ಸೋಮವಾರ

ವಾರದ ೧ನೆಯ ದಿನ

ಸೋಮವಾರ - ವಾರದ ದಿನಗಳಲ್ಲೊಂದು. ಇದು ಭಾನುವಾರ ಮತ್ತು ಮಂಗಳವಾರದ ಮಧ್ಯದ ದಿನ. ಸಂಪ್ರದಾಯದಂತೆ ಕ್ರೈಸ್ತ,ಮುಸ್ಲಿಂ ಹಾಗೂ ಹೀಬ್ರೂ ಪಂಚಾಂಗದಂತೆ ಇದು ವಾರದ ಎರಡನೇ ದಿನ.ಅಂತರರಾಷ್ಟ್ರೀಯ ಪಂಚಾಂಗದಂತೆ ಇದು ವಾರದ ಮೊದಲ ದಿನ.ಪಾಶ್ಚಾತ್ಯ ದೇಶಗಳಲ್ಲಿ ಇದು ವಾರದ ಮೊದಲ ಕೆಲಸದ ದಿನವಾದರೆ ಮುಸ್ಲಿಂ ಹಾಗೂ ಇಸ್ರೇಲ್ ದೇಶದಲ್ಲಿ ಇದು ವಾರದ ಎರಡನೆಯ ಕೆಲಸದ ದಿನ. ಆಂಗ್ಲ ಭಾಷೆಮಂಡೇ ಎಂಬ ಪದವು ಹಳೆಯ ಹಾಗೂ ಮಧ್ಯಮ ಇಂಗ್ಲೀಷ್ ಭಾಷೆಯ ಮೊನೆನ್‍ಡೇಎಂಬ ಶಬ್ದದಿಂದ ಉತ್ಪತ್ತಿಯಾಗಿದೆ.

ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ


"https://kn.wikipedia.org/w/index.php?title=ಸೋಮವಾರ&oldid=640181" ಇಂದ ಪಡೆಯಲ್ಪಟ್ಟಿದೆ