ಜೂನ್ ೭
ದಿನಾಂಕ
ಜೂನ್ ೭ - ಜೂನ್ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೮ ನೇ ದಿನ (ಅಧಿಕ ವರ್ಷದಲ್ಲಿ ೧೫೯ ನೇ ದಿನ). ಟೆಂಪ್ಲೇಟು:ಜೂನ್ ೨೦೧೯
ಪ್ರಮುಖ ಘಟನೆಗಳುಸಂಪಾದಿಸಿ
- ೧೯೯೧ - ಮೌಂಟ್ ಪಿನಟುಬೊ ಜ್ವಾಲಾಮುಖಿ ವಿಸ್ಫೋಟ.
ಜನನಸಂಪಾದಿಸಿ
- ೧೯೭೪ - ಭಾರತದ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ.
- ೧೯೮೧ - ರಷ್ಯಾದ ಟೆನ್ನಿಸ್ ಆಟಗಾರ್ತಿ ಅನ್ನಾ ಕೋರ್ನಿಕೋವಾ.
ನಿಧನಸಂಪಾದಿಸಿ
- ೧೯೫೪ - ಅಲನ್ ಟುರಿಂಗ್, ಬ್ರಿಟನ್ನ ಗಣಕಯಂತ್ರ ವಿಜ್ಞಾನಿ ಮತ್ತು ಗಣಿತಜ್ಞ.
- ೨೦೦೨ - ಭಾರತದ ಉಪ ರಾಷ್ಟ್ರಪತಿಗಳಾಗಿದ್ದ ಬಿ.ಡಿ.ಜತ್ತಿ.