ಮಂಗಳವಾರ - ವಾರದ ದಿನಗಳಲ್ಲೊಂದು. ಇದು ಸೋಮವಾರ ಮತ್ತು ಬುಧವಾರದ ಮಧ್ಯದ ದಿನ.

ತಿರ್ ಅಥವಾ ತಿವ್ ದೇವರು. ಮಂಗಳನೊಂದಿಗೆ ಗುರುತಿಸಲ್ಪಡುತ್ತಾರೆ. ಇದರಿಂದಾಗಿ ಟ್ಯೂಸ್ ಡೇ ಎಂಬ ಪಾಶ್ವಾತ್ಯ ಶಬ್ದ ಉತ್ಪತ್ತಿ ಯಾಯಿತು..

ಜ್ಯೋತಿಷ್ಯ

ಬದಲಾಯಿಸಿ

ಜೋತಿಷ್ಯದ ಪ್ರಕಾರ ಮಂಗಳವಾರವು ಮಂಗಳ ಗ್ರಹದೊಂದಿಗೆ ಸಂಬಂಧ ಹೊಂದಿದೆ.

ನಂಬಿಕೆಗಳು

ಬದಲಾಯಿಸಿ

ಸಾಧಾರಣವಾಗಿ ಮಂಗಳವಾರ ಶುಭ ಕಾರ್ಯಗಳನ್ನು ಮಾಡುವುದಿಲ್ಲ.ಈ ದಿನ ಸಂಪತ್ತು,ಸಮೃದ್ಧಿಗೆ ಒಡತಿಯಾದ ಲಕ್ಷ್ಮಿಗೆ ಮೀಸಲಾದ ದಿನ ಎಂಬ ನಂಬಿಕೆಯಿದೆ.ಹೀಗಾಗಿ ಲಕ್ಷ್ಮಿ ಮನೆಯಿಂದ ಹೊರಟು ಹೋಗುವಳೆಂಬ ಭಯದಿಂದ ಮಂಗಳವಾರ ಹೆಣ್ಣು ಮಕ್ಕಳ ಮದುವೆ ಮಾಡುವುದಿಲ್ಲ.

ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ


"https://kn.wikipedia.org/w/index.php?title=ಮಂಗಳವಾರ&oldid=640214" ಇಂದ ಪಡೆಯಲ್ಪಟ್ಟಿದೆ