ಮೊಜಾಂಬಿಕ್
ಧ್ಯೇಯ: ಯವುದೂ ಇಲ್ಲ | |
ರಾಷ್ಟ್ರಗೀತೆ: Pátria Amada | |
ರಾಜಧಾನಿ | ಮಪೂತೊ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಪೋರ್ಚುಗೀಯ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಅರ್ಮಾಂಡೊ ಗ್ವೆಬುಜ |
- ಪ್ರಧಾನ ಮಂತ್ರಿ | ಲುಯೀಸ ಡಿಯೆಗೊ |
ಸ್ವಾತಂತ್ರ್ಯ | |
- ಪೋರ್ಚುಗಲ್ ಇಂದ | ಜೂನ್ ೨೫, ೧೯೭೫ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 801,590 ಚದರ ಕಿಮಿ ; (35th) |
309,496 ಚದರ ಮೈಲಿ | |
- ನೀರು (%) | 2.2 |
ಜನಸಂಖ್ಯೆ | |
- ರ ಅಂದಾಜು | (54th) |
- ೨೦೦೭ರ ಜನಗಣತಿ | 21,397,000 (52nd) |
- ಸಾಂದ್ರತೆ | 25 /ಚದರ ಕಿಮಿ ; (178th) 65 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $27.013 billion (100th) |
- ತಲಾ | $1,389 (158th) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
![]() |
ಚಲಾವಣಾ ನಾಣ್ಯ/ನೋಟು | ಮೊಜಾಂಬಿಕ್ ಮೆಟಿಕಾಲ್ (MZN )
|
ಸಮಯ ವಲಯ | CAT (UTC+2) |
- ಬೇಸಿಗೆ (DST) | not observed (UTC+2) |
ಅಂತರಜಾಲ ಸಂಕೇತ | .mz |
ದೂರವಾಣಿ ಸಂಕೇತ | +258
|
ಮೊಜಾಂಬಿಕ್, ಅಧಿಕೃತವಾಗಿ ಮೊಜಾಂಬಿಕ್ ಗಣರಾಜ್ಯ, ([Moçambique] Error: {{Lang}}: text has italic markup (help) / República de Moçambique), ಪೂರ್ವ ಆಫ್ರಿಕಾದ ದಕ್ಷಿಣ ಭಾಗದ ಒಂದು ದೇಶ. ಇದರ ಪೂರ್ವಕ್ಕೆ ಹಿಂದೂ ಮಹಾಸಾಗರ, ಉತ್ತರಕ್ಕೆ ಟಾಂಜೇನಿಯ, ವಾಯುವ್ಯಕ್ಕೆ ಮಲಾವಿ ಮತ್ತು ಜಾಂಬಿಯ, ಪಶ್ಚಿಮಕ್ಕೆ ಜಿಂಬಾಬ್ವೆ, ಮತ್ತು ನೈರುತ್ಯಕ್ಕೆ ಸ್ವಾಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿವೆ. ೧೪೯೮ರಲ್ಲಿ ವಾಸ್ಕೊ ಡ ಗಾಮನು ಇಲ್ಲಿಗೆ ಆಗಮಿಸಿ ಮುಂದೆ ೧೫೦೫ರಲ್ಲಿ ಪೋರ್ಚುಗಲ್ನ ವಸಾಹತು ಆಯಿತು. ಇಲ್ಲಿನ ಹಳೆಯ ಸುಲ್ತಾನ ಮೂಸ ಅಲೆಬೀಕ್ ಹೆಸರಿನಿಂದ ಈ ದೇಶದ ಹೆಸರು ಬಂದಿದೆ.