ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು.[] ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.[] ಆಗಸ್ಟ್ ವಿಶ್ವದ ಉತ್ತರಾರ್ಧದಲ್ಲಿ ಬೇಸಿಗೆಯ ಕೊನೆಯ ತಿಂಗಳು ಹಾಗೂ ದಕ್ಷಿಣಾರ್ಧದಲ್ಲಿ, ಇದು ಚಳಿಗಾಲದ ಕೊನೆಯ ತಿಂಗಳು. ಇದಕ್ಕೆ ಮೊದಲ ರೋಮನ್ ಚಕ್ರವರ್ತಿ ಅಗಸ್ಟಸ್ ಸೀಸರ್ ಅವರ ಹೆಸರನ್ನು ಇಡಲಾಗಿದೆ.[]

ಆಗಸ್ಟ್ ತಿಂಗಳು

ಬದಲಾಯಿಸಿ

ಆಗಸ್ಟ್ ನ ಅರ್ಥವು ಪ್ರಾಚೀನ ರೋಮ್ ನಿಂದ ಬಂದಿದೆ: ಅಗಸ್ಟಸ್ ಎಂಬುದು ಲ್ಯಾಟಿನ್ ಪದವಾಗಿದ್ದು, ಇದರ ಅರ್ಥ "ಪೂಜ್ಯ" ಅಥವಾ "ಮಹಾನ್" ಎಂದು. ಇದು ಮೊದಲ ರೋಮನ್ ಚಕ್ರವರ್ತಿ ಗೈಯಸ್ ಸೀಸರ್‌ಗೆ ನೀಡಲಾದ ಬಿರುದು. ರೋಮನ್ ಸೆನೆಟ್ ಕ್ರಿ.ಪೂ ೮ ರಲ್ಲಿ ಚಕ್ರವರ್ತಿಯ ಗೌರವಾರ್ಥವಾಗಿ ಒಂದು ತಿಂಗಳಿಗೆ ಹೆಸರಿಡಲು ನಿರ್ಧರಿಸಿತು. ಅವರು ಹಳೆಯ ರೋಮನ್ ತಿಂಗಳಾದ ಸೆಕ್ಸ್ಟಿಲಿಯಸ್ ಅನ್ನು ಆಯ್ಕೆ ಮಾಡಿದರು ಮತ್ತು ಅದಕ್ಕೆ ಅಗಸ್ಟಸ್ ಎಂದು ಮರುನಾಮಕರಣ ಮಾಡಿದರು.[]

ಚಿಹ್ನೆಗಳು

ಬದಲಾಯಿಸಿ

ಆಗಸ್ಟ್ ನ ಜನ್ಮಶಿಲೆಗಳೆಂದರೆ ಪೆರಿಡಾಟ್, ಸರ್ಡೋನಿಕ್ಸ್ ಮತ್ತು ಸ್ಪೈನೆಲ್.[] ಇದರ ಜನ್ಮ ಹೂವು ಗ್ಲಾಡಿಯೋಲಸ್ ಅಥವಾ ಗಸಗಸೆ ಹಾಗೂ ಇದರರ್ಥ ಸೌಂದರ್ಯ, ಪಾತ್ರದ ಶಕ್ತಿ, ಪ್ರೀತಿ, ಮದುವೆ ಮತ್ತು ಕುಟುಂಬ ಎಂಬುದಾಗಿದೆ.[] ಪಶ್ಚಿಮ ರಾಶಿಚಕ್ರ ಚಿಹ್ನೆಗಳೆಂದರೆ ಸಿಂಹ- ಆಗಸ್ಟ್ ೨೨ ರವರೆಗೆ ಮತ್ತು ಕನ್ಯಾ- ಆಗಸ್ಟ್ ೨೩ ರಿಂದ.[]

ರಜೆಗಳು / ಆಚರಣೆಗಳು

ಬದಲಾಯಿಸಿ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

ಉಲ್ಲೇಖಗಳು

ಬದಲಾಯಿಸಿ
  1. https://www.timeanddate.com/calendar/months/august.html#:~:text=August%20is%20the%20last%20month%20of%20summer%20in,world%2C%20August%20is%20the%20last%20month%20of%20summer.
  2. https://www.timeanddate.com/calendar/months/august.html#:~:text=August%20is%20the%20last%20month%20of%20summer%20in,world%2C%20August%20is%20the%20last%20month%20of%20summer.
  3. https://www.timeanddate.com/calendar/months/august.html#:~:text=August%20is%20the%20last%20month%20of%20summer%20in,world%2C%20August%20is%20the%20last%20month%20of%20summer.
  4. https://www.timeanddate.com/calendar/months/august.html#:~:text=August%20is%20the%20last%20month%20of%20summer%20in,world%2C%20August%20is%20the%20last%20month%20of%20summer.
  5. https://www.americangemsociety.org/birthstones/august-birthstones/
  6. https://archive.ph/20120911093344/http://www.shgresources.com/gems/birthflowers/
  7. https://www.yourzodiacsign.com/calendar/2023/aguest/
  8. https://www.prajavani.net/explainer/nagasaki-marks-75-years-since-atomic-bombing-effects-of-nuclear-attack-752009.html
  9. https://www.prajavani.net/explainer/nagasaki-marks-75-years-since-atomic-bombing-effects-of-nuclear-attack-752009.html
  10. https://kannada.oneindia.com/news/india/independence-day-2023-here-is-the-history-theme-and-significance-of-the-77th-independence-day-307787.html
"https://kn.wikipedia.org/w/index.php?title=ಆಗಸ್ಟ್&oldid=1178373" ಇಂದ ಪಡೆಯಲ್ಪಟ್ಟಿದೆ