೧೯೭೪
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಪ್ರಮುಖ ಘಟನೆಗಳು
ಬದಲಾಯಿಸಿ- ಜ್ಞಾನಪೀಠ - ವಿಷ್ಣು ಸಖಾರಾಮ್ ಖಾಂಡೇಕರ್, ಮರಾಠಿ
- ಮಾರ್ಚ್ ೩-ಟರ್ಕಿಶ್ ಏರ್ಲೈನ್ಸ್ ವಿಮಾನ ೯೮೧ ಪ್ಯಾರಿಸ್ನಿಂದ ಲಂಡನ್ಗೆ ಹೊರಟಿರುವಾಗ ಪ್ಯಾರಿಸ್ ಬಳಿ ವಿಮಾನ ಅಪಘಾತದಲ್ಲಿ ಸುಮಾರು ೩೪೬ ಪ್ರಯಾಣಿಕರು ನಿಧನರಾದರು.
- ಮಾರ್ಚ್ ೮ -ಚಾರ್ಲ್ಸ್ ಡಿ ಗಾಲೆ ವಿಮಾನ ನಿಲ್ದಾಣ ಕಾರ್ಯಾಚರಿಸಲು ಪ್ರಾರಂಭವಾಯಿತು.
- ಮಾರ್ಚ್ ೧೦- ಜಪಾನಿನ ಎರಡನೆಯ ವಿಶ್ವ ಯುದ್ಧದಲ್ಲಿ ಎರಡನೆಯ ಲೆಫ್ಟಿನೆಂಟ್ ನಿರ್ಮಾಪಕರು,ಹಿರೂ ಒನೊಡ ಫಿಲಿಪ್ಪೀನ್ಸ್ ನಲ್ಲಿ ಶರಣಾಗತಿ.
ಜನನ
ಬದಲಾಯಿಸಿನಿಧನ
ಬದಲಾಯಿಸಿ- ಅಕ್ಟೋಬರ್ ೮ - ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಬಿ.ಆರ್.ಪಂತುಲು
- ಏಪ್ರಿಲ್ ೨- ಕ್ಯಾನ್ಸರ್ ನಿಂದ ಬಳಲುತ್ತಿದ್ದ ಫ್ರೆಂಚ್ ಅಧ್ಯಕ್ಷ ಜಾರ್ಜಸ್ ಪಾಂಪಿಡೌ,೬೩ ನೆಯ ವಯಸ್ಸಿನಲ್ಲಿ ನಿಧನರಾದರು.
ಇವನ್ನೂ ನೋಡಿ
ಬದಲಾಯಿಸಿ'ಉಲ್ಲೇಖಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |