶಿಯ ಮತ್ತು ಸ್ಲೊವೇನಿಯ ಯುಗೊಸ್ಲಾವಿಯದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡವು.
ಜನನಸಂಪಾದಿಸಿ
- ೧೯೦೦ - ಲೂಯಿಸ್ ಮೌಂಟ್ಬ್ಯಾಟನ್, ಭಾರತದ ಕೊನೆಯ ಆಂಗ್ಲ ವೈಸ್ರಾಯ್.
- ೧೯೦೩ - ಜಾರ್ಜ್ ಒರ್ವೆಲ್, ಬ್ರಿಟನ್ನ ಲೇಖಕ.
- ೧೯೭೫ - ವ್ಲಾಡಿಮೀರ್ ಕ್ರಾಮ್ನಿಕ್, ಚದುರಂಗದ ಕ್ರೀಡಾಪಟು.
ನಿಧನಸಂಪಾದಿಸಿ
ರಜೆಗಳು/ಆಚರಣೆಗಳುಸಂಪಾದಿಸಿ
- ಮೊಜಾಂಬಿಕ್ - ಸ್ವಾತಂತ್ರ್ಯ ದಿನಾಚರಣೆ.
ಹೊರಗಿನ ಸಂಪರ್ಕಗಳುಸಂಪಾದಿಸಿ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |