ಜಿಂಬಾಬ್ವೆ
ಧ್ಯೇಯ: "ಏಕತೆ, ಸ್ವಾತಂತ್ರ್ಯ, ದುಡಿಮೆ" | |
ರಾಷ್ಟ್ರಗೀತೆ: ಜಿಂಬಾಬ್ವೆ ನಾಡು ಆಶೀರ್ವದಿಸಲ್ಪಡಲಿ" | |
ರಾಜಧಾನಿ | ಹರಾರೆ |
ಅತ್ಯಂತ ದೊಡ್ಡ ನಗರ | ಹರಾರೆ |
ಅಧಿಕೃತ ಭಾಷೆ(ಗಳು) | ಇಂಗ್ಲಿಷ್ |
ಸರಕಾರ | ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | Emmerson Mnangagwa |
ಸ್ವಾತಂತ್ರ್ಯ | ಯು.ಕೆ.ಯಿಂದ |
- ರೊಡೇಶಿಯ | ನವೆಂಬರ್ 11, 1965 |
- ಜಿಂಬಾಬ್ವೆ | ಎಪ್ರಿಲ್ 18, 1980 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 390,757 ಚದರ ಕಿಮಿ ; (60ನೆಯದು) |
150,871 ಚದರ ಮೈಲಿ | |
- ನೀರು (%) | 1 |
ಜನಸಂಖ್ಯೆ | |
- ಜುಲೈ 2005ರ ಅಂದಾಜು | 13,010,000 (68ನೆಯದು) |
- ಸಾಂದ್ರತೆ | 33 /ಚದರ ಕಿಮಿ ; (170ನೆಯದು) 85 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $30.581 ಬಿಲಿಯನ್ (94ನೆಯದು) |
- ತಲಾ | $2,607 (129ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2005) |
![]() |
ಕರೆನ್ಸಿ | ಜಿಂಬಾಬ್ವೆಯ ಡಾಲರ್ (ZWD )
|
ಸಮಯ ವಲಯ | CAT (UTC+2) |
- ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+2) |
ಅಂತರ್ಜಾಲ TLD | .zw |
ದೂರವಾಣಿ ಕೋಡ್ | +263
|
ಜಿಂಬಾಬ್ವೆ (ಅಧಿಕೃತ ಹೆಸರು - ಜಿಂಬಾಬ್ವೆ ಗಣರಾಜ್ಯ) ಆಫ್ರಿಕಾ ಖಂಡ ದಕ್ಷಿಣ ಭಾಗದಲ್ಲಿ ಜಾಂಬೆಜಿ ಮತ್ತು ಲಿಂಪೋಪೋ ನದಿಗಳ ನಡುವಣ ಭಾಗದಲ್ಲಿನ ಒಂದು ರಾಷ್ಟ್ರ. ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಜಿಂಬಾಬ್ವೆಯ ದಕ್ಷಿಣದಲ್ಲಿ ದಕ್ಷಿಣ ಆಫ್ರಿಕಾ, ನೈಋತ್ಯದಲ್ಲಿ ಬೋಟ್ಸ್ವಾನಾ, ವಾಯವ್ಯಕ್ಕೆ ಜಾಂಬಿಯ ಮತ್ತು ಪೂರ್ವದಲ್ಲಿ ಮೊಜಾಂಬಿಕ್ ದೇಶಗಳಿವೆ. ಇಂಗ್ಲಿಷ್ ಇಲ್ಲಿನ ಅಧಿಕೃತ ಭಾಷೆಯಾಗಿದೆ. ಆದರೆ ಬಹುವಾಸಿ ಜನರು ನಾಡಿನ ಮೂಲನುಡಿಗಳಲ್ಲಿ ಒಂದಾದ ಶೋನಾ ಭಾಷೆಯನ್ನು ಬಳಸುವರು.