ಡೊಮಿನಿಕ ಗಣರಾಜ್ಯ
ಡೊಮಿನಿಕ ಗಣರಾಜ್ಯವು ಕೆರಿಬ್ಬಿಯನ್ ಸಮುದ್ರದ ಗ್ರೇಟರ್ ಆಂಟಿಲ್ಸ್ ದ್ವೀಪಸಮೂಹದ ಹಿಸ್ಪಾನಿಯೋಲ ದ್ವಿಪದ ಒಂದು ರಾಷ್ಟ. ಹಿಸ್ಪಾನಿಯೋಲ ದ್ವೀಪದ ಒಂದು ಭಾಗದಲ್ಲಿ ಡೊಮಿನಿಕ ಗಣರಾಜ್ಯವಿದ್ದರೆ ಇನ್ನೊಂದು ಭಾಗವನ್ನು ಹೈಟಿ ದೇಶವು ವ್ಯಾಪಿಸಿದೆ.
ಡೊಮಿನಿಕ ಗಣರಾಜ್ಯ República Dominicana | |
---|---|
Motto: "ದೇವ, ಮಾತೃಭೂಮಿ, ಸ್ವಾತಂತ್ರ್ಯ" | |
Anthem: ಹಿಮ್ನೊ ನ್ಯಾಸನಲ್ ಡೊಮಿನಿಕಾನೊ | |
Capital | ಸ್ಯಾಂಟೊ ಡೊಮಿಂಗೊ |
Largest city | ರಾಜಧಾನಿ |
Official languages | ಸ್ಪಾನಿಷ್ |
Demonym(s) | Dominican |
Government | ಅಧ್ಯಕ್ಷೀಯ ವ್ಯವಸ್ಥೆ |
ಲಿಯೊನೆಲ್ ಫರ್ನಾಂಡೆಸ್ | |
ರಫಾಯೆಲ್ ಅಲ್ಬುಕರ್ಕ್ | |
ಸ್ವಾತಂತ್ರ್ಯ ಹೈಟಿಯಿಂದ | |
• ದಿನಾಂಕ | ಫೆಬ್ರವರಿ 27 1844 |
• Water (%) | 1.6 |
Population | |
• ಜುಲೈ 2007 estimate | 9,760,000 (82ನೆಯದು) |
• 2000 census | 9,365,818 |
GDP (PPP) | 2007 estimate |
• Total | $89.87 ಬಿಲಿಯನ್ (62ನೆಯದು) |
• Per capita | $9,208 (71ನೆಯದು) |
Gini (2003) | 51.7 high |
HDI (2005) | 0.779 Error: Invalid HDI value · 79ನೆಯದು |
Currency | ಪೆಸೊ (DOP) |
Time zone | UTC-4 (Atlantic) |
Calling code | 1 |
ISO 3166 code | DO |
Internet TLD | .do |