ಲಕ್ಸೆಂಬೊರ್ಗ್

ಯುರೋಪ್ ಖಂಡದಲ್ಲಿರುವ ದೇಶ

ಲಕ್ಸೆಂಬರ್ಗ್ ಪಶ್ಚಿಮ ಯುರೋಪ್‌ನಲ್ಲಿನ ಒಂದು ಪುಟ್ಟ ರಾಷ್ಟ್ರ. ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಲಕ್ಸೆಂಬರ್ಗ್ ಜರ್ಮನಿ, ಫ್ರಾನ್ಸ್‌ ಮತ್ತು ಬೆಲ್ಜಿಯಂಗಳ ನಡುವೆ ಹುದುಗಿದೆ. ಲಕ್ಸೆಂಬರ್ಗ್ ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚಿನ ತಲಾವಾರು ಆಂತರಿಕ ಉತ್ಪನ್ನ ಹೊಂದಿದೆ.

Grand Duchy of Luxembourg
Groussherzogtum Lëtzebuerg
Grand-Duché de Luxembourg
Großherzogtum Luxemburg
Flag of Luxembourg
Flag
Motto: "Mir wëlle bleiwe wat mir sinn"
"We want to remain what we are"
Anthem: Ons Hémécht
"Our Homeland"
Royal anthem: De Wilhelmus
Location of Luxembourg
CapitalLuxembourg
Largest cityರಾಜಧಾನಿ
Official languagesಫ್ರೆಂಚ್, ಜರ್ಮನ್, ಲಕ್ಸೆಂಬರ್ಗಿಷ್
Demonym(s)Luxembourgers
Governmentಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ
• ಗ್ರಾಂಡ್ ಡ್ಯೂಕ್
ಗ್ರಾಂಡ್ ಡ್ಯೂಕ್ ಹೆನ್ರಿ
ಜಾನ್-ಕ್ಲಾದ್ ಜಂಕರ್
ಐತಿಹಾಸಿಕ
• ಸ್ವಾತಂತ್ರ್ಯ
ಜೂನ್ 9 1815
• Water (%)
ಅತ್ಯಲ್ಪ
Population
• 2007 estimate
480,222 (171st)
• 2001 census
439,539
GDP (PPP)2006 estimate
• Total
$32.6 ಬಿಲಿಯನ್ (97ನೆಯದು)
• Per capita
$81,511(2006) (1ನೆಯದು)
GDP (nominal)2006 estimate
• Total
$40.577 ಬಿಲಿಯನ್ (65ನೆಯದು)
• Per capita
$87,995 (1ನೆಯದು)
HDI (2004)0.945
very high · 12ನೆಯದು
Currencyಯೂರೊ (EUR)
Time zoneUTC+1 (CET)
• Summer (DST)
UTC+2 (CEST)
Calling code352
ISO 3166 codeLU
Internet TLD.lu