ಕೊಸೊವೊ
ಕೊಸೊವೊ (Kosova - ಕೊಸೊವ, Косово - ಕೊಸೊವೊ, Kosova) ಕೆಲವು ದೇಶಗಳಿಂದ ಮನ್ನಣೆ ಪಡೆದಿರುವ ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಸೆರ್ಬಿಯ ಈ ಪ್ರದೇಶವನ್ನು ತನ್ನ ಭಾಗವೆಂದು ಕಾಣುತ್ತದೆ. ಇದರ ಉತ್ತರಕ್ಕೆ ಸೆರ್ಬಿಯಾ, ಪಶ್ಚಿಮಕ್ಕೆ ಮಾಂಟೆನೆಗ್ರೊ, ಮತ್ತು ದಕ್ಷಿಣಕ್ಕೆ ಅಲ್ಬೇನಿಯ ಮತ್ತು ಉತ್ತರ ಮ್ಯಾಸೆಡೊನಿಯಗಳಿವೆ. ಸುಮಾರು ೨ ಮಿಲಿಯನ್ ಜನರನ್ನು ಹೊಂದಿರುವ ಈ ದೇಶದಲ್ಲಿ ಬಹುಪಾಲು ಜನ ಅಲ್ಬೇನಿಯನರು.
ಕೊಸೊವೊ ಗಣರಾಜ್ಯ | |
---|---|
Capital | Pristina |
Largest city | ರಾಜಧಾನಿ |
Official languages | ಅಲ್ಬೇನಿಯನ್, ಸೆರ್ಬಿಯನ್ |
Recognised regional languages | ಟರ್ಕಿಷ್, ನಾಶಿನ್ಸ್ಕಿ, ರೊಮಾನಿ, ಬೊಸ್ನಿಯನ್ |
Ethnic groups (೨೦೦೭) | 92% ಅಲ್ಬೇನಿಯದ ಜನರು 5.3% ಸರ್ಬರು 2.7% ಇತರರು [೧] |
Demonym(s) | Kosovar |
Government | ಸಾಂವಿಧಾನಿಕ ಗಣರಾಜ್ಯ |
• ರಾಷ್ಟ್ರಪತಿ | ಫತ್ಮಿರ್ ಸೈದ್ಯು |
• ಪ್ರಧಾನ ಮಂತ್ರಿ | ಹಶೀಮ್ ಥಾಸಿ |
ಸ್ವಾತಂತ್ರ್ಯ1 ಸೆರ್ಬಿಯಾದಿಂದ | |
• ಘೋಷಿತ | ಫೆಬ್ರುವರಿ ೧೭, ೨೦೦೮ |
• ಅಂತರರಾಷ್ಟ್ರೀಯ ಮನ್ನಣೆ (೧೦ ದೇಶಗಳಿಂದ) | ಫೆಬ್ರುವರಿ ೧೮, ೨೦೦೮[೨][೩][೪] |
• Water (%) | n/a |
Population | |
• 2005 estimate | 2,100,000[೫] (141) |
Currency | ಯುರೋ (€)2 (EUR) |
Time zone | UTC+1 (CET) |
• Summer (DST) | UTC+2 (CEST) |
Internet TLD | None assigned |
೧೯೯೯ರ ಕೊಸೊವೊ ಯುದ್ಧದ ನಂತರ ಸಂಯುಕ್ತ ರಾಷ್ಟ್ರ ಸಂಸ್ಥೆಯು ಇದನ್ನು ನೇಟೊ ನೇತೃತ್ವದ ಸುರಕ್ಷೆಯೊಂದಿಗೆ ತನ್ನ ಆಡಳಿತಕ್ಕೆ ತಗೆದುಕೊಂಡಿತು. ಅನೇಕ ಮಾತುಕತೆಗಳು ಯಾವುದೇ ಫಲಿತಾಂಶ ನೀಡದಿದ್ದಾಗ ಕೊಸೊವೊದ ತಾತ್ಕಾಲಿಕ ಸರ್ಕಾರ ಫೆಬ್ರುವರಿ ೧೭, ೨೦೦೮ರಂದು ತಾನಾಗಿ ತಾನೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು.
ಉಲ್ಲೇಖಗಳು
ಬದಲಾಯಿಸಿ- ↑ "Enti i Statistikës së Kosovës". Archived from the original on 2007-09-27. Retrieved 2008-02-20.
- ↑ US Secretary of State Condoleezza Rice (2008-02-18). "U.S. Recognizes Kosovo as Independent State". U.S. Department of State. Archived from the original on 2008-02-19. Retrieved 2008-02-18.
{{cite news}}
: Check date values in:|date=
(help) - ↑ "Britain, France recognise Kosovo". Associated Press. 2008-02-18. Archived from the original on 2008-02-26. Retrieved 2008-02-18.
{{cite news}}
: Check date values in:|date=
(help) - ↑ Castle, Stephen (2008-02-18). "Kosovo is Recognised by U.S., France and Britain". Retrieved 2008-02-18.
{{cite news}}
: Check date values in:|date=
(help) - ↑ See: UN estimate Archived 2017-11-07 ವೇಬ್ಯಾಕ್ ಮೆಷಿನ್ ನಲ್ಲಿ., Kosovo’s population estimates range from 1.9 to 2.4 million. The last two population census conducted in 1981 and 1991 estimated Kosovo’s population at 1.6 and 1.9 million respectively, but the 1991 census probably undercounted Albanians. The latest estimate in 2001 by OSCE puts the number at 2.4 Million.