Lua error in package.lua at line 80: module 'Module:Exponential search' not found.
Lua error in package.lua at line 80: module 'Module:Exponential search' not found.
Lua error in package.lua at line 80: module 'Module:Exponential search' not found.

ಸಿಂಗಾಪುರ್ ಗಣರಾಜ್ಯ
ಸಿಂಗಾಪುರ್ ದೇಶದ ಧ್ವಜ ಸಿಂಗಾಪುರ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: Lua error in package.lua at line 80: module 'Module:Exponential search' not found.
(ಮಲಯ್ ಭಾಷೆಯಲ್ಲಿ: "ಮುನ್ನಡೆ, ಸಿಂಗಾಪುರ")
ರಾಷ್ಟ್ರಗೀತೆ: Majulah Singapura

Location of ಸಿಂಗಾಪುರ್

ರಾಜಧಾನಿ ಸಿಂಗಾಪುರ್1
1°17′ಉ 103°51′ಪೂ
ಅತ್ಯಂತ ದೊಡ್ಡ ನಗರ ಸಿಂಗಾಪುರ್1
ಅಧಿಕೃತ ಭಾಷೆ(ಗಳು) ಆಂಗ್ಲ, ಮಲಯ್, ಮ್ಯಾಂಡರಿನ್, ತಮಿಳು
ಸರಕಾರ Parliamentary ಗಣರಾಜ್ಯ
 - ರಾಷ್ಟ್ರಪತಿ ಟೋನೀ ಟಾನ್
 - ಪ್ರಧಾನ ಮಂತ್ರಿ ಲೀ ಹ್ಸೀನ್ ಲೂಂಗ್
ಸ್ವಾತಂತ್ರ್ಯ  
 - ಘೋಷಿತ (ಯುನೈಟೆಡ್ ಕಿಂಗ್‍ಡಮ್ನಿಂದ) ಆಗಸ್ಟ್ ೩೧ ೧೯೬೩ 
 - ಮಲೇಷಿಯಾದ ರಾಜ್ಯವಾಗಿ ಯು.ಕೆ.ಯಿಂದ ಅಂಗೀಕಾರ ಸೆಪ್ಟಂಬರ್ ೧೬ ೧೯೬೩ 
 - ಮಲೇಷಿಯಾದಿಂದ ಆಗಸ್ಟ್ ೯ ೧೯೬೫ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 699 ಚದರ ಕಿಮಿ ;  (190th)
  270 ಚದರ ಮೈಲಿ 
 - ನೀರು (%) 1.444
ಜನಸಂಖ್ಯೆ  
 - ಜೂನ್ ೨೦೦೬ರ ಅಂದಾಜು 4,480,000 (120th)
 - ೨೦೦೦ರ ಜನಗಣತಿ 4,117,700
 - ಸಾಂದ್ರತೆ 6,389 /ಚದರ ಕಿಮಿ ;  (4th)
16,392 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು $123.4 billion (57th)
 - ತಲಾ $28,368 (22nd)
ಮಾನವ ಅಭಿವೃದ್ಧಿ
ಸೂಚಿಕ
(2003)
0.907 (25th) – high
ಕರೆನ್ಸಿ ಸಿಂಗಾಪುರ್ ಡಾಲರ್ (SGD)
ಸಮಯ ವಲಯ SST (UTC+8)
 - ಬೇಸಿಗೆ (DST) not observed (UTC+8)
ಅಂತರ್ಜಾಲ TLD .sg
ದೂರವಾಣಿ ಕೋಡ್ +652
1 Singapore is a city-state.
2 02 from Malaysia.

ಸಿಂಗಾಪುರ, ಅಧಿಕೃತವಾಗಿ ಸಿಂಗಪುರ್ ಗಣರಾಜ್ಯ, ಆಗ್ನೇಯ ಏಷ್ಯಾದಲ್ಲಿನ ಒಂದು ಸಾರ್ವಭೌಮ ನಗರ-ರಾಜ್ಯ ಮತ್ತು ದ್ವೀಪ ರಾಷ್ಟ್ರವಾಗಿದೆ. ಇದು ಭೂಮಧ್ಯದ ಉತ್ತರಕ್ಕೆ ಒಂದು ಡಿಗ್ರಿ (137 ಕಿಲೋಮೀಟರ್ (85 ಮೈಲಿ)), ಮಲಯ ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿ, ದಕ್ಷಿಣದ ಇಂಡೋನೇಷಿಯಾದ ರಿಯಾ ದ್ವೀಪಗಳು ಮತ್ತು ಉತ್ತರಕ್ಕೆ ಮಲೆಷ್ಯಾವನ್ನು ಹೊಂದಿದೆ. ಸಿಂಗಾಪುರ 62 ಪ್ರಮುಖ ದ್ವೀಪಗಳ ಜೊತೆಗೆ ಒಂದು ಪ್ರಮುಖ ದ್ವೀಪವನ್ನು ಹೊಂದಿದೆ . ಸ್ವಾತಂತ್ರ್ಯದ ನಂತರ ,ವ್ಯಾಪಕ ಭೂ ಸುಧಾರಣೆಗಳಿ೦ದ ಅದರ ಒಟ್ಟು ಗಾತ್ರವನ್ನು 23% ಹೆಚ್ಚಿಸಿದೆ.