ಫೆಬ್ರವರಿ - ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಎರಡನೆ ತಿಂಗಳು. ಈ ತಿಂಗಳಿನಲ್ಲಿ ಸಾಮಾನ್ಯವಾಗಿ ೨೮ ದಿನಗಳಿರುತ್ತವೆ ಮತ್ತು ಅಧಿಕ ವರ್ಷದಲ್ಲಿ ೨೯ ದಿನಗಳಿರುತ್ತವೆ.

February, Leandro Bassano
Chocolates for St. Valentine's Day

೧೭೫೨ರ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಅಧಿಕ ವರ್ಷವನ್ನು ಸರಿದೂಗಲು ೧೧ ದಿನಗಳನ್ನು (೩ನೇ ತಾರೀಕಿನೊಂದ ೧೩ನೇ ತಾರೀಕಿನ ವರೆಗೆ) ಕೈಬಿಡಲಾಗಿದೆ.

ಫೆಬ್ರುವರಿ ೨೦೨೩


ಈ ಪುಟಗಳನ್ನೂ ನೋಡಿಸಂಪಾದಿಸಿ

ಫೆಬ್ರುವರಿ:

ಫೆಬ್ರವರಿ ೧: ಭಾರತೀಯ ಕರಾವಳಿ ಸುರಕ್ಷಾ ದಿನಾಚರಣೆ ಫೆಬ್ರುವರಿ ೩: ಮೊಜಾಂಬಿಕ್ನಲ್ಲಿ 'ನಾಯಕರ ದಿನಾಚರಣೆ' .ಫೆಬ್ರುವರಿ ೩: ೧೯೬೬ರಲ್ಲಿ ಸೋವಿಯೆಟ್ ಒಕ್ಕೂಟದ ಲೂನ ೯ ಚಂದ್ರನ ಮೇಲೆ ಇಳಿದ ಮೊದಲ ಗಗನನೌಕೆಯಾಯಿತು .ಫೆಬ್ರುವರಿ ೪: ಶ್ರೀಲಂಕಾದಲ್ಲಿ ಸ್ವಾತಂತ್ರ್ಯ ದಿನಾಚರಣೆ .ಫೆಬ್ರುವರಿ ೭: ೧೯೯೨ರಲ್ಲಿ ಯುರೋಪಿನ ಒಕ್ಕೂಟವನ್ನು ಸ್ಥಾಪಿಸಿದ ಮಾಸ್ಟ್ರಿಕ್ಟ್ ಒಪ್ಪಂದಕ್ಕೆ ಸಹಿ ಹಾಕಲಯಿತು .ಫೆಬ್ರುವರಿ ೧೧: ಜಪಾನ್ನಲ್ಲಿ ರಾಷ್ಟ್ರದ ಸ್ಥಾಪನೆ ದಿನಾಚರಣೆ' .ಫೆಬ್ರುವರಿ ೧೨: ಚಾರ್ಲ್ಸ್ ಡಾರ್ವಿನ್ ಮತ್ತು ಅಬ್ರಹಮ್ ಲಿಂಕನ್ (ಚಿತ್ರಿತ) ಅವರ ಜನ್ಮದಿನಾಚರಣೆಗಳು .ಫೆಬ್ರುವರಿ ೧೪: ಪ್ರೇಮಿಗಳ ದಿನಾಚರಣೆ .ಫೆಬ್ರವರಿ ೨೦: ಅರುಣಾಚಲ ಪ್ರದೇಶ ದಿನ .ಫೆಬ್ರುವರಿ ೨೧: ಯುನೆಸ್ಕೊ ಘೋಷಿತ ಅಂತರರಾಷ್ಟ್ರೀಯ ಮಾತೃಭಾಷೆ ದಿನಾಚರಣೆ .ಫೆಬ್ರವರಿ ೨೮: ರಾಷ್ಟ್ರೀಯ ವಿಜ್ಞಾನ ದಿನ