ಎಂಜಿನಿಯರುಗಳ ದಿನಾಚರಣೆ

ವರ್ಷದ ವಿವಿಧ ದಿನಾಂಕಗಳಲ್ಲಿ ಹಲವಾರು ರಾಷ್ಟ್ರಗಳಲ್ಲಿ ಎಂಜಿನಿಯರುಗಳ ದಿನಾಚರಣೆ ಅನ್ನು ಆಚರಿಸಲಾಗುತ್ತದೆ.


ಭಾರತದಲ್ಲಿ

ಬದಲಾಯಿಸಿ

ಸರ್ ಎಂ. ವಿಶ್ವೇಶ್ವರಯ್ಯನವರ ಗೌರವಾರ್ಥವಾಗಿ, ಅವರ ಜನ್ಮದಿನವಾದ ಸಪ್ಟೆಂಬರ್ ಹದಿನೈದನ್ನು ಪ್ರತಿ ವರ್ಷ "ಎಂಜಿನಿಯರುಗಳ ದಿನಾಚರಣೆ"ಎಂದು ಭಾರತದಲ್ಲಿ ಆಚರಿಸಲಾಗುತ್ತದೆ.ಅವರು ಭಾರತದ ಪ್ರಖ್ಯಾತ ಎಂಜಿನಿಯರ್ ಆಗಿ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. [][]


ಭಾಹ್ಯ ಕೊಂಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


ಬಾಹ್ಯ ಕೊಂಡಿಗಳು

ಬದಲಾಯಿಸಿ