ಲೈಬೀರಿಯ, ಅಧಿಕೃತವಾಗಿ ಲೈಬೀರಿಯ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದನ್ನು ಸಿಯೆರ್ರ ಲಿಯೊನ್, ಗಿನಿ, ಕೋತ್ ದ್'ಇವ್ವಾರ್ ಮತ್ತು ಅಟ್ಲಾಂಟಿಕ್ ಮಹಾಸಾಗರಗಳು ಸುತ್ತುವರೆದಿವೆ. ಇಲ್ಲಿನ ಹೆಚ್ಚು ಜನ ಸಾಂದ್ರತೆ ಇರುವ ಕಡಲು ಪ್ರದೇಶ ಮ್ಯಾನ್ಗ್ರೊವ್ ಕಾಡುಗಳನ್ನು ಹೊಂದಿದೆ. ೧೯೮೯ರಿಂದ ಈ ದೇಶದ ಬಹಳ ಅಸ್ಥಿರತೆಯನ್ನು ಕಂಡಿದೆ. ಆಗಿನಿಂದ ಉಂಟಾದ ಎರಡು ಅಂತಃಕಲಹಗಳಲ್ಲಿ ಸಹಸ್ರಾರು ಜನರನ್ನು ಬೀದಿಪಾಲು ಮಾಡಿ ಇಲ್ಲಿನ ಆರ್ಥಿಕ ವ್ಯವಸ್ಥೆಯನ್ನು ತೀವ್ರವಾಗಿ ಕುಂಠಿತಗೊಳಿಸಿವೆ.

Republic of Liberia
ಲೈಬೀರಿಯ ಗಣರಾಜ್ಯ
Motto: "The love of liberty brought us here"
Anthem: All Hail, Liberia, Hail!
Location of ಲೈಬೀರಿಯ
Capitalಮೊನ್ರೋವಿಯ
Largest cityರಾಜಧಾನಿ
Official languagesಆಂಗ್ಲ
Demonym(s)Liberian
Governmentಗಣರಾಜ್ಯ
ಎಲ್ಲೆನ್ ಜಾನ್ಸನ್-ಸರ್ಲೀಫ್
• ಉಪ-ರಾಷ್ಟ್ರಪತಿ
ಜೊಸೆಫ್ ಬೊಅಕಾಯ್
ಸ್ಥಾಪನೆ 
೧೮೨೧-೧೮೪೨
ಜುಲೈ ೨೬, ೧೮೪೭
• Water (%)
13.514
Population
• ಜುಲೈ ೨೦೦೭ estimate
3,195,935 (132nd)
GDP (PPP)೨೦೦೫ estimate
• Total
$3.292 billion (158th)
• Per capita
$1,003 (169th)
HDI (೧೯೯೩)0.311
low · n/a
Currencyಲೈಬೀರಿಯದ ಡಾಲರ್1 (LRD)
Time zoneGMT
• Summer (DST)
not observed
Calling code231
Internet TLD.lr
1 ಅಮೇರಿಕ ದೇಶದ ಡಾಲರ್ ಸಾಮಾನ್ಯ ಬಳಕೆಯಲ್ಲಿದೆ.
"https://kn.wikipedia.org/w/index.php?title=ಲೈಬೀರಿಯ&oldid=1079730" ಇಂದ ಪಡೆಯಲ್ಪಟ್ಟಿದೆ