ರೋನಾಲ್ಡ್ ವಿಲ್ಸನ್ ರೀಗನ್ (/rɡən/; ಫೆಬ್ರುವರಿ 6, 1911 - ಜೂನ್ 5, 2004) ಅಮೆರಿಕಾದ ರಾಜಕಾರಣಿ ಮತ್ತು ನಟರಾಗಿದ್ದು, 40 ನೇ ಅಧ್ಯಕ್ಷರಾಗಿ 1981 ರಿಂದ 1989 ರವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದರು. 1967 ರಿಂದ 1975 ರವರೆಗೆ ಅವರು ಕ್ಯಾಲಿಫೋರ್ನಿಯಾದ 33 ನೆಯ ಗವರ್ನರ್ ಆಗಿ ಸೇವೆ ಸಲ್ಲಿಸುವ ಮೊದಲು ಹಾಲಿವುಡ್ ನಟ ಮತ್ತು ಒಕ್ಕೂಟದ ನಾಯಕರಾಗಿದ್ದರು.

ರೋನಾಲ್ಡ್ ರೇಗನ್
ರೋನಾಲ್ಡ್ ರೇಗನ್


ಅಧಿಕಾರದ ಅವಧಿ
January 20, 1981 – January 20, 1989
ಉಪ ರಾಷ್ಟ್ರಪತಿ   ಜಾರ್ಜ್ ಎಚ್. ಡಬ್ಲು. ಬುಷ್
ಪೂರ್ವಾಧಿಕಾರಿ ಜಿಮ್ಮಿ ಕಾರ್ಟರ್
ಉತ್ತರಾಧಿಕಾರಿ ಜಾರ್ಜ್ ಎಚ್. ಡಬ್ಲು. ಬುಷ್

33rd Governor of California
ಅಧಿಕಾರದ ಅವಧಿ
January 2, 1967 – January 6, 1975
ಪೂರ್ವಾಧಿಕಾರಿ Pat Brown
ಉತ್ತರಾಧಿಕಾರಿ Jerry Brown

President of the Screen Actors Guild
ಅಧಿಕಾರದ ಅವಧಿ
November 16, 1959 – June 12, 1960
ಪೂರ್ವಾಧಿಕಾರಿ Howard Keel
ಉತ್ತರಾಧಿಕಾರಿ George Chandler
ಅಧಿಕಾರದ ಅವಧಿ
November 17, 1947 – November 9, 1952
ಪೂರ್ವಾಧಿಕಾರಿ Robert Montgomery
ಉತ್ತರಾಧಿಕಾರಿ Walter Pidgeon

ಜನನ (೧೯೧೧-೦೨-೦೬)೬ ಫೆಬ್ರವರಿ ೧೯೧೧
Tampico, Illinois, U.S.
ಮರಣ June 5, 2004(2004-06-05) (aged 93)
Bel Air, Los Angeles, ಕ್ಯಾಲಿಫೊರ್ನಿಯ, U.S.
ರಾಜಕೀಯ ಪಕ್ಷ Republican
ಜೀವನಸಂಗಾತಿ
ವೃತ್ತಿ ಟೆಂಪ್ಲೇಟು:Dotlist
ಹಸ್ತಾಕ್ಷರ

ವೈಯಕ್ತಿಕ ಜೀವನ ಬದಲಾಯಿಸಿ