ಅಕ್ಟೋಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಹತ್ತನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.

ಲ್ಯಾಟಿನ್‌ನಲ್ಲಿ 'ಅಕ್ಟೊ' ಎಂದರೆ ಎಂಟು ಎಂದರ್ಥ. (ಮೂಲವಾಗಿ ಜನವರಿ, ಫೆಬ್ರುವರಿ ಸೇರಿಸುವ ಮುನ್ನ ಅಕ್ಟೋಬರ್ ಎಂಟನೇ ತಿಂಗಳಾಗಿತ್ತು)

ರಜಾದಿನಗಳುಸಂಪಾದಿಸಿ

ಜನನಸಂಪಾದಿಸಿ

೧. ಅಕ್ಟೋಬರ್ ೧೦-ಹಿಂದಿ ಚಲನಚಿತ್ರದ ಜನಪ್ರಿಯ ತಾರೆ ರೇಖಾ.

೨. ಅಕ್ಟೋಬರ್ ೨ - ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ,

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್