ನಾರ್ವೇ
ಜಪಾನ್ನ ಪ್ಯ್ಹುಯುಕೋಕಾ ಪ್ರಿಫೆಕ್ಚರ್ನಲ್ಲಿರುವ ನಗರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ನಾರ್ವೆ ಉತ್ತರ ಯುರೋಪ್ನ ಸ್ಕ್ಯಾಂಡಿನೇವಿಯ ದ್ವೀಪಕಲ್ಪದ ಒಂದು ದೇಶ. ಸ್ವೀಡನ್, ಫಿನ್‍ಲ್ಯಾಂಡ್ ಮತ್ತು ರಷ್ಯಾಗಳೊಂದಿಗೆ ದಕ್ಷಿಣಕ್ಕೆ ಗಡಿಯನ್ನು ಹಂಚಿಕೊಂಡಿರುವ ಈ ಉದ್ದವಾದ ದೇಶದ ಉತ್ತರಕ್ಕೆ ಮತ್ತು ಪೂರ್ವಕ್ಕೆ ಅಟ್ಲಾಂಟಿಕ್ ಮಹಾಸಾಗರವಿದೆ. ನಾರ್ವೆ ಕಲ್ಲೆಣ್ಣೆ, ನೈಸರ್ಗಿಕ ಅನಿಲ, ಖನಿಜಗಳು, ಕಟ್ಟಿಗೆ, ಕಡಲಾಹಾರ, ಸಿಹಿ ನೀರು, ಮತ್ತು ಜಲವಿದ್ಯುತ್ತಿನ ವ್ಯಾಪಕ ನಿಕ್ಷೇಪಗಳನ್ನು ಹೊಂದಿದೆ.
ನಾರ್ವೆ ರಾಜ್ಯ Kongeriket Norge / Kongeriket Noreg ಕಾಂಗೆರಿಕೆತ್ ನೊರೆಗ್ | |
---|---|
Motto: Royal Motto: Alt for Norge (All for Norway) 1814 Eidsvoll oath: Enige og tro til Dovre faller (United and faithful until the Mountains of Dovre should crumble) | |
Anthem: Ja, vi elsker dette landet Royal anthem: Kongesangen | |
Capital | ಓಸ್ಲೋ |
Largest city | ಒಸ್ಲೋ |
Official languages | ನಾರ್ವೀಜಿಯನ್ ಭಾಷೆ¹ (Bokmål and Nynorsk) |
Government | ಸಾಂವಿಧಾನಿಕ ಚಕ್ರಾಧಿಪತ್ಯ |
• ರಾಜ | ಐದನೇ ಹರಾಲ್ಡ್ |
ಜೊನಾಸ್ ಗಹ್ರ್ ಸ್ಟೋರ್ (Ap) (2021–) | |
ಸಂವಿಧಾನ | |
ಸ್ವೀಡನ್ನೊಂದಿನ ಐಕ್ಯತೆಯಿಂದ | |
• ಘೋಷಿತ | ಜೂನ್ ೭ ೧೯೦೫ |
• ಮನ್ನಿತ | ಅಕ್ಟೋಬರ್ ೨೬ ೧೯೦೫ |
• Water (%) | 6.0% |
Population | |
• 2024 estimate | 5,550,203[೧] population_estimate_rank = 120th |
• 2001 census | 4,520,947 |
GDP (PPP) | 2005 estimate |
• Total | $195.13 billion (42nd) |
• Per capita | $42,364 (2nd) |
HDI (2022[೨]) | 0.966 very high · 2nd |
Currency | Norwegian krone (NOK) |
Time zone | UTC+1 (CET) |
• Summer (DST) | UTC+2 (CEST) |
Calling code | 47 |
Internet TLD | .no ² |
1Official national language is Norwegian bokmål and nynorsk. Additionally Sami is co-official language of six municipalities and Finnish of one municipality. 2 Two more TLDs assigned, but not used: .sj for Svalbard and Jan Mayen; .bv for Bouvet Island 3Area rank based on UN figure which includes Svalbard and Jan Mayen |
ಉಲ್ಲೇಖಗಳು
ಬದಲಾಯಿಸಿ- ↑ "Population, 2024-01-01" (in ಇಂಗ್ಲಿಷ್). Statistics Norway. 2024-02-21. Retrieved 2024-02-26.
- ↑ "2022 Human Development Index Ranking" (in ಇಂಗ್ಲಿಷ್). United Nations Development Programme. 2023-03-13. Retrieved 2024-03-16.
- ↑ "Arealstatistics for Norway 2020" (in ನಾರ್ವೇಜಿಯನ್). Kartverket, mapping directory for Norway. 2019-12-20. Archived from the original on 2019-06-08. Retrieved 2020-03-07.
{{cite web}}
: CS1 maint: date and year (link)